ಗದಗ

ಇಂದು ಲಕ್ಷ ದೀಪೋತ್ಸವ

Published On :

ನರಗುಂದ: ತಾಲೂಕಿನ ಸಂಕಧಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜ. ಶಿವಾನಂದ ಶ್ರೀಗಳ ಮಠದ ಉದ್ಘಾಟನೆ ಮತ್ತು ಕಳಸಾರೋಹಣ ಹಾಗೂ ಶಿವಾನಂದ ಶ್ರೀಗಳ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಏ. 10 ರ  ರಾತ್ರಿ 8 ಗಂಟೆಗೆ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,  ಗದಗನ ಶಿವಾನಂದ ಮಠದ ಜ. ಶಿವಾನಂದ ಶ್ರೀ, ಹರಲಕಟ್ಟಿ ಶಿವಾನಂದ ಮಠದ ನಿಜಗುಣ ಶ್ರೀ, ಸಂಗಳದ ಶಿವಾನಂದ ಮಠದ ರಾಚೋಟೇಶ್ವರ ಶ್ರೀ, ದಾಟನಾಳ ಶಿವಾನಂದ ಮಠದ ಬಸವರಾಜ ಶ್ರೀ, ಧಾರವಾಡ ಶಿವಾನಂದ ಮಠದ ಮಡಿವಾಳೇಶ್ವರ ಶ್ರೀ, ದಾದನಹಟ್ಟಿ ಶಿವಾನಂದ ಮಠದ ನಿಜಾನಂದ ಶ್ರೀ, ಕಲಗೇರಿ ಚಂದ್ರಶೇಖರ ಶ್ರೀಗಳು, ಶಿಶ್ವಿನಹಳ್ಳಿ ಶಾಂತಮ್ಮ ತಾಯಿಯವರು, ಸಂಕಧಾಳ ಶಿವಪುತ್ರಯ್ಯ ಶ್ರೀಗಳು ಮುಂತಾದವರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.