ಹಾಸನ

ಹೊ.ನ.ಪುರದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

Published On :

ಕ.ಪ್ರ.ವಾರ್ತೆ , ಹೊಳೆನರಸೀಪುರ , ಆ.20
2013-14ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ತಾಲೂಕು ಪಂಚಾಯ್ತಿ, ಶಿಕ್ಷಣ ಇಲಾಖೆ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಇಲ್ಲಿನ ಹೇಮಾವತಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಪಂ ಸದಸ್ಯ ಎಚ್.ಎನ್.ದೇವೇಗೌಡ(ಪಾಪಣ್ಣಿ) ಕ್ರೀಡಾಕೂಟ ಉದ್ಘಾಟಿಸಿ ಕ್ರೀಡಾಳುಗಳಿಗೆ ಶುಭಕೋರಿದರು.
ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜೇತರು
ಪುರುಷರ ವಿಭಾಗ: (ಅಥ್ಲೆಟಿಕ್ಸ್) 100ಮೀ ಓಟ-ಎಚ್.ಪಿ.ಸುನೀಲ್, ಹಳ್ಳಿಮೈಸೂರು(ಪ್ರಥಮ), ಎಚ್.ಜೆ.ಆಕಾಶ್, ಹೊ.ನ.ಪುರ(ದ್ವಿತೀಯ), ಪವನ್‌ಕುಮಾರ್, ಹೊ.ನ.ಪುರ(ತೃತೀಯ). 200ಮೀ ಓಟ-ಸಚಿನ್‌ಕುಮಾರ್, ಹೊ.ನ.ಪುರ(ಪ್ರಥಮ), ಆಕಾಶ್, ಹೊ.ನ.ಪುರ(ದ್ವಿತೀಯ), ಬಾಬು, ಓಡನಹಳ್ಳಿ(ತೃತೀಯ). 400ಮೀ ಓಟ-ಸಚಿನ್‌ಕುಮಾರ್, ಹೊ.ನ.ಪುರ(ಪ್ರಥಮ), ಎನ್.ಕೆ.ಖಾದ್ರಿ, ಹೊ.ನ.ಪುರ(ದ್ವಿತೀಯ), ಬಾಬು, ಓಡನಹಳ್ಳಿ(ತೃತೀಯ). 800ಮೀ ಓಟ- ನಾಗೇಶ, ತಾತನಹಳ್ಳಿ(ಪ್ರಥಮ), ಕಾಂತರಾಜು, ಹೊ.ನ.ಪುರ(ದ್ವಿತೀಯ), ನಯಾಜ್, ಹೊ.ನ.ಪುರ(ತೃತೀಯ). 1500ಮೀ ಓಟ- ರೂಪೇಶ, ಕೆರಗೋಡು(ಪ್ರಥಮ) ಚೇನತ್‌ಕುಮಾರ್, ಮಾವನೂರು(ದ್ವಿತೀಯ), ಗಿರೀಶ, ಹೊ.ನ.ಪುರ(ತೃತೀಯ). 5000ಮೀ ಓಟ- ರೂಪೇಶ, ಕೆರಗೋಡು(ಪ್ರಥಮ), ಪವನ್‌ಕುಮಾರ್, ಹೊ.ನ.ಪುರ(ದ್ವಿತೀಯ), ಅವಿನಾಶ್, ಹೊ.ನ.ಪುರ(ತೃತೀಯ)
ಉದ್ದ ಜಿಗಿತ-ರೂಪೇಶ, ಕೆರಗೋಡು(ಪ್ರಥಮ), ಪವನ್‌ಕುಮಾರ್, ಹೊ.ನ.ಪುರ(ದ್ವಿತೀಯ), ಸತೀಶ್, ತಾತನಹಳ್ಳಿ(ತೃತೀಯ), ಎತ್ತರ ಜಿಗಿತ- ಸುನೀಲ್, ಹಳ್ಳಿಮೈಸೂರು(ಪ್ರಥಮ), ಜೆ.ಆಕಾಶ್, ಹೊ.ನ.ಪುರ(ದ್ವಿತೀಯ), ಎಚ್.ಎನ್.ಸುಬ್ರಹ್ಮಣ್ಯ, ಹೊ.ನ.ಪುರ(ತೃತೀಯ). ಗುಂಡು ಎಸೆತ-ನೃಪತುಂಗ, ಕೆರಗೋಡು(ಪ್ರಥಮ), ಧರಣಿಕುಮಾರ, ಹೊ.ನ.ಪುರ(ದ್ವಿತೀಯ), ನಿತಿನ್, ಅಣ್ಣೇಚಾಕನಹಳ್ಳಿ(ತೃತೀಯ). ಟ್ರಿಪಲ್
ಜಂಪ್ - ಸುನೀಲ್, ಹಳ್ಳಿಮೈಸೂರು(ಪ್ರಥಮ), ಧರಣಿ ಕುಮಾರ, ಹೊ.ನ.ಪುರ(ದ್ವಿತೀಯ), ಅಭಿಲಾಷ್, ಹೊ.ನ.ಪುರ(ತೃತೀಯ). ಜಾವೆಲಿನ್ ಎಸೆತ- ಬಾಬು, ಓಡನಹಳ್ಳಿ(ಪ್ರಥಮ), ಅಜಿತ್, ಓಡನಹಳ್ಳಿ(ದ್ವಿತೀಯ), ಕಾಂತರಾಜು, ಹೊ.ನ.ಪುರ(ತೃತೀಯ), ಡಿಸ್ಕಸ್ ಎಸೆತ- ಚೇತನ್, ಹೊ.ನ.ಪುರ(ಪ್ರಥಮ), ಅವಿನಾಶ್, ಹೊ.ನ.ಪುರ(ದ್ವಿತೀಯ), ಮೋಹನ, ಮಾವನೂರು(ತೃತೀಯ).
4್ಢ100ಮೀ ರಿಲೇ ಓಟ- ಸುನೀಲ್ ಮತ್ತು ತಂಡ(ಜಾಲಿ ಬಾಯ್) ಪ್ರಥಮ, ಆಕಾಶ್‌ಬಾಬು ತಂಡ-ದ್ವಿತೀಯ. 4-400ಮೀ ರಿಲೇ ಓಟ- ಸಚಿನ್‌ಕುಮಾರ್ ಮತ್ತು ತಂಡ-ಪ್ರಥಮ, ಆಕಾಶ್ ಮತ್ತು ತಂಡ-ದ್ವಿತೀಯ.
ಆಟಗಳ ವಿಭಾಗ - ಖೋ-ಖೋ - ರಘು ಮತ್ತು ತಂಡ, ಮಾವನೂರು(ಪ್ರಥಮ), ಎಸ್.ವಿ.ಎಸ್, ಹೊ.ನ.ಪುರ(ದ್ವಿತೀಯ), ಕಬ್ಬಡಿ - ಕಡವಿನಕೋಟೆ ತಂಡ(ಪ್ರಥಮ), ಜಾಲಿ ಬಾಯ್ಸ್ ತಂಡ, ಹೊ.ನ.ಪುರ(ದ್ವಿತೀಯ). ವಾಲಿ ಬಾಲ್ ಕೆಇಬಿ ಜೈಭೀಮ್, ಹೊ.ನ.ಪುರ(ಪ್ರಥಮ), ವಿ.ಜೆ.ಎಸ್, ಕೆರಗೋಡು(ದ್ವಿತೀಯ). ಬಾಲ್‌ಬ್ಯಾಡ್ ಮಿಂಟನ್ - ಹಳೇಕೋಟೆ ತಂಡ(ಪ್ರಥಮ), ಸೂಪರ್ ಬಡಿಗೇನಹಳ್ಳಿ(ದ್ವಿತೀಯ).
ಮಹಿಳೆಯರ ಅಥ್ಲೆಟಿಕ್ಸ್  - 100ಮೀ ಓಟ- ಸುಚಿತ್ರ, ಮಾವನೂರು(ಪ್ರಥಮ), ದರ್ಶಿನಿ, ಪಡುವಲಹಿಪ್ಪೆ(ದ್ವಿತೀಯ), ದ್ರಾಕ್ಷಾಯಿಣಿ, ಮಾವನೂರು(ತೃತೀಯ). 200ಮೀ ಓಟ- ಸುಚಿತ್ರ, ಮಾವನೂರು(ಪ್ರಥಮ), ಅಶ್ವಿನಿ, ಯಳ್ಳೇಶಪುರ(ದ್ವಿತೀಯ), ದ್ರಾಕ್ಷಾಯಿಣಿ, ಮಾವನೂರು(ತೃತೀಯ). 400ಮೀ ಓಟ- ಮಹಾಲಕ್ಷ್ಮೀ, ಮಾವನೂರು(ಪ್ರಥಮ), ಸುಪ್ರೀತ, ಪಡುವಲಹಿಪ್ಪೆ(ದ್ವಿತೀಯ), ಸ್ವಾತಿ, ಮಾವನೂರು (ತೃತೀಯ). 800ಮೀ ಓಟ- ಕಾವ್ಯ, ಹಳೇಕೋಟೆ(ಪ್ರಥಮ), ಜ್ಯೋತಿ, ಹೊ.ನ.ಪುರ(ದ್ವಿತೀಯ), ದರ್ಶಿನಿ, ಪಡುವಲಹಿಪ್ಪೆ(ತೃತೀಯ). 1500ಮೀ ಓಟ- ಕುಸುಮ, ಮಾವನೂರು(ಪ್ರಥಮ), ಪುಷ್ಪ, ಪಡುವಲಹಿಪ್ಪೆ(ದ್ವಿತೀಯ), ದರ್ಶಿನಿ, ಪಡುವಲಹಿಪ್ಪೆ(ತೃತೀಯ). 3000ಮೀ ಓಟ- ಪುಷ್ಪ, ಮೂಡಲಹಿಪ್ಪೆ(ಪ್ರಥಮ), ದರ್ಶಿನಿ, ಪಡುವಲಹಿಪ್ಪೆ(ದ್ವಿತೀಯ), ರಮ್ಯ, ಹಳೇಕೋಟೆ(ತೃತೀಯ).
ಉದ್ದ ಜಿಗಿತ - ನವ್ಯ, ಮಾವನೂರು(ಪ್ರಥಮ), ದರ್ಶಿನಿ, ಪಡುವಲಹಿಪ್ಪೆ(ದ್ವಿತೀಯ), ರಮ್ಯ, ಹಳೇಕೋಟೆ(ತೃತೀಯ). ಎತ್ತರ ಜಿಗಿತ - ಅಶ್ವಿನಿ, ಮಾವನೂರು(ಪ್ರಥಮ), ದರ್ಶಿನಿ, ಭೂಮಿಕ, ಎಳ್ಳೇಶಪುರ(ದ್ವಿತೀಯ), ದರ್ಶಿನಿ, ಮೂಡಲಹಿಪ್ಪೆ(ತೃತೀಯ). ಗುಂಡು ಎಸೆತ - ಅರ್ಪಿತ, ಹರಳಹಳ್ಳಿ(ಪ್ರಥಮ), ಪ್ರೀತಿ, ಹೊ.ನ.ಪುರ(ದ್ವಿತೀಯ), ಸಂದಿಕಾ, ಮಾಯಗೌಡನಹಳ್ಳಿ (ತೃತೀಯ).
ಜಾವೆಲಿನ್ ಎಸೆತ - ಅರ್ಪಿತ, ಆಲದಹಳ್ಳಿ (ಪ್ರಥಮ), ರಮ್ಯ, ಹಳೇಕೋಟೆ(ದ್ವಿತೀಯ), ಪ್ರೀತಿ, ಹಳೇಕೋಟೆ(ತೃತೀಯ). ಚಕ್ರ ಎಸೆತ - ಅರ್ಪಿತ, ಆಲದಹಳ್ಳಿ(ಪ್ರಥಮ), ಪ್ರೀತಿ, ಹೊ.ನ.ಪುರ(ದ್ವಿತೀಯ), ಪಂಕಜ, ಮೂಡಲಹಿಪ್ಪೆ(ತೃತೀಯ). 4 - 100ಮೀ ರಿಲೇ - ಮಾವನೂರು ತಂಡ-ಪ್ರಥಮ, ಪಡುವಲಹಿಪ್ಪೆ ತಂಡ-ದ್ವಿತೀಯ. 4 -400ರಿಲೇ - ಮಾವನೂರು ತಂಡ-ಪ್ರಥಮ, ಹಳೇಕೋಟೆ ತಂಡ-ದ್ವಿತೀಯ.
ಆಟಗಳ ವಿಭಾಗ - ಖೋ-ಖೋ - ಸಂಕನಹಳ್ಳಿ ತಂಡ-ಪ್ರಥಮ, ಪಡುವಲಹಿಪ್ಪೆ ತಂಡ-ದ್ವಿತೀಯ. ಕಬ್ಬಡಿ - ಜಿ.ಸಿ.ಜೆ.ಸಿ ತಂಡ, ಹೊ.ನ.ಪುರ-ಪ್ರಥಮ, ಪಡುವಲಹಿಪ್ಪೆ ತಂಡ-ದ್ವಿತೀಯ. ವಾಲಿಬಾಲ್ - ಎಳ್ಳೇಶಪುರ ತಂಡ-ಪ್ರಥಮ, ಪಡುವಲಹಿಪ್ಪೆ ತಂಡ-ದ್ವಿತೀಯ. ಬಾಲ್‌ಬ್ಯಾಡ್‌ಮಿಂಟನ್ - ಮಾವನೂರು ತಂಡ-ಪ್ರಥಮ, ಬೇಡಿಗನಹಳ್ಳಿ ತಂಡ-ದ್ವಿತೀಯ ಸ್ಥಾನ ಪಡೆದುಕೊಂಡಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ತಮ್ಮಣ್ಣಗೌಡ, ತಾಲೂಕು ಅಕ್ಷರ ದಾಸೋಹ ಅಧಿಕಾರಿ ಕುಮಾರ್, ತಾ.ಪ್ರಾ.ಶಾ.ಶಿ ಸಂಘದ ಅಧ್ಯಕ್ಷ ಮಂಜುನಾಥ್, ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಎನ್.ನಾಗರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.