ಆರ್.ಟಿ.ಇ ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಸೀಟು
ಅರಕಲಗೂಡು: ಜ.10.2014-15ನೇ ಸಾಲಿನ ಅನುದಾನರಹಿತ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯಿದೆಯಡಿ ಶೇಕಡಾ 25ರಷ್ಟು ಸೀಟುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಗದಿಗೊಳಿಸಿದ್ದು,ತಾಲೂಕಿನಲ್ಲಿರುವ ಒಟ್ಟು 29 ಖಾಸಗಿ ಅನುದಾನ ರಹಿತ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 230 ಸೀಟುಗಳು ಲಭ್ಯವಿದೆ.
ಪೂರ್ವ ಪ್ರಾಥಮಿಕ ಶಾಲೆ ನಡೆಸಲು ಇಲಾಖೆಯಿಂದ ಅನುಮತಿ ಹೊಂದಿರುವ ಅಧಿಕೃತ ಶಾಲೆಗಳಿಗೆ ಮಾತ್ರ ಪೂರ್ವ ಪ್ರಾಥಮಿಕ ತರಗತಿಗಳಿಗೆ ಪ್ರವೇಶ ಪಡೆಯಲು ಅವಕಾಶವಿದ್ದು,ಪೂರ್ವ ಪ್ರಾಥಮಿಕ ಶಾಲೆಗಳಿಗೆ ಅನುಮತಿ ಪಡೆಯದ ಶಾಲೆಗಳಿಗೆ 1ನೇ ತರಗತಿಗೆ ಮಾತ್ರ ಪ್ರವೇಶ ಪಡೆಯಲು ಸೀಟುಗಳನ್ನು ನಿಗದಿಗೊಳಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇವಣ್ಣ ತಿಳಿಸಿದ್ದಾರೆ.ಶಾಲಾವಾರು ಸೀಟುಗಳ ವಿವರ ಇಂತಿದೆ.
ನಿವೇದಿತಾ ಹಿರಿಯ ಪ್ರಾಥಮಿಕ ಶಾಲೆ, ಅರಕಲಗೂಡು. (ಪೂರ್ವಪ್ರಾಥಮಿಕ)- 4 ಸೀಟುಗಳು.ಜ್ಯಾತಿ ಆಂಗ್ಲ ಮಾಧ್ಯಮ ಶಾಲೆ(ಪೂರ್ವ ಪ್ರಾಥಮಿಕ)-10,ಬ್ರೈಟಟ್ಕಾನ್ವೆಂಟಟ್ಪೂರ್ವ ಪ್ರಾಥಮಿಕ)-5,ರಚನಾ ಕಾನ್ವೆಂಟ್ ಪೂರ್ವ ಪ್ರಾಥಮಿಕ)-6, ಕುವೆಂಪು ಹಿರಿಯ ಪ್ರಾಥಮಿಕ ಪಾಠಶಾಲೆ,ರಾಮನಾಥಪುರ(ಪೂರ್ವ ಪ್ರಾಥಮಿಕ)-11, ಬೆನಕಾ ಕಾನ್ವೆಂಟ್, ಕೋಟವಾಳು (ಪೂರ್ವ ಪ್ರಾಥಮಿಕ)-6, ವಿದ್ಯಾ ನಿಕೇತನಾ ವಿದ್ಯಾ ಸಂಸ್ಥೆ, ಕೋಟವಾಳು(ಪೂರ್ವ ಪ್ರಾಥಮಿಕ)-26, ಡಾ.ಎಸ್.ರಾಧಾಕೃಷ್ಣ ಕಾನ್ವೆಂಟ್, ಕೇರಳಾಪುರ (ಪೂರ್ವಪ್ರಾಥಮಿಕ)-14, ಸಾಯಿಬಾಬಾ ಪಬ್ಲಿಕ್ ಸ್ಕೂಲ್, ಕೇರಳಾಪುರ(ಪೂರ್ವ ಪ್ರಾಥಮಿಕ)-5,ನಳಂದ ಪಬ್ಲಿಕ್ ಸ್ಕೂಲ್, ಕೊಣನೂರು(ಪೂರ್ವಪ್ರಾಥಮಿಕ)-14, ಎಂ.ಕೆ.ಎಸ್.ಲಯನನ್ಸ್ವಿದ್ಯಾನಿಕೇತನ, ಕಣನೂರು (ಪೂರ್ವ ಪ್ರಾಥಮಿಕ)-18, ಶಾರದಾ ವಿದ್ಯಾ ಸಂಸ್ಥೆ,ಬಸವಾಪಟ್ಟಣ (ಪೂರ್ವ ಪ್ರಾಥಮಿಕ)-9, ಬೇತಲ್ ಪಬ್ಲಿಕ್ ಸ್ಕೂಲ್, ಗುಬ್ಬಿ ಕ್ರಾಸ್ ಪೂರ್ವ ಪ್ರಾಥಮಿಕ)-14, ಕ್ರಿಸ್ತ ಜ್ಯೋತಿ ಶಾಲೆ, ಅರಕಲಗೂಡು(ಪೂರ್ವ ಪ್ರಾಥಮಿಕ)-17, ಮಲೆನಾಡು ಹಿರಿಯ ಪ್ರಾಥಮಿಕ ಶಾಲೆ, ಮಲ್ಲಿಪಟ್ಟಣ (ಪೂರ್ವ ಪ್ರಾಥಮಿಕ)-7,ಅಲಲ್ಹುದಾ ಶಾಲೆ, ಅರಕಲಗೂಡು (ಪೂರ್ವ ಪ್ರಾಥಮಿಕ)-4, ಜೆ.ಪಿ.ಕಾನ್ವೆಂಟ್,ಅರಕಲಗೂಡು (1ನೇ ತರಗತಿ)-4, ಶ್ರೀ ಅರ್ಕೆಶ್ವರ ವಿದ್ಯಾಲಯ (1ನೇ ತರಗತಿ)-4,ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ, ಅರಕಲಗೂಡು (1ನೇ ತರಗತಿ)-3, ಶ್ರೀ ಲಕ್ಷ್ಮೀ ವಿದ್ಯಾಲಯ, ಗಂಜಲಗೂಡು(1ನೇ ತರಗತಿ)-5, ಜ್ಞಾನ ಜ್ಯೋತಿ ಶಾಲೆ, ಬೆಳವಾಡಿ (1ನೇ ತರಗತಿ)-3,ಜೆ.ಎಸ್.ಪಿ. ಹಿರಿಯ ಪ್ರಾಥಮಿಕ ಶಾಲೆ, ರಾಮನಾಥಪುರ(1ನೇ ತರಗತಿ)-5,ಪವಿತ್ರ ಹಿರಿಯ ಪ್ರಾಥಮಿಕ ಶಾಲೆ, ಮಲ್ಲಿಪಟ್ಟಣ (1ನೇ ತರಗತಿ)-7, ಅಮರ್ ಕಾನ್ವೆಂಟ್,ದೊಡ್‌ಡಮಗ್ಗೆ(1ನೇ ತರಗತಿ)-5, ಶ್ರೀ ವಿವೇಕಾನಂದ ವಿದ್ಯಾಸಂಸ್ಥೆ, ಹಂಡ್ರಂಗಿ (1ನೇ ತರಗತಿ)-3,ಕಾವೇರಿ ಮಾಂಟೇಸರಿ ಶಾಲೆ, ಕೊಣನೂರು (1ನೇ ತರಗತಿ)-2 ,ಬಿ,ಜಿ,ಎಸ್ಪ್‌ಬ್ಲಿಕ್ ಸ್ಕೂಲ್(1ನೇ ತರಗತಿ)-13,ನಳಂದ ಕಿರಿಯ ಪ್ರಾಥಮಿಕ ಶಾಲೆ, ಕೇರಳಾಪುರ(1ನೇ ತರಗತಿ)-1, ವಿನಾಯಕ ಕಾನ್ವೆಂಟ್, ಕೇರಳಾಪುರ(1ನೇ ತರಗತಿ)-5.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

