ಹಾವೇರಿ

ವಿವಿಧ ಪಕ್ಷ ತೊರೆದು ಕೆಜೆಪಿ ಸೇರ್ಪಡೆ

Published On :

ಹಿರೇಕೆರೂರು: ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಅವರು ತಮ್ಮ ಆಡಳಿತ ಅವಧಿಯಲ್ಲಿ ರಾಜ್ಯಕ್ಕೆ ನೀಡಿರುವ ಹಲವಾರು ಕೊಡುಗೆಗಳನ್ನು ಮೆಚ್ಚಿ ತಾಲೂಕಿನ ಕಣವಿ ಶಿದ್ಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತಪ್ಪ ಕೊರವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಮಾಜಿ ಶಾಸಕ ಯು.ಬಿ. ಬಣಕಾರ ಸಮ್ಮುಖದಲ್ಲಿ ಕೆಜೆಪಿಗೆ ಸೇರ್ಪಡೆಗೊಂಡರು.
ಮಾಜಿ ಶಾಸಕ ಯು.ಬಿ. ಬಣಕಾರ ಕೆಜೆಪಿ ಬಾವುಟ ನೀಡುವ ಮೂಲಕ ಯಲಿವಾಳ ಗ್ರಾಮದ ಮುಖಂಡರಾದ ಚನ್ನಗೌಡ ಪಾಟೀಲ, ರಾಜು ಕೊರವರ, ಯಮನಪ್ಪ ಕೊರವರ, ಭೀಮಪ್ಪ ಕೊರವರ, ಪ್ರಭು ಕೊರವರ, ಬಸವರಾಜ ಕೊರವರ, ಲತೀಫ್ ಕಿರಗೇರಿ, ಕರಬಸಪ್ಪ ಕೊರವರ, ತಬರೀಸ್ ಗೌಡರ, ಭೀಮಪ್ಪ ಕೊರವರ, ಮುಕ್ತಿಯಾರ್ ಅಹ್ಮದ್ ದೊಡ್ಡಮನಿ ಇನ್ನಿತರರನ್ನು ಪಕ್ಷಕ್ಕೆ ಸೇರಿಸಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.