ಹಾಸನ

ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ

Published On :

ಹಾಸನ: ಹೇಮಾವತಿ ಜಲಾಶಯಕ್ಕೆ ಬುಧವಾರ 4034 ಕ್ಯುಸೆಕ್ ನೀರು ಹರಿದು ಬಂದಿದೆ. ಗರಿಷ್ಠ ಮಟ್ಟ 2922 ಅಡಿ ಇದ್ದು, ಪ್ರಸ್ತುತ 2921.25 ಅಡಿ ನೀರಿದೆ. ಜಲಾಶಯದಿಂದ 4300 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಜಲಾಶಯದಲ್ಲಿ ಪ್ರಸ್ತುತ 36.378 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ಇಂದಿನ ನೀರಿನ ಮಟ್ಟ 3164.890 ಅಡಿ, ಒಳ ಹರಿವು 200 ಕ್ಯುಸೆಕ್, ಹೊರ ಹರಿವು ನಾಲೆಗೆ 100 ಕ್ಯುಸೆಕ್, ನದಿಗೆ 100 ಕ್ಯುಸೆಕ್ ಒಟ್ಟು ನೀರಿನ ಸಂಗ್ರಹ ಮಟ್ಟ 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: ಇಂದಿನ 3166.24 ಅಡಿ, ಒಳ ಹರಿವು 60 ಕ್ಯುಸೆಕ್, ಹೊರ ಹರಿವು 40 ಕ್ಯುಸೆಕ್, ಒಟ್ಟು 1.330 ಟಿಎಂಸಿ ನೀರು ಸಂಗ್ರಹವಾಗಿದೆ.
ತಾಲೂಕುವಾರು ವಿವರ: ಅರಸೀಕೆರೆ 27.5, ಚನ್ನರಾಯಪಟ್ಟಣ 0.2, ಸಕಲೇಶಪುರ 0.8, ಹಾಸನ 3.8, ಬೇಲೂರು 1.2, ಮಿ.ಮೀ. ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ(ಮಿ.ಮೀ.ಗಳಲ್ಲಿ): ಅರಸೀಕೆರೆ- 27.5, ಬಾಣಾವರ- 7.8, ಗಂಡಸಿ- 17.2, ಕಣಕಟ್ಟೆ- 5.4, ಯಳವಾರೆ- 9.4, ಜಾವಗಲ್- 3.4, ಚನ್ನರಾಯಪಟ್ಟಣ- 0.2, ಉದಯಪುರ- 2.8, ಬಾಗೂರು- 4.2, ನುಗ್ಗೇಹಳ್ಳಿ- 45.6, ಹಿರೀಸಾವೆ- 10.4, ಶ್ರವಣಬೆಳಗೊಳ- 2.2, ಹಾಸನ- 3.8, ಸಾಲಗಾಮೆ- 6.2, ಶಾಂತಿಗ್ರಾಮ- 12, ದುದ್ದ- 5.6, ಸಕಲೇಶಪುರ- 0.8, ಮಾರೇನಹಳ್ಳಿ- 2, ಹೊಸೂರು- 1.2, ಹಾನುಬಾಳು- 2.6. ಮಿ.ಮೀ. ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.