ಬೆಂಗಳೂರು ಗ್ರಾಮಾಂತರ

ಹುಲೀಕಟ್ಟೆ ಎಚ್.ಜಿ.ಚನ್ನಪ್ಪ ಪದವಿ ಪೂರ್ವ ಕಾಲೇಜಿನ ಉತ್ತಮ ಸಾಧನೆ

Published On :

ಮಾಗಡಿ: ಮಾಗಡಿ ತಾಲೂಕು ಮಟ್ಟದ ಕೀಡಾಕೂಟದಲ್ಲಿ ಹುಲೀಕಟ್ಟೆ ಎಚ್.ಜಿ.ಚನ್ನಪ್ಪ ಪದವಿ ಪೂರ್ವ ಕಾಲೇಜಿನ ವಿಜೇತ ವಿದ್ಯಾರ್ಥಿಗಳು ಜಯಗಳಿಸಿ ಗಮನ ಸೆಳೆದಿದ್ದಾರೆ.
ಬಾಲಕರ ವಿಭಾಗದಿಂದ: ಖೋ ಖೋ ಆಟದಲ್ಲಿ ಮಧು ತಂಡ ಪ್ರಥಮ ಸ್ಥಾನ. ರಿಲೇ ಕೆ.ಟಿ. ತನುಜ ಮತ್ತು ತಂಡ ದ್ವಿತೀಯ ಸ್ಥಾನ. 1500 ಮತ್ತು 400 ಮೀ.ಓಟದಲ್ಲಿ ಕೆ.ಎನ್. ವಿಜಯಲಕ್ಷ್ಮೀ ಪ್ರಥಮ ಸ್ಥಾನ. 3000 ಮೀ. ನಡಿಗೆಯಲ್ಲಿ  ಕೆ.ಟಿ. ತನುಜ ಪ್ರಥಮ ಸ್ಥಾನ.  ಹೈಜಂಪ್ ಮತ್ತು 100 ಮೀ. ಓಟದಲ್ಲಿ ಕೆ.ವಿ. ರಂಜಿತಾ ಪ್ರಥಮ ಸ್ಥಾನ. 800 ಮೀ ಓಟ ಮತ್ತು 3000 ಮೀ. ನಡಿಗೆಯಲ್ಲಿ ಎಂ.ಎನ್. ವರಲಕ್ಷ್ಮೀ ದ್ವಿತೀಯ ಸ್ಥಾನ. ಟ್ರಿಪಲ್ ಜಂಪ್‌ನಲ್ಲಿ ಕೆ.ಸಿ. ಚೈತ್ರ ದ್ವಿತೀಯ ಸ್ಥಾನ. 200 ಮೀ.ಓಟದಲ್ಲಿ ಕೆ.ಟಿ. ತನುಜ ದ್ವಿತೀಯ ಸ್ಥಾನ. 1500 ಮೀ.ಓಟದಲ್ಲಿ ಲಕ್ಷ್ಮೀದೇವಿ ತೃತೀಯ ಸ್ಥಾನ.
ಬಾಲಕಿಯರ ವಿಭಾಗದಿಂದ: ಥ್ರೋಬಾಲ್ ರಾಜು ಮತ್ತು ತಂಡ ಪ್ರಥಮ ಸ್ಥಾನ. 5000 ಮೀ.ನಡಿಗೆಯಲ್ಲಿ ಮನು ಪ್ರಥಮ ಸ್ಥಾನ. ಹೈಜಂಪ್‌ನಲ್ಲಿ ರಾಜು ಪ್ರಥಮ ಸ್ಥಾನ. ಚೆಸ್‌ನಲ್ಲಿ ಬಿ.ಎನ್.ರಮೇಶ್ ಪ್ರಥಮ ಸ್ಥಾನ. ಜಾವಲಿನ್ ನಲ್ಲಿ ಎಂ.ಡಿ. ಶಕ್ತಿ ಪ್ರಥಮ ಸ್ಥಾನ. 800 ಮೀ.ಓಟದಲ್ಲಿ ಆರ್.ರವಿಕುಮಾರ್ ದ್ವಿತೀಯ ಸ್ಥಾನ. ಲಾಂಗ್  ಜಂಪ್‌ನಲ್ಲಿ ತೇಜೇಶ್ವರ್ ದ್ವಿತೀಯ ಸ್ಥಾನ. 400 ಮೀ.ಓಟದಲ್ಲಿ ಸಿ. ಶಿವಕುಮಾರ್ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಉಪನ್ಯಾಸಕ ಹಾಗೂ ಕ್ರೀಡಾ ಕಾರ್ಯದರ್ಶಿ ಜಗದೀಶ್ ತಿಳಿಸಿದ್ದಾರೆ.
  ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳನ್ನು  ಸಂಸ್ಥೆಯ ಅಧ್ಯಕ್ಷರಾದ ಶಾಸಕ ಎಚ್.ಸಿ. ಬಾಲಕೃಷ್ಣ, ಕಾರ್ಯದರ್ಶಿ ಎನ್.ಎನ್. ಅಶೋಕ್ ಮತ್ತು ಪ್ರಾಂಶುಪಾಲ ಎಂ.ಸಿ. ಗೋವಿಂದರಾಜು ಹಾಗೂ ಉಪನ್ಯಾಸಕರುಗಳು ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.