ಗದಗ

ಸರ್ಕಾರಿ ನೌಕರರ ಕ್ರೀಡಾಕೂಟ: ಫಲಿತಾಂಶ ಪ್ರಕಟ

Published On :

ಕನ್ನಡಪ್ರಭ ವಾರ್ತೆ, ಗದಗ, ಜ. 12
ಈಚೆಗೆ ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರ ಕ್ರೀಡಾಕೂಟ ಯಶಸ್ವಿಯಾಗಿ ಜರುಗಿತು. ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ 40 ವರ್ಷದ ಒಳಗಿನ ಮಹಿಳೆಯರ ಕ್ರೀಡಾಕೂಟದ 800 ಮೀಟರ್ ಓಟದಲ್ಲಿ ಎಸ್.ಎನ್. ಹೆಸರೂರ (ಪ್ರಥಮ), ವಿ.ಎಸ್. ಗೋಕಾವಿ ದ್ವಿತೀಯ, ಅಂಜನಾ ಕುಬೇರ ತೃತೀಯ, 100 ಮೀಟರ್ ಓಟದಲ್ಲಿ ಅಕ್ಕಮಹಾದೇವಿ ಕೆ.ಎಚ್. ಪ್ರಥಮ, ಜೆ.ಎಫ್. ಜ್ಯೋತಿ ದ್ವಿತೀಯ, ಅಂಜನಾ ಕುಬೇರ ತೃತೀಯ ಸ್ಥಾನ ಪಡೆದಿದ್ದಾರೆ.
ಗುಂಡು ಎಸೆತದಲ್ಲಿ ಎಸ್.ಆರ್. ಕಟ್ಟಿಮನಿ ಪ್ರಥಮ, ಪಿ.ಬಿ. ರೂಗಿ ದ್ವಿತೀಯ, ಎಸ್.ಐ. ಹಚಡದ ತೃತೀಯ, ಉದ್ದಜಿಗಿತದಲ್ಲಿ ಪಿ.ಬಿ. ರೂಗಿ ಪ್ರಥಮ, ಎಫ್.ಎಚ್. ಕಡಿವಾಲ ದ್ವಿತೀಯ, ಎನ್.ಬಿ. ಕರಲವಾಡ ತೃತೀಯ, 400 ಮೀಟರ್ ಓಟದಲ್ಲಿ ಎಸ್.ಎನ್. ಹೆಸರೂರ ಪ್ರಥಮ, ಬಿ.ಎಸ್. ಚವಡಿ ದ್ವಿತೀಯ, ಎಂ.ಎಸ್. ತಳವಾರ ತೃತೀಯ, 200 ಮೀಟರ್ ಓಟದಲ್ಲಿ ವಿ.ಎಸ್. ಗೋಕಾವಿ ಪ್ರಥಮ, ಕವಿತಾ ಮಾರಗುಂಡಿ ದ್ವಿತೀಯ, ಎಸ್.ಎನ್. ಹೆಸರೂರ ತೃತೀಯ, ಚಕ್ರ ಎಸೆತದಲ್ಲಿ ಮ್ಯಾಗಿ ಎಸ್. ಫರ್ನಾಂಡಿಸ್ ಪ್ರಥಮ, ಶೈನಜಾಬೇಗಂ ಹೆಸರೂರ ದ್ವಿತೀಯ, ಸುಧಾ ಕಟ್ಟಿಮನಿ ತೃತೀಯ, ಭಲ್ಲೆ ಎಸೆತದಲ್ಲಿ ಎಂ.ಎಸ್. ಫರ್ನಾಂಡಿಸ್ ಪ್ರಥಮ, ಕೆ.ಎಚ್. ದಾಸರ ದ್ವಿತೀಯ, ವಿದ್ಯಾ ಗೋಕಾವಿ ತೃತೀಯ, ಎತ್ತರ ಜಿಗಿತದಲ್ಲಿ ಜೆ.ಎಫ್. ಜ್ಯೋತಿ ಪ್ರಥಮ, ಎಸ್.ಕೆ. ಬಂಡಿ ದ್ವಿತೀಯ, ಕೆ.ಎಚ್. ದಾಸರ ತೃತೀಯ ಸ್ಥಾನ ಪಡೆದಿದ್ದಾರೆ. 40 ವರ್ಷ ಮೇಲ್ಪಟ್ಟ ಮಹಿಳೆಯರ ಕ್ರೀಡಾಕೂಟದ 100 ಮೀಟರ್ ಓಟದಲ್ಲಿ ವಿ.ಎಂ. ರಾಯನಗೌಡ್ರ ಪ್ರಥಮ, ಎ.ವಿ. ಯಾಳವಾರ ದ್ವಿತೀಯ, ವೈ.ಯು. ಅಣ್ಣಿಗೇರಿ ತೃತೀಯ, ಗುಂಡು ಎಸೆತದಲ್ಲಿ ವಿ.ಎಂ. ರಾಯನಗೌಡ್ರ ಪ್ರಥಮ, ಎ.ವಿ. ಮಾಳವಾರ ದ್ವಿತೀಯ, ಸುನಂದಾ ನಂದಿವೇರಿಮಠ ತೃತೀಯ, ಉದ್ದಜಿಗಿತದಲ್ಲಿ ಎಸ್.ಎಂ. ನದಾಫ್ ಪ್ರಥಮ, ಎಸ್.ಬಿ. ಬೇವುರಮಠ ದ್ವಿತೀಯ, ಎಂ.ಜಿ. ಢಾಲಾಯತ್ ತೃತೀಯ, 800 ಮೀಟರ್ ಓಟದಲ್ಲಿ ಎಲ್.ವಿ. ಕಂಟಿಗೊಣ್ಣವರ ಪ್ರಥಮ, ವೈ.ಯು. ಅಣ್ಣಿಗೇರಿ ದ್ವಿತೀಯ, ಸಿ.ಎಸ್. ಗುಂಡಗಿ ತೃತೀಯ, 200 ಮೀಟರ್ ಓಟದಲ್ಲಿ ಎ.ವಿ. ಯಾಳವರ ಪ್ರಥಮ, ವೈ.ಯು. ಅಣ್ಣಿಗೇರಿ ದ್ವಿತೀಯ, ಎಲ್.ವಿ. ಕಂಟಗೊಣ್ಣವರ ತೃತೀಯ, ಚಕ್ರ ಎಸೆತದಲ್ಲಿ ವಿಜಲಕ್ಷ್ಮೀ ರಾಯನಗೌಡ್ರ ಪ್ರಥಮ, ಶಶಿಕಲಾ ದೇಶಹಳ್ಳಿ ದ್ವಿತೀಯ, ಸುರೈಯ್ಯಾ ನದಾಫ್ ತೃತೀಯ, ಭಲ್ಲೆ ಎಸೆತದಲ್ಲಿ ನೂರಜಹಾನಬೇಗಂ ಎಂ. ಪ್ರಥಮ, ಎಸ್.ಎಂ. ದೇಶಹಳ್ಳಿ ದ್ವಿತೀಯ, ಎಂ.ಜಿ. ಢಾಲಾಯತ್ ತೃತೀಯ ಸ್ಥಾನ ಪಡೆದರು.  
ಚದುರಂಗ ಸ್ಪರ್ಧೆಯಲ್ಲಿ ಸುನಂದಾ ನಂದಿಬೇವೂರಮಠ ಪ್ರಥಮ, ಗೀತಾ ಬಂಡಿ ದ್ವಿತೀಯ, ಟೇಬಲ್ ಟೆನಿಸ್ ಸಿಂಗಲ್ಸ್‌ನಲ್ಲಿ ಸುಲೋಚನಾ ಉಳ್ಳಿಕಾಶಿ ಪ್ರಥಮ, ಪಿ.ವೈ. ಅಡಕಾವು ದ್ವಿತೀಯ, ಸೆಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಗೀತಾ ಬಂಡಿ ಪ್ರಥಮ, ಸೆಟಲ್ ಬ್ಯಾಡ್ಮಿಂಟನ್ (ಡಬಲ್ಸ್) ಗೀತಾ ಬಂಡಿ ಹಾಗೂ ಅಕ್ಕಮಹಾದೇವಿ ಕೆ.ಎಚ್. ಪ್ರಥಮ, ಕೇರಂ ಡಬಲ್‌ದಲ್ಲಿ ಚಂಪಾವತಿ ಸಿ. ಹೊಳಗುಂದಿ ಹಾಗೂ ಸುರಯ್ಯಾ ನದಾಫ್ ಪ್ರಥಮ ಸ್ಥಾನ ಪಡೆದರು. ಭಾವಗೀತೆ ಸ್ಪರ್ಧೆಯಲ್ಲಿ ಎಸ್.ಡಿ. ಕುಲಕರ್ಣಿ ಪ್ರಥಮ, ಎಸ್.ಐ. ಹಚಡದ ದ್ವಿತೀಯ, ಕವಿತಾ ಮಾದಗುಂಡಿ ತೃತೀಯ, ಭಕ್ತಿ ಗೀತೆ ಸ್ಪರ್ಧೆಯಲ್ಲಿ ಎಸ್.ಐ. ಹಚಡದ ಪ್ರಥಮ, ಎಸ್.ಡಿ. ಕುಲಕರ್ಣಿ ದ್ವಿತೀಯ, ಕವಿತಾ ಮಾದಗುಂಡಿ ತೃತೀಯ, ಜಾನಪದ ಗೀತೆ ಸ್ಪರ್ಧೆಯಲ್ಲಿ ವೈ.ಎಸ್. ಓಲೇಕಾರ್ ಪ್ರಥಮ, ವಿ.ಬಿ. ಪೊಲೀಸ್ ಪಾಟೀಲ ದ್ವಿತೀಯ, ಸಿ.ಬಿ. ಮಾಳಗಿ ತೃತೀಯ, ಕೊಳಲು ವಾದನ ಸ್ಪರ್ಧೆಯಲ್ಲಿ ಎ.ವಿ. ಶಿವನಗೌಡ್ರ ಪ್ರಥಮ, ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಸಿ.ಬಿ. ಮಾಳಗಿ ಪ್ರಥಮ, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅನಿಲಕುಮಾರ ಹಾದಿಮನಿ ಪ್ರಥಮ ಸ್ಥಾನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.