ಹಾನಗಲ್ಲ: ಜನನಿ ಸುರಕ್ಷಾ ವಾಹಿನಿ ಸೇವೆ ಆರಂಭ
ಹಾನಗಲ್ಲ: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಜನನಿ-ಶಿಶು ಸುರಕ್ಷಾ ಯೋಜನೆಯಡಿ ಹಾನಗಲ್ಲ, ಅಕ್ಕಿಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಜೂರಾದ ಅಂಬ್ಯುಲೆನ್ಸ್‌ಗಳನ್ನು ಶಾಸಕ ಮನೋಹರ ತಹಶೀಲ್ದಾರ ಉದ್ಘಾಟಿಸಿದರು. ತುರ್ತು ಸ್ಥಿತಿಯಲ್ಲಿ ಮೊ. 9480418960 (ಹಾನಗಲ್ಲ), 8277511578 (ಅಕ್ಕಿಆಲೂರ) ಸಂಪರ್ಕಿಸುವಂತೆ ತಿಳಿಸಿದರು.
ತಾಪಂ ಅಧ್ಯಕ್ಷ ಮಲ್ಲನಗೌಡ್ರು ವೀರನಗೌಡ್ರು, ಜಿಪಂ ಸದಸ್ಯ ಮಹದೇವಪ್ಪ ಬಾಗಸರ, ಜಿ.ಎಂ. ಮುಲ್ಲಾ, ಪ್ರಭಾಕರ ದೊಡ್ಡಕುರುಬರ, ದಾನಪ್ಪ ಗಂಟೇರ, ಟಾಕನಗೌಡ ಪಾಟೀಲ, ಏಳುಕೋಟೆಪ್ಪ ಹಾವಳೇರ, ಎಂ.ಆರ್. ಗುತ್ತಲ, ರಂಗನಗೌಡ ಪಾಟೀಲ, ತಾಲೂಕು ಆರೋಗ್ಯಾಧಿಕಾರಿ ಡಾ ರಾಜೇಂದ್ರ ಗೊಡ್ಡೆಮ್ಮಿ, ಡಾ ಎನ್.ಎಸ್. ಕುರಿ, ಡಾ ಎಸ್.ವಿ. ಹಾದಿಮನಿ, ಡಾ ರವೀಂದ್ರಗೌಡ ಪಾಟೀಲ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಮಂಜವ್ವ ಕಂಚಿಗೊಲ್ಲರ, ಮಾರುತಿ ಕೊಲ್ಲಾಪುರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

