ಜಲಾಶಯಗಳ ನೀರಿನ ಮಟ್ಟ
ಹಾಸನ: ಹೇಮಾವತಿ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2920.75 ಅಡಿ ಇದೆ. ಜಲಾಶಯಕ್ಕೆ ಒಳ ಹರಿವು 2705 ಕ್ಯುಸೆಕ್, ಹೊರ ಹರಿವು ನದಿಗೆ 75 ಕ್ಯುಸೆಕ್, ನಾಲೆಗೆ 4200 ಕ್ಯುಸೆಕ್, ಜಲಾಶಯದಲ್ಲಿ ಪ್ರಸ್ತುತ 35.894 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ಇಂದಿನ ನೀರಿನ ಮಟ್ಟ 3164.890 ಅಡಿ, ಒಳ ಹರಿವು 350 ಕ್ಯುಸೆಕ್, ಹೊರ ಹರಿವು ನಾಲೆಗೆ 100 ಕ್ಯುಸೆಕ್, ನದಿಗೆ 250 ಕ್ಯುಸೆಕ್, ಒಟ್ಟು 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: ಇಂದಿನ 3166.56 ಅಡಿ, ಒಳ ಹರಿವು 65 ಕ್ಯುಸೆಕ್, ಹೊರ ಹರಿವು 25 ಕ್ಯುಸೆಕ್, ಒಟ್ಟು 1.351 ಟಿಎಂಸಿ ನೀರು ಸಂಗ್ರಹವಾಗಿದೆ.
ತಾಲೂಕುವಾರು ಮಳೆ ವಿವರ: ಅರಕಲಗೂಡು 0.1,ಅರಸೀಕೆರೆ 3.5,ಬೇಲೂರು 5.4,ಹೊಳೇನರಸೀಪುರ 2,ಸಕಲೇಶಪುರ 3 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಅರ ಕಲಗೂಡು 0.1,ಅರಸೀಕೆರೆ 3.5,ಕಣಕಟ್ಟೆ 5.8, ಬೇಲೂರು 5.4,ಹಳೇಬಿಡು 4.4,ವಬಿಕ್ಕೋಡು 2.4, ಗೆಡೆಂಹಳ್ಳಿ 4.6, ಹೊಳೆನರಸೀಪುರ 2, ಸಕಲೇಶಪುರ 3,ಯಸಳೂರು 2, ಶುಕ್ರವಾರ ಸಂತೆ 4.1,ಮರೇನಹಳ್ಳಿ 9.3,ಬೆಳಗೊಡು 1.4,ಹಾನುಬಾಳು 3.6,ಹೆತ್ತೂರು 4.1 ಮಿ.ಮೀ ಮಳೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

