ಗದಗ

ಇಂದು ಶಿವಯ್ಯ ಶ್ರೀಗಳ ಪುಣ್ಯಸ್ಮರಣೆ

Published On :

ನರಗುಂದ:  ಪಟ್ಟಣದ ಪತ್ರಿವನಮಠದ ಗುರು ಶಿವಯ್ಯ ಶ್ರೀಗಳ 61ನೇ ಪುಣ್ಯಸ್ಮರಣೆ ಹಾಗೂ ಗುರು ಶಂಭುಲಿಂಗ ಶ್ರೀಗಳ 3ನೇ ಪುಣ್ಯಾರಾಧನೆ ಕಾರ್ಯಕ್ರಮ ನಿಮಿತ್ತ ಜ. 26 ರಂದು ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು, ಹಾಲು ವಿತರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
 ಹೊಸಯರಗುದ್ರಿ ಸಿದ್ಧಪ್ರಭ ಶ್ರೀಗಳು, ಬೀಳಗಿ ಅನ್ನಪೂರ್ಣೇಶ್ವರಮಠದ ಶಿವಾನಂದ ಶ್ರೀಗಳು, ಅಳಗವಾಡಿ ಆನಂದ ಆಶ್ರಮದ ಮೈಲಾರಿ ಹುಚ್ಚಯ್ಯ ಶ್ರೀಗಳು, ಎಸ್.ಬಿ. ಕುಷ್ಟಗಿ, ಸಿ.ಆರ್. ಹಿರೇಮಠ, ಚನ್ನಪ್ಪ ಹಡಪದ, ಅನಿಲ ಧರಯಣ್ಣವರ, ಪ್ರೊ. ಎಸ್.ಎನ್. ಕಾತರಕಿ, ಚಂದ್ರಶೇಖರ ಕೋಟಿ, ಆರ್.ಪಿ. ಜಾಧವ, ಅಡಿವೆಪ್ಪ ಜಾಲಿಕೊಪ್ಪ ಮುಂತಾದವರು ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.