ಜಲಾಶಯಗಳ ನೀರಿನ ಮಟ್ಟ
ಹಾಸನ: ಹೇಮಾವತಿ ಜಲಾಶಯಕ್ಕೆ ಶುಕ್ರವಾರ 3366 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 4275 ಕ್ಯುಸೆಕ್
ನೀರನ್ನು ಹೊರ ಬಿಡಲಾಗುತ್ತಿದೆ. ನೀರಿನ ಗರಿಷ್ಠ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2921.27 ಅಡಿ, 36.397 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ನೀರಿನ ಮಟ್ಟ 3164.890 ಅಡಿ, ಒಳ ಹರಿವು 650 ಕ್ಯುಸೆಕ್, ಹೊರ ಹರಿವು ನಾಲೆಗೆ175 ಕ್ಯುಸೆಕ್ ಒಟ್ಟು ನೀರಿನ ಸಂಗ್ರಹ ಮಟ್ಟ 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: 3165.51 ಅಡಿ, ಒಳ ಹರಿವು 145 ಕ್ಯುಸೆಕ್ ಹೊರ ಹರಿವು 40 ಕ್ಯುಸೆಕ್ ಒಟ್ಟು 1.294 ಟಿಎಂಸಿ ನೀರು ಸಂಗ್ರಹವಾಗಿದೆ.
ತಾಲೂಕುವಾರು ವಿವರ: ಅಲೂರು 23, ಅರಕಲಗೂಡು 0.1, ಅರಸೀಕೆರೆ 15.8, ಬೇಲೂರು 13.8, ಚನ್ನರಾಯಪಟ್ಟಣ 7.2, ಹಾಸನ 10.2, ಹೊಳೆನರಸೀಪುರ 1.5, ಸಕಲೇಶಪುರ 6.2 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಆಲೂರು 23, ಅರಕಲಗೂಡು 0.1, ಮಲ್ಲಿಪಟ್ಟಣ1, ಬಸವಾಪಟ್ಟಣ1.2, ಅರಸೀಕೆರೆ 15.8, ಗಂಡಸಿ 46.8, ಕಣಕಟ್ಟೆ15.4, ಜಾವಗಲ್ 51, ಯಳವಾರೆ15.4, ಬೇಲೂರು 13.8, ಹಳೆಬೀಡು 10.4, ಹಗರೆ 6.8, ಬಿಕ್ಕೋಡು12, ಗೆಂಡೆಹಳ್ಳಿ18.4, ಅರೆಹಳ್ಳಿ 7.2, ಚನ್ನರಾಯಪಟ್ಟಣ 7.2, ಉದಯಪುರ 2.6, ಬಾಗೂರು 15.2, ನುಗ್ಗೆಹಳ್ಳಿ 19.6, ಹಿರಿಸಾವೆ1.2, ಶ್ರವಣಬೆಳಗಿಳ 10.7, ಹೊಳೆನರಸೀಪುರ 1.5, ಹಳ್ಳಿಮೈಸೂರು 1.8, ಹಳೇಕೋಟೆ 1.3, ಸಕಲೇಶಪುರ 6.2, ಬಾಳ್ಳುಪೇಟೆ 2, ಯಸಳೂರು 3, ಶುಕ್ರವಾರ ಸಂತೆ 9.3, ಮಾರನಹಳ್ಳಿ 14, ಹನುಬಾಳು2.6, ಹೆತ್ತೂರು 2.2 ಮಿ.ಮೀ ಮಳೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

