ಅಟೆನ್ಷನ್ ಪ್ಲೀಸ್.. ಕರೆಂಟ್ ಫೀಡರ್ ಮಾರ್ಗ ಕೆಳಗೆ ದವಸ, ಧಾನ್ಯ ಹಾಕಬೇಡಿ
ಹಾಸನ: ಶಾಂತಿಗ್ರಾಮ ವಿದ್ಯುತ್ ವಿತರಣಾ ಕೇಂದ್ರದಿಂದ ನೂತನವಾಗಿ ಹೊರಹೊಮ್ಮುವ ದೇವಿಹಳ್ಳಿ ಫೀಡರ್ ಮಾರ್ಗವನ್ನು ಚಾಲನೆಗೊಳಿಸಬೇಕಾಗಿದೆ. ಆದ್ದರಿಂದ ದೇವಿಹಳ್ಳಿ, ಹೊಳಲು, ಬೆಳ್ಳಿಕೊಪ್ಪಲು, ಮಲ್ಲನಾಯಕನಹಳ್ಳಿ, ಮೆಳ್ಳಹಳ್ಳಿ, ಹೊಸೂರು, ಕೃಷ್ಣಪ್ಪನ ವಠಾರ, ಜುಂಜನಹಳ್ಳಿ, ಎಚ್. ಆಲದಹಳ್ಳಿ, ನೆಲ್ಲಕ್ಕಿಹಳ್ಳಿ, ಮಲ್ಲಗೌಡನಹಳ್ಳಿ, ಬೀಜೆಮಾರನಹಳ್ಳಿ, ಬಿ. ಹೊಸಹಳ್ಳಿ, ಸಂತೇಕೊಪ್ಪಲು, ಜಾಗರವಳ್ಳಿ, ಬಲ್ಲೆನಹಳ್ಳಿ, ಶಾಂತಿಪುರ, ಕಾರೆಕೆರೆ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಹಾದು ಹೋಗಿರುವ 11 ಕೆ.ವಿ. ಮಾರ್ಗದ ಕೆಳಗೆ ದವಸ ಧಾನ್ಯ ಮತ್ತು ಒಣ ಹುಲ್ಲು ಶೇಖರಣೆ, ಕಂಬಗಳಿಗೆ ಜಾನುವಾರು ಕಟ್ಟಿಹಾಕುವುದು ಮಾಡಬಾರದು. ಒಂದು ವೇಳೆ ಪಾಲಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸೆಸ್ಕಾಂ ಅಧಿಕಾರಿಗಳು ಯಾವುದೇ ರೀತಿ ಜವಾಬ್ದಾರರಲ್ಲ ಎಂದು ಸೆಸ್ಕ್‌ನ ದುದ್ದ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೋರಿದ್ದಾರೆ. ಹಾಗೆಯೇ ದುದ್ದ ವಿದ್ಯುತ್ ವಿತರಣಾ ಕೇಂದ್ರದಿಂದ ನೂತನವಾಗಿ ಹೊರಹೊಮ್ಮುವ ಗೌಡಗೆರೆ ಫೀಡರ್ ಮಾರ್ಗ ಚಾಲನೆ ಗೊಳಿಸಬೇಕಾಗಿದೆ.
ಬೊಮ್ಮೇನಹಳ್ಳಿ, ಬೆಳ್ಳಿಕೊಪ್ಪಲು, ಹೊನ್ನಮ್ಮನಹಳ್ಳಿ, ಮೂಲ ದುದ್ದ, ಮಾಯಸಮುದ್ರ, ಮಾಯಸಮುದ್ರ ಕಾಲೋನಿ, ಹೆಡ್‌ಡನಹಳ್ಳಿ, ಹೆಡ್ಡನಹಳ್ಳಿ ಕಾಲೋನಿ, ಉದ್ದೂರಹಳ್ಳಿ, ಉದ್ದೂರಹಳ್ಳಿ ಕಾಲೋನಿ, ಕಮ್ಮರಿಗೆ, ಕಮ್ಮರಿಗೆ ಕಾಲೋನಿ, ಕೃಷ್ಣಾಪುರ, ಕೃಷ್ಣಾಪುರ ಕಾಲೋನಿ, ಗೋಪನಹಳ್ಳಿ, ಹೆರಗು, ಹೆರಗು ಕಾಲೋನಿ, ಬೈರಪುರ, ದ್ಯಾವಲಾಪುರ, ಗೌಡಗೆರೆ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಹಾದು ಹೋಗಿರುವ 11 ಕೆ.ವಿ. ಮಾರ್ಗದ ಕೆಳಗೆ ದವಸ ಧಾನ್ಯ ಮತ್ತು ಒಣಹುಲ್ಲು ಶೇಖರಣೆ, ಕಂಬಗಳಿಗೆ ಜಾನುವಾರು ಕಟ್ಟಿಹಾಕುವುದು ಮಾಡಬಾರದು. ಒಂದು ವೇಳೆ ಪಾಲಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸೆಸ್ಕಾಂ ಅಧಿಕಾರಿಗಳು ಯಾವುದೇ ರೀತಿ ಜವಾಬ್ದಾರರಲ್ಲ ಎಂದು ಅಧಿಕಾರಿಗಳು ಕೋರಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

