ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪ್ರಕಟ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 6
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು 2007ರ ಚುನಾವಣೆಯಲ್ಲಿ ನಿಗದಿಪಡಿಸಿದ ಮೀಸಲಾತಿಯಂತೆ 2013ನೇ ಸಾಲಿನ ಚುನಾವಣೆಗೆ 2007ರ ಮೀಸಲಾತಿ ಅಳವಡಿಸಿಕೊಂಡು ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಅದೇ ಮಾದರಿಯಲ್ಲಿ ಮೀಸಲಾತಿ ಪಟ್ಟಿ ಮುಂದುವರೆಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಮೀಸಲಾತಿ ವಿವರ ಇಂತಿದೆ. ಬಳ್ಳಾರಿ ಮಹಾನಗರ ಪಾಲಿಕೆಯ 35 ವಾರ್ಡ್ಗಳ ಮೀಸಲಾತಿ.
1ನೇ ವಾರ್ಡ್, ಸಾಮಾನ್ಯ. 2ನೇ ವಾರ್ಡ್, ಹಿಂದುಳಿದ ವರ್ಗ ಬಿ. 3ನೇ ವಾರ್ಡ್, ಹಿಂದುಳಿದ ವರ್ಗ ಎ. 4ನೇ ವಾರ್ಡ್, ಸಾಮಾನ್ಯ. 5ನೇ ವಾರ್ಡ್, ಹಿಂದುಳಿದ ವರ್ಗ ಎ. 6ನೇ ವಾರ್ಡ್, ಸಾಮಾನ್ಯ ಮಹಿಳೆ. 7ನೇ ವಾರ್ಡ್, ಎಸ್ಸಿ ಮಹಿಳೆ. 8ನೇ ವಾರ್ಡ್, ಎಸ್ಟಿ, 9ನೇ ವಾರ್ಡ್, ಸಾಮಾನ್ಯ ಮಹಿಳೆ. 10ನೇ ವಾರ್ಡ್, ಸಾಮಾನ್ಯ. 11ನೇ ವಾರ್ಡ್, ಹಿಂದುಳಿದ ವರ್ಗ ಎ. 12ನೇ ವಾರ್ಡ್, ಸಾಮಾನ್ಯ. 13ನೇ ವಾರ್ಡ್, ಸಾಮಾನ್ಯ. 14ನೇ ವಾರ್ಡ್, ಹಿಂದುಳಿದ ವರ್ಗ ಬಿ ಮಹಿಳೆ. 15ನೇ ವಾರ್ಡ್, ಸಾಮಾನ್ಯ ಮಹಿಳೆ. 16ನೇ ವಾರ್ಡ್, ಎಸ್ಸಿ. 17ನೇ ವಾರ್ಡ್, ಸಾಮಾನ್ಯ. 18ನೇ ವಾರ್ಡ್, ಎಸ್ಟಿ. 19ನೇ ವಾಡ್, ಸಾಮಾನ್ಯ ಮಹಿಳೆ. 20ನೇ ವಾರ್ಡ್, ಸಾಮಾನ್ಯ. 21ನೇ ವಾರ್ಡ್, ಹಿಂದುಳಿದ ವರ್ಗ ಎ ಮಹಿಳೆ. 22ನೇ ವಾರ್ಡ್, ಸಾಮಾನ್ಯ. 23ನೇ ವಾರ್ಡ್, ಹಿಂದಳಿದ ವರ್ಗ ಎ. 24ನೇ ವಾರ್ಡ್, ಸಾಮಾನ್ಯ. 25ನೇ ವಾರ್ಡ್, ಸಾಮಾನ್ಯ ಮಹಿಳೆ. 26ನೇ ವಾರ್ಡ್, ಹಿಂದುಳಿದ ವರ್ಗ ಎ ಮಹಿಳೆ. 27ನೇ ವಾರ್ಡ್,ಎಸ್ಸಿ ಮಹಿಳೆ. 28ನೇ ವಾರ್ಡ್, ಎಸ್ಸಿ. 29ನೇ ವಾರ್ಡ್, ಹಿಂದುಳಿದ ವರ್ಗ ಎ. 30ನೇ ವಾರ್ಡ್, ಎಸ್ಸಿ. 31ನೇ ವಾರ್ಡ್, ಸಾಮಾನ್ಯ. 32ನೇ ವಾರ್ಡ್, ಹಿಂದುಳಿದ ವರ್ಗ ಎ. 33ನೇ ವಾರ್ಡ್, ಎಸ್ಟಿ ಮಹಿಳೆ. 34ನೇ ವಾರ್ಡ್, ಹಿಂದುಳಿದ ವರ್ಗ ಎ ಮಹಿಳೆ. 35ನೇ ವಾರ್ಡ್, ಹಿಂದುಳಿದ ವರ್ಗ ಎ.
ಹೊಸಪೇಟೆ ನಗರಸಭೆ: 1ನೇ ವಾರ್ಡ್- ಸಾ, 2ನೇ ವಾರ್ಡ್- ಎಸ್ಸಿ, 3ನೇ ವಾರ್ಡ್- ಹಿಂ.ವರ್ಗ ಎ ಮಹಿಳೆ, 4ನೇ ವಾರ್ಡ್-ಸಾ, 5ನೇ ವಾರ್ಡ್- ಹಿಂ.ವರ್ಗ ಎ, 6ನೇ ವಾರ್ಡ್-ಸಾ.ಮಹಿಳೆ, 7ನೇ ವಾರ್ಡ್-ಸಾ, 8ನೇ ವಾರ್ಡ್-ಸಾ, 9ನೇ ವಾರ್ಡ್-ಹಿಂ.ವರ್ಗ ಎ ಮಹಿಳೆ, 10ನೇ ವಾರ್ಡ್-ಸಾ, 11ನೇ ವಾರ್ಡ್-ಎಸ್ಸಿ, 12ನೇ ವಾರ್ಡ್-ಹಿಂ.ವರ್ಗ ಎ, 13ನೇ ವಾರ್ಡ್-ಎಸ್ಸಿ ಮಹಿಳೆ, 14ನೇ ವಾರ್ಡ್ -ಸಾ.ಮಹಿಳೆ, 15ನೇ ವಾರ್ಡ್-ಎಸ್ಸಿ ಮಹಿಳೆ, 16ನೇ ವಾರ್ಡ್-ಹಿಂ.ವರ್ಗ ಎ ಮಹಿಳೆ, 17ನೇ ವಾರ್ಡ್-ಸಾ.ಮಹಿಳೆ, 18ನೇ ವಾರ್ಡ್-ಹಿಂ.ವರ್ಗ ಎ, 19ನೇ ವಾರ್ಡ್-ಹಿಂ.ವರ್ಗ ಬಿ, 20ನೇ ವಾರ್ಡ್-ಹಿಂ.ವರ್ಗ ಎ, 21ನೇ ವಾರ್ಡ್-ಹಿಂ.ವರ್ಗ ಎ, 22ನೇ ವಾರ್ಡ್-ಸಾ, 23ನೇ ವಾರ್ಡ್-ಸಾ.ಮಹಿಳೆ, 24ನೇ ವಾರ್ಡ್-ಸಾ.ಮಹಿಳೆ, 25ನೇ ವಾರ್ಡ್-ಎಸ್ಟಿ ಮಹಿಳೆ, 26ನೇ ವಾರ್ಡ್-ಹಿಂ.ವರ್ಗ ಎ, 27ನೇ ವಾರ್ಡ್-ಹಿಂ.ವರ್ಗ ಎ, 28ನೇ ವಾರ್ಡ್- ಸಾ, 29ನೇ ವಾರ್ಡ್-ಸಾ, 30ನೇ ವಾರ್ಡ್-ಎಸ್ಸಿ, 31ನೇ ವಾರ್ಡ್-ಹಿಂ.ವರ್ಗ ಬಿ ಮಹಿಳೆ, 32ನೇ ವಾರ್ಡ್- ಎಸ್ಟಿ, 33ನೇ ವಾರ್ಡ್-ಎಸ್ಟಿ, 34ನೇ ವಾರ್ಡ್- ಎಸ್ಟಿ ಮಹಿಳೆ, 35ನೇ ವಾರ್ಡ್- ಎಸ್ಟಿ.
ಕೂಡ್ಲಿಗಿ ಪಟ್ಟಣ ಪಂಚಾಯಿತಿ: 1ನೇ ವಾರ್ಡ್-ಸಾ, 2ನೇ ವಾರ್ಡ್-ಹಿಂ.ವರ್ಗ, 3ನೇ ವಾರ್ಡ್- ಸಾ, 4ನೇ ವಾರ್ಡ್- ಹಿಂ.ವರ್ಗ ಎ ಮಹಿಳೆ, 5ನೇ ವಾರ್ಡ್-ಎಸ್ಟಿ, 6ನೇ ವಾರ್ಡ್-ಹಿಂ.ವರ್ಗ ಬಿ ಮಹಿಳೆ, 7ನೇ ವಾರ್ಡ್- ಹಿಂ.ವರ್ಗ ಎ ಮಹಿಳೆ, 8ನೇ ವಾರ್ಡ್-ಹಿಂ.ವರ್ಗ ಎ, 9ನೇ ವಾರ್ಡ್-ಎಸ್ಟಿ, 10ನೇ ವಾರ್ಡ್- ಸಾ.ಮಹಿಳೆ, 11ನೇ ವಾರ್ಡ್-ಹಿಂ.ವರ್ಗ ಎ, 12ನೇ ವಾರ್ಡ್-ಎಸ್ಟಿ ಮಹಿಳೆ, 13ನೇ ವಾರ್ಡ್-ಎಸ್ಟಿ, 14ನೇ ವಾರ್ಡ್-ಎಸ್ಟಿ ಮಹಿಳೆ, 15ನೇ ವಾರ್ಡ್-ಎಸ್ಟಿ, 16ನೇ ವಾರ್ಡ್-ಎಸ್ಸಿ ಮಹಿಳೆ, 17ನೇ ವಾರ್ಡ್-ಎಸ್ಸಿ, 18ನೇ ವಾರ್ಡ್-ಹಿಂ.ವರ್ಗ ಎ, 19ನೇ ವಾರ್ಡ್-ಸಾ, 20ನೇ ವಾರ್ಡ್-ಎಸ್ಸಿ.
ಸಿರುಗುಪ್ಪ ಪುರಸಭೆ: 1ನೇ ವಾರ್ಡ್-ಹಿಂ.ವರ್ಗ ಎ, 2ನೇ ವಾರ್ಡ್-ಹಿಂ.ವರ್ಗ ಎ, 3ನೇ ವಾರ್ಡ್-ಹಿಂ.ವರ್ಗ ಎ, 4ನೇ ವಾರ್ಡ್-ಸಾ, 5ನೇ ವಾರ್ಡ್-ಸಾ, 6ನೇ ವಾರ್ಡ್-ಸಾ, 7ನೇ ವಾರ್ಡ್-ಎಸ್ಸಿ, 8ನೇ ವಾರ್ಡ್-ಸಾ, 9ನೇ ವಾರ್ಡ್-ಹಿಂ.ವರ್ಗ ಎ, 10ನೇ ವಾರ್ಡ್-ಸಾ.ಮಹಿಳೆ, 11ನೇ ವಾರ್ಡ್-ಹಿಂ.ವರ್ಗ ಎ, 12ನೇ ವಾರ್ಡ್-ಹಿಂ.ವರ್ಗ ಎ ಮಹಿಳೆ, 13ನೇ ವಾರ್ಡ್-ಸಾ, 14ನೇ ವಾರ್ಡ್-ಹಿಂ.ವರ್ಗ ಎ ಮಹಿಳೆ, 15ನೇ ವಾರ್ಡ್-ಎಸ್ಟಿ, 16ನೇ ವಾರ್ಡ್-ಎಸ್ಸಿ, 17ನೇ ವಾರ್ಡ್-ಸಾ.ಮಹಿಳೆ, 18ನೇ ವಾರ್ಡ್-ಸಾ.ಮಹಿಳೆ, 19ನೇ ವಾರ್ಡ್-ಸಾ, 20ನೇ ವಾರ್ಡ್-ಹಿಂ.ವರ್ಗ ಬಿ, 21ನೇ ವಾರ್ಡ್-ಸಾ, 22ನೇ ವಾರ್ಡ್-ಎಸ್ಸಿ ಮಹಿಳೆ, 23ನೇ ವಾರ್ಡ್-ಎಸ್ಟಿ ಮಹಿಳೆ, 24ನೇ ವಾರ್ಡ್-ಹಿಂ.ವರ್ಗ ಬಿ ಮಹಿಳೆ, 25ನೇ ವಾರ್ಡ್-ಎಸ್ಸಿ ಮಹಿಳೆ, 26ನೇ ವಾರ್ಡ್-ಎಸ್ಸಿ, 27ನೇ ವಾರ್ಡ್- ಅನುಸೂಚಿತ ಜಾತಿ.
ಕೊಟ್ಟೂರು ಪಟ್ಟಣ ಪಂಚಾಯಿತಿ: 1ನೇ ವಾರ್ಡ್-ಹಿಂ.ವರ್ಗ ಎ ಮಹಿಳೆ, 2ನೇ ವಾರ್ಡ್-ಸಾ, 3ನೇ ವಾರ್ಡ್-ಸಾ, 4ನೇ ವಾರ್ಡ್-ಎಸ್ಟಿ ಮಹಿಳೆ, 5ನೇ ವಾರ್ಡ್-ಹಿಂ.ವರ್ಗ ಎ, 6ನೇ ವಾರ್ಡ್-ಸಾ.ಮಹಿಳೆ, 7ನೇ ವಾರ್ಡ್-ಸಾ, 8ನೇ ವಾರ್ಡ್-ಸಾ, 9ನೇ ವಾರ್ಡ್-ಹಿಂ.ವರ್ಗ ಎ ಮಹಿಳೆ, 10ನೇ ವಾರ್ಡ್-ಸಾ, 11ನೇ ವಾರ್ಡ್-ಹಿಂ.ವರ್ಗ ಎ, 12ನೇ ವಾರ್ಡ್-ಹಿಂ.ವರ್ಗ ಬಿ ಮಹಿಳೆ, 13ನೇ ವಾರ್ಡ್-ಸಾ, 14ನೇ ವಾರ್ಡ್-ಹಿಂ.ವರ್ಗ, 15ನೇ ವಾರ್ಡ್-ಸಾ.ಮಹಿಳೆ, 16ನೇ ವಾರ್ಡ್-ಹಿಂ.ವರ್ಗ ಎ, 17ನೇ ವಾರ್ಡ್-ಸಾ, 18ನೇ ವಾರ್ಡ್-ಸಾ.ಮಹಿಳೆ, 19ನೇ ವಾರ್ಡ್-ಎಸ್ಸಿ ಮಹಿಳೆ, 20ನೇ ವಾರ್ಡ್-ಅನುಸೂಚಿತ ಜಾತಿ.
ಸಂಡೂರು ಪುರಸಭೆ: 1ನೇ ವಾರ್ಡ್-ಸಾ, 2ನೇ ವಾರ್ಡ್-ಎಸ್ಟಿ, 3ನೇ ವಾರ್ಡ್-ಎಸ್ಸಿ, 4ನೇ ವಾರ್ಡ್-ಸಾ.ಮಹಿಳೆ, 5ನೇ ವಾರ್ಡ್-ಸಾ, 6ನೇ ವಾರ್ಡ್-ಸಾ, 7ನೇ ವಾರ್ಡ್-ಹಿಂ.ವರ್ಗ ಎ, 8ನೇ ವಾರ್ಡ್-ಸಾ, 9ನೇ ವಾರ್ಡ್-ಹಿಂ.ವರ್ಗ ಬಿ ಮಹಿಳೆ, 10ನೇ ವಾರ್ಡ್-ಹಿಂ.ವರ್ಗ ಎ, 11ನೇ ವಾರ್ಡ್-ಹಿಂ.ವರ್ಗ ಎ, 12ನೇ ವಾರ್ಡ್-ಎಸ್ಟಿ, 13ನೇ ವಾರ್ಡ್-ಸಾ.ಮಹಿಳೆ, 14ನೇ ವಾರ್ಡ್-ಹಿಂ.ವರ್ಗ ಬಿ, 15ನೇ ವಾರ್ಡ್-ಎಸ್ಟಿ, 16ನೇ ವಾರ್ಡ್-ಹಿಂ.ವರ್ಗ ಎ ಮಹಿಳೆ, 17ನೇ ವಾರ್ಡ್-ಹಿಂ.ವರ್ಗ ಎ, 18ನೇ ವಾರ್ಡ್-ಸಾ.ಮಹಿಳೆ, 19ನೇ ವಾರ್ಡ್-ಎಸ್ಟಿ ಮಹಿಳೆ, 20ನೇ ವಾರ್ಡ್-ಹಿಂ.ವರ್ಗ ಎ ಮಹಿಳೆ, 21ನೇ ವಾರ್ಡ್-ಎಸ್ಸಿ, 22ನೇ ವಾರ್ಡ್-ಎಸ್ಸಿ ಮಹಿಳೆ, 23ನೇ ವಾರ್ಡ್-ಸಾಮಾನ್ಯ.
ಹೂವಿನಹಡಗಲಿ ಪುರಸಭೆ: 1ನೇ ವಾರ್ಡ್-ಸಾ, 2ನೇ ವಾರ್ಡ್-ಹಿಂ.ವರ್ಗ, 3ನೇ ವಾರ್ಡ್-ಸಾ, 4ನೇ ವಾರ್ಡ್-ಹಿಂ.ವರ್ಗ ಬಿ ಮಹಿಳೆ, 5ನೇ ವಾರ್ಡ್-ಹಿಂ.ವರ್ಗ ಎ ಮಹಿಳೆ, 6ನೇ ವಾರ್ಡ್-ಸಾ.ಮಹಿಳೆ, 7ನೇ ವಾರ್ಡ್-ಸಾ, 8ನೇ ವಾರ್ಡ್-ಸಾ.ಮಹಿಳೆ, 9ನೇ ವಾರ್ಡ್-ಹಿಂ.ವರ್ಗ ಎ, 10ನೇ ವಾರ್ಡ್-ಎಸ್ಸಿ, 11ನೇ ವಾರ್ಡ್-ಹಿಂ.ವರ್ಗ ಎ ಮಹಿಳೆ, 12ನೇ ವಾರ್ಡ್- ಸಾ, 13ನೇ ವಾರ್ಡ್-ಹಿಂ.ವರ್ಗ ಬಿ, 14ನೇ ವಾರ್ಡ್-ಸಾ, 15ನೇ ವಾರ್ಡ್-ಹಿಂ.ವರ್ಗ ಎ, 16ನೇ ವಾರ್ಡ್-ಸಾ, 17ನೇ ವಾರ್ಡ್-ಎಸ್ಸಿ ಮಹಿಳೆ, 18ನೇ ವಾರ್ಡ್-ಎಸ್ಟಿ, 19ನೇ ವಾರ್ಡ್-ಸಾ.ಮಹಿಳೆ, 20ನೇ ವಾರ್ಡ್-ಸಾ, 21ನೇ ವಾರ್ಡ್-ಸಾ.ಮಹಿಳೆ, 22ನೇ ವಾರ್ಡ್-ಹಿಂ.ವರ್ಗ ಎ, 23ನೇ ವಾರ್ಡ್-ಎಸ್ಟಿ ಮಹಿಳೆ.
ಕಂಪ್ಲಿ ಪುರಸಭೆ: 1ನೇ ವಾರ್ಡ್-ಸಾ.ಮಹಿಳೆ, 2ನೇ ವಾರ್ಡ್-ಸಾ.ಮಹಿಳೆ, 3ನೇ ವಾರ್ಡ್-ಸಾ, 4ನೇ ವಾರ್ಡ್-ಎಸ್ಸಿ, 5ನೇ ವಾರ್ಡ್-ಹಿಂ.ವರ್ಗ ಎ ಮಹಿಳೆ, 6ನೇ ವಾರ್ಡ್-ಸಾ, 7ನೇ ವಾರ್ಡ್-ಹಿಂ.ವರ್ಗ ಬಿ ಮಹಿಳೆ, 8ನೇ ವಾರ್ಡ್-ಸಾ, 9ನೇ ವಾರ್ಡ್-ಎಸ್ಸಿ, 10ನೇ ವಾರ್ಡ್-ಎಸ್ಸಿ ಮಹಿಳೆ, 11ನೇ ವಾರ್ಡ್-ಹಿಂ.ವರ್ಗ ಎ, 12ನೇ ವಾರ್ಡ್-ಎಸ್ಟಿ, 13ನೇ ವಾರ್ಡ್-ಸಾ, 14ನೇ ವಾರ್ಡ್-ಹಿಂ.ವರ್ಗ ಬಿ, 15ನೇ ವಾರ್ಡ್-ಸಾ.ಮಹಿಳೆ, 16ನೇ ವಾರ್ಡ್-ಹಿಂ.ವರ್ಗ ಎ, 17ನೇ ವಾರ್ಡ್-ಸಾ, 18ನೇ ವಾರ್ಡ್-ಹಿಂ.ವರ್ಗ ಎ, 19ನೇ ವಾರ್ಡ್-ಸಾ, 20ನೇ ವಾರ್ಡ್-ಹಿಂ.ವರ್ಗ ಎ, 21ನೇ ವಾರ್ಡ್-ಎಸ್ಟಿ ಮಹಿಳೆ, 22ನೇ ವಾರ್ಡ್-ಹಿಂ.ವರ್ಗ ಎ, 23ನೇ ವಾರ್ಡ್-ಅನುಸೂಚಿತ ಜಾತಿ.
ಕಮಲಾಪುರ ಪಟ್ಟಣ ಪಂಚಾಯಿತಿ: 1ನೇ ವಾರ್ಡ್-ಎಸ್ಸಿ, 2ನೇ ವಾರ್ಡ್-ಹಿಂ.ವರ್ಗ ಎ, 3ನೇ ವಾರ್ಡ್-ಸಾ, 4ನೇ ವಾರ್ಡ್-ಹಿಂ.ವರ್ಗ ಎ ಮಹಿಳೆ, 5ನೇ ವಾರ್ಡ್-ಸಾ, 6ನೇ ವಾರ್ಡ್-ಎಸ್ಸಿ, 7ನೇ ವಾರ್ಡ್-ಸಾ.ಮಹಿಳೆ, 8ನೇ ವಾರ್ಡ್-ಎಸ್ಸಿ ಮಹಿಳೆ, 9ನೇ ವಾರ್ಡ್-ಎಸ್ಸಿ, 10ನೇ ವಾರ್ಡ್-ಹಿಂ.ವರ್ಗ ಎ ಮಹಿಳೆ, 11ನೇ ವಾರ್ಡ್-ಸಾ, 12ನೇ ವಾರ್ಡ್-ಹಿಂ.ವರ್ಗ ಬಿ ಮಹಿಳೆ, 13ನೇ ವಾರ್ಡ್-ಹಿಂ.ವರ್ಗ ಎ, 14ನೇ ವಾರ್ಡ್-ಎಸ್ಟಿ, 15ನೇ ವಾರ್ಡ್-ಹಿಂ.ವರ್ಗ ಎ, 16ನೇ ವಾರ್ಡ್-ಎಸ್ಟಿ ಮಹಿಳೆ, 17ನೇ ವಾರ್ಡ್-ಹಿಂ.ವರ್ಗ ಎ, 18ನೇ ವಾರ್ಡ್-ಎಸ್ಟಿ, 19ನೇ ವಾರ್ಡ್-ಎಸ್ಟಿ, 20ನೇ ವಾರ್ಡ್- ಎಸ್ಸಿ ಮಹಿಳೆ.
ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ: 1ನೇ ವಾರ್ಡ್-ಎಸ್ಸಿ, 2ನೇ ವಾರ್ಡ್-ಸಾ, 3ನೇ ವಾರ್ಡ್-ಹಿಂ.ವರ್ಗ ಎ, 4ನೇ ವಾರ್ಡ್-ಹಿಂ.ವರ್ಗ ಎ, 5ನೇ ವಾರ್ಡ್-ಹಿಂ.ವರ್ಗ ಎ, 6ನೇ ವಾರ್ಡ್-ಹಿಂ.ವರ್ಗ ಎ, 7ನೇ ವಾರ್ಡ್-ಹಿಂ.ವರ್ಗ ಎ ಮಹಿಳೆ, 8ನೇ ವಾರ್ಡ್-ಸಾ, 9ನೇ ವಾರ್ಡ್-ಸಾ.ಮಹಿಳೆ, 10ನೇ ವಾರ್ಡ್-ಸಾ, 11ನೇ ವಾರ್ಡ್-ಎಸ್ಟಿ, 12ನೇ ವಾರ್ಡ್-ಎಸ್ಸಿ, 13ನೇ ವಾರ್ಡ್-ಎಸ್ಟಿ, 14ನೇ ವಾರ್ಡ್-ಎಸ್ಟಿ ಮಹಿಳೆ, 15ನೇ ವಾರ್ಡ್-ಹಿಂ.ವರ್ಗ ಬಿ ಮಹಿಳೆ, 16ನೇ ವಾರ್ಡ್-ಎಸ್ಟಿ, 17ನೇ ವಾರ್ಡ್-ಹಿಂ.ವರ್ಗ ಮಹಿಳೆ, 18ನೇ ವಾರ್ಡ್-ಎಸ್ಟಿ ಮಹಿಳೆ, 19ನೇ ವಾರ್ಡ್-ಎಸ್ಟಿ, 20ನೇ ವಾರ್ಡ್- ಅನುಸೂಚಿತ ಜಾತಿ ಮಹಿಳೆಗೆ ಮೀಸಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

