ಬೆಂಗಳೂರು ಗ್ರಾಮಾಂತರ

ಹೊಸಕೋಟೆ ಪುರಸಭೆ ಚುನಾವಣಾ ಕಣದಲ್ಲಿರುವ ಪ್ರಮುಖರಿವರು

Published On :

ಕ.ಪ್ರ. ವಾರ್ತೆ ಟಿ ಹೊಸಕೋಟೆ ಟಿ  ಮಾ. 4
ಪಟ್ಟಣದ ಪುರಸಭೆಯ 23 ವಾರ್ಡ್‌ಗಳಲ್ಲಿ ಮಾ 7 ರಂದು ನಡೆಯಲಿರುವ ಚುನಾವಣೆಗೆ ಒಟ್ಟು 66 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು ಪ್ರಮುಖ ಪಕ್ಷಗಳಿಂದ ಸ್ಪರ್ದಿಸಿರುವ ವಾರ್ಡ್‌ವಾರು ಅಭ್ಯರ್ಥಿಗಳ ವಿವರ ಇಂತಿದೆ.
1 ನೇ ವಾರ್ಡ್: ಕಿಲಾರಿಪೇಟೆ - ಎಸ್ ಶ್ರೀನಿವಾಸ್ (ಬಿಜೆಪಿ), ಜೆ. ಸಿ. ವೀರಭದ್ರಯ್ಯ (ಕಾಂಗ್ರೆಸ್).
2ನೇ ವಾರ್ಡ್: ಚಿಕ್ಕತಿಗುಳರ ಪೇಟೆ-ಎಂ ಲಕ್ಷ್ಮೀ (ಬಿಜೆಪಿ), ರೇಣುಕಮ್ಮ (ಕಾಂಗ್ರೆಸ್).
3ನೇ ವಾರ್ಡ್: ಕೋಟೆ- ಎಚ್ ಕೆ ಮುನಿಯಪ್ಪ (ಬಿಜೆಪಿ), ಸಿ. ಚಿನ್ನಣ್ಣ (ಕಾಂಗ್ರೆಸ್).
4ನೇ ವಾರ್ಡ್: ತಮ್ಮೇಗೌಡ ಬಡಾವಣೆ-ಎಲ್ ನಾಗರಾಜ್ (ಬಿಜೆಪಿ), ನಾರಾಯಣಸ್ವಾಮಿ (ಕಾಂಗ್ರೆಸ್).
5ನೇ ವಾರ್ಡ್: ಎನ್‌ಇಎಸ್ ಕ್ವಾರ್ಟಸ್-ರೇಣುಕಾದೇವಿ (ಬಿಜೆಪಿ), ಶ್ರೀ ಲಕ್ಷ್ಮೀ (ಕಾಂಗ್ರೆಸ್).
6ನೇ ವಾರ್ಡ್: ಎಂ. ವಿ. ಬಡಾವಣೆ, ಎಸ್. ಮಂಜುನಾಥ್ (ಬಿಜೆಪಿ), ಎನ್. ಟಿ. ಹೇಮಂತ್ (ಕಾಂಗ್ರೆಸ್).
7ನೇ ವಾರ್ಡ್: ಎಂ ವಿ ಬಡಾವಣೆ- ಎಂ ನಾಗರಾಜ್ (ಬಿಜೆಪಿ), ರಾಮಾಂಜಿನಿ (ಕಾಂಗ್ರೆಸ್).
8ನೇ ವಾರ್ಡ್: ಎಂ ವಿ ಬಡಾವಣೆ, ಸಿ. ಜಯರಾಜ್ (ಬಿಜೆಪಿ), ಸಿ. ನವೀನ್ (ಕಾಂಗ್ರೆಸ್). ಜೆ. ಸಮೀರ್ (ಜೆಡಿಎಸ್),
9ನೇ ವಾರ್ಡ್: ಎಂ ವಿ ಬಡಾವಣೆ, ಎಸ್ ನಾಗರಾಜ್ (ಬಿಜೆಪಿ), ರಾಜಣ್ಣ (ಕಾಂಗ್ರೆಸ್), ಎಂ ಗೋಪಾಲಕೃಷ್ಣ (ಜೆಡಿಎಸ್).
10ನೇ ವಾರ್ಡ್: ಎಂ. ವಿ. ಬಡಾವಣೆ- ಸಿ ಹರಿನಾರಾಯಣ್ (ಬಿಜೆಪಿ), ಬಿ ನಾರಾಯಣಸ್ವಾಮಿ (ಕಾಂಗ್ರೆಸ್), ಮಹಮದ್ ಇಬಾದುಲ್ಲಾ (ಜೆಡಿಎಸ್).
11ನೇ ವಾರ್ಡ್: ಬೆಸ್ತರಪೇಟೆ, ಎಸ್. ರವಿ (ಬಿಜೆಪಿ), ಎಚ್. ಎನ್. ಅರುಣ್‌ಕುಮಾರ್ (ಕಾಂಗ್ರೆಸ್).
12ನೇ ವಾರ್ಡ್: ದೊಡ್ಡತಿಗಳರಪೇಟೆ, ಸುಶೀಲ (ಬಿಜೆಪಿ), ಎಸ್ ರೇಣುಕಾದೇವಿ (ಕಾಂಗ್ರೆಸ್).
13ನೇ ವಾರ್ಡ್: ಕಮ್ಮವಾರಿಪೇಟೆ-ನಾಗರತ್ನ (ಬಿಜೆಪಿ), ಗಿರಿಜಮ್ಮ (ಕಾಂಗ್ರೆಸ್), ಮುಬೀನಾಹುನ್ನೀಸಾ (ಜೆಡಿಎಸ್).
14ನೇ ವಾರ್ಡ್: ದರ್ಜಿಪೇಟೆ ಭಾಗಶ ಕುಂಬಾರಪೇಟೆ- ಸಿ ರುದ್ರಾರಾಧ್ಯ (ಬಿಜೆಪಿ), ಎಂ ಮೃತ್ಯುಂಜಯ (ಕಾಂಗ್ರೆಸ್), ಚಂದ್ರ (ಜೆಡಿಎಸ್), ತ್ಯಾಗರಾಜ್ (ಕೆಜೆಪಿ).
15ನೇ ವಾರ್ಡ್: ಅರಳೇಪೇಟೆ, ಕುಂಬಾರಪೇಟೆ - ರಾಧಾ (ಬಿಜೆಪಿ), ಮಂಜುಳಮ್ಮ (ಕಾಂಗ್ರೆಸ್).
16ನೇ ವಾರ್ಡ್: ಕುರುಬರಪೇಟೆ-ಕಲಾವತಿ (ಬಿಜೆಪಿ), ಪಾರ್ವತಿ (ಕಾಂಗ್ರೆಸ್).
17ನೇ ವಾರ್ಡ್: ಫಕೀರ್‌ವಾಡ, ರಜಪೂತರಪೇಟೆ- ಹಪ್ಸಾ ಯಾಸ್ಮಿನ್ (ಬಿಜೆಪಿ), ಗುಲಾಬ್‌ಜಾನ್ (ಕಾಂಗ್ರೆಸ್), ಷಾಮಿದ್ ತಾಜ್ (ಜೆಡಿಎಸ್),
18ನೇ ವಾರ್ಡ್: ಷರಾಬ್ ಮುನಿಶಾಮಯ್ಯ ಬಡಾವಣೆ-ರಶ್ಮಿ (ಬಿಜೆಪಿ), ಹಸೀನಾ (ಕಾಂಗ್ರೆಸ್).
19ನೇ ವಾರ್ಡ್: ಗೌತಮ್ ಕಾಲೋನಿ-ಎಂ. ರವಿ (ಬಿಜೆಪಿ), ಎಂ ಶಿವಪ್ಪ (ಕಾಂಗ್ರೆಸ್), ಸಿ. ಗಂಗರಾಜು (ಜೆಡಿಎಸ್).
20ನೇ ವಾರ್ಡ್: ಎ ಆರ್ ಬಡಾವಣೆ-ಎಚ್. ಖದೀರ್ ಅಹಮದ್ (ಬಿಜೆಪಿ), ಮುಕ್ತಿಯಾರ್ ಅಹಮದ್ (ಕಾಂಗ್ರೆಸ್), ಮಹಮದ್ ಫಾರುಕ್ (ಜೆಡಿಎಸ್).
21ನೇ ವಾರ್ಡ್: ಅಂಬೇಡ್ಕರ್ ಕಾಲೋನಿ- ಲಕ್ಷ್ಮಮ್ಮ (ಬಿಜೆಪಿ), ಟಿ. ಸಿ. ರತ್ನಮ್ಮ (ಕಾಂಗ್ರೆಸ್).
22ನೇ ವಾರ್ಡ್:  ಖಾಜಿ ಮೊಹಲ್ಲಾ, ವರದಾಪುರ-ಎನ್ ನಾಗರಾಜ್(ಬಿಜೆಪಿ), ಆರ್ಮುಗಂ (ಕಾಂಗ್ರೆಸ್), ನಾಗೇಶ್ (ಕೆಜೆಪಿ).
23ನೇ ವಾರ್ಡ್: ದಂಡುಪಾಳ್ಯ, ಸಿದ್ದಾರ್ಥನಗರ-ನಾರಾಯಣಪ್ಪ (ಬಿಜೆಪಿ), ಡಿ. ಕೆ. ನಾಗರಾಜ್ (ಕಾಂಗ್ರೆಸ್), ಡಿ.ಕೆ. ಶ್ರೀನಿವಾಸ್ (ಕೆಜೆಪಿ).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.