ರಾಯಚೂರು

ಜಿಲ್ಲೆಯ ಕಣದಲ್ಲಿರುವ ಅಭ್ಯರ್ಥಿಗಳು

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಏ.20
ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ 7 ವಿಧಾನಸಭೆ ಕ್ಷೇತ್ರಗಳ ಚುನಾವಣೆಗೆ ನಾಮಪತ್ರಗಳ ಹಿಂಪಡೆಯುವ ಪ್ರಕ್ರಿಯೆ ಶನಿವಾರ ಪೂರ್ಣಗೊಂಡಿದ್ದು, ಒಟ್ಟು 86 ಜನ ಅಭ್ಯರ್ಥಿಗಳು ಜಿಲ್ಲೆಯಲ್ಲಿ ಕಣದಲ್ಲಿ ಉಳಿದಿದ್ದಾರೆ. ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ವಿವರ ಇಂತಿದೆ.


  1.  ಲಿಂಗಸ್ಗೂರು(ಎಸ್ಸಿ ಮೀಸಲು)
1. ತಿಪ್ಪಣ್ಣ ನಾಯಕ(ಬಿಜೆಪಿ)
2. ದುರುಗಪ್ಪ ಹುಲಗೇರಿ(ಕಾಂಗ್ರೆಸ್)
3. ಪಂಪಾಪತಿ(ಬಿಎಸ್ಪಿ)
4. ಮಾನಪ್ಪ ವಜ್ಜಲ್(ಜೆಡಿಎಸ್)
5. ಚನ್ನಪ್ಪ ಕೊಟ್ರಕಿ(ಸಿಪಿಎಂ ರೆಡ್‌ಸ್ಟಾರ್)
6. ಎಚ್.ಬಿ. ಮುರಾರಿ(ಕೆಜೆಪಿ)
7. ಸಿದ್ದಪ್ಪ ಬಂಡಿ(ಬಿಎಸ್ಸಾರ್ ಕಾಂಗ್ರೆಸ್)
8. ಶೇಖರಪ್ಪ(ಜೆಡಿಯು)
9. ಸುಭಾಸ್(ರಾಜ್ಯ ರೈತ ಸಂಘ)
10. ನಂದಪ್ಪ (ಪಕ್ಷೇತರರು)
11. ಬಲರಾಮ (ಪಕ್ಷೇತರರು)
12. ಯಶೋಧರ ಭಜಂತ್ರಿ (ಪಕ್ಷೇತರ)
13. ಡಾ. ರಂಗನಾಥ (ಪಕ್ಷೇತರರು)


   2.  ದೇವದುರ್ಗ(ಎಸ್ಟಿ ಮೀಸಲು)
1. ಎ.ವೆಂಕಟೇಶ ನಾಯಕ(ಕಾಂಗ್ರೆಸ್)
2.  ಶಿವನಗೌಡ ನಾಯಕ(ಬಿಜೆಪಿ)
3.  ಚನ್ನನಗೌಡ(ಬಿಎಸ್ಸಾರ್ ಕಾಂಗ್ರೆಸ್)
4. ಚನ್ನಬಸವ(ಜೆಡಿಯು)
5. ಬಸವರಾಜ ನಾಯಕ(ಸಿಪಿಎಂ ರೆಡ್‌ಸ್ಟಾರ್)
6. ಶಾಂತಗೌಡ(ಕೆಜೆಪಿ)


  3.  ಮಾನವಿ(ಎಸ್ಟಿ ಮೀಸಲು)
1. ಅಯ್ಯಮ್ಮ(ಬಿಜೆಪಿ)
2. ಮಲ್ಲಪ್ಪ ಬಂಗಾರಿ(ಬಿಎಸ್ಪಿ)
3.  ರಾಜಾ ವೆಂಕಟಪ್ಪ ನಾಯಕ(ಜೆಡಿಎಸ್)
4. ಜಿ.ಹಂಪಯ್ಯ ನಾಯಕ(ಕಾಂಗ್ರೆಸ್)
5. ಗಂಗಾಧರ ನಾಯಕ (ಕೆಜೆಪಿ)

6. ಬಸನಗೌಡ ದದ್ದಲ (ಬಿಎಸ್ಸಾರ್ ಕಾಂಗ್ರೆಸ್)
7. ಮುದುಕಪ್ಪ  ವಾಸೆ(ಸಿಪಿಎಂ ರೆಡ್‌ಸ್ಟಾರ್)
8.  ಸುಶೀಲಮ್ಮ(ಜೆಡಿಯು)
9. ಎಂ.ನಾಗರಾಜ ಮೇದಾ (ಪಕ್ಷೇತರ)
10. ಮರಿನಾಗಪ್ಪ (ಪಕ್ಷೇತರ).



 4. ರಾಯಚೂರು ನಗರ(ಸಾಮಾನ್ಯರಿಗೆ ಮೀಸಲು)
1. ಅಪರ್ಣಾ ಬಿ.ಆರ್(ಎಸ್‌ಯುಸಿಐಸಿ)
2. ಮೆಹರಾಜ್ ಬಾಷಾ(ಪಕ್ಷೇತರ)
3. ವಿ.ಎಚ್. ಮಾಸ್ತರ್(ಸಿಪಿಎಂ)
4. ತ್ರಿವಿಕ್ರಮ್ ಜೋಷಿ(ಬಿಜೆಪಿ)
5. ಪೂಜಾ ಗಾಂಧಿ(ಬಿಎಸ್ಸಾರ್ ಕಾಂಗ್ರೆಸ್)
6. ಹಾರಿಸ್ ಸಿದ್ದಿಕಿ(ಬಿಎಸ್ಪಿ)
7.  ಸೈಯದ್ ಯಾಸೀನ್(ಕಾಂಗ್ರೆಸ್)
8. ಮಹ್ಮದ್ ಶಾಲಂ ಹುಸೇನ್(ಪಕ್ಷೇತರ)
9. ಜಾಫರ್ ಮೊಹಿಯುದ್ದೀನ್(ಪಕ್ಷೇತರ)
10. ಎಂ.ಚಾಂದ್ ಅಬ್ದುಲ್ ರಬ್(ಪಕ್ಷೇತರ)
11. ಸೈಯದ್ ಮುಜೀಬ್(ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ)
12. ರಾಮಣ್ಣ ಆರ್‌ಎಚ್‌ಜೆ(ಲೋಕಸತ್ತಾ)
13. ನೂರಮಹ್ಮದ್(ಜೆಡಿಯು)
14.  ಚಾಂದ್ ಪಾಷಾ(ಪಕ್ಷೇತರ)
15. ಜಯತೀರ್ಥ(ಪಕ್ಷೇತರ)
16. ಎಂ.ಜಮೀಲ್ ಅಹ್ಮದ್(ಪಕ್ಷೇತರ)
17. ಕೆ.ಎಂ.ಬಸವರಾಜಪ್ಪ(ಕೆಜೆಪಿ)
18. ಕೆ.ಬಿ. ರಾಘವೇಂದ್ರ(ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾ)
19. ಡಾ. ಶಿವರಾಜ್ ಪಾಟೀಲ್(ಜೆಡಿಎಸ್)
20.  ಭೀಮನಗೌಡ(ಪಕ್ಷೇತರ).


  5  ಮಸ್ಕಿ(ಎಸ್ಟಿ ಮೀಸಲು)
1. ಡಾ. ಅಮರೇಶ ದಿನ್ನಿ(ಜೆಡಿಎಸ್)
2. ನಾಗರಾಜ(ಬಿಎಸ್ಪಿ)
3. ಪ್ರತಾಪಗೌಡ ಪಾಟೀಲ್(ಕಾಂಗ್ರೆಸ್)
4. ಶಂಕರ ಕುಮಾರ(ಬಿಜೆಪಿ)
5. ಅಮರೇಶ(ಸರ್ವ ಜನತಾ ಪಾರ್ಟಿ)
6. ನಾಗರಾಜ(ಸಿಪಿಎಂ)
7. ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್(ಕೆಜೆಪಿ)
8. ಶೇಖರಪ್ಪ ತಳವಾರ(ಬಿಎಸ್ಸಾರ್ ಕಾಂಗ್ರೆಸ್
9. ತಿರುಪತೆಪ್ಪ, ರಂಗಪ್ಪ (ಪಕ್ಷೇತರರು).



  6  ಸಿಂಧನೂರು
1. ಎಂ.ಕೆ. ಜಗ್ಗೇಶ್(ಬಿಎಸ್ಪಿ)
2. ಬಾಷುಮಿಯಾ(ಸಿಪಿಐ)
3.  ವೆಂಕಟರಾವ ನಾಡಗೌಡ(ಜೆಡಿಎಸ್)
4. ಶೇಷಗಿರಿರಾವ್ (ಬಿಜೆಪಿ)
5.  ಹಂಪನಗೌಡ ಬಾದರ್ಲಿ(ಕಾಂಗ್ರೆಸ್)
6.  ಕರಿಯಪ್ಪ ಕೆ.(ಬಿಎಸ್ಸಾರ್ ಕಾಂಗ್ರೆಸ್)
 


ಸಿಂಧನೂರು(ಸಾಮಾನ್ಯರಿಗೆ ಮೀಸಲು)
7.  ರಮೇಶ(ಸಿಪಿಎಂ ರೆಡ್‌ಸ್ಟಾರ್)
8.  ರಾಜಶೇಖರಗೌಡ ಪಾಟೀಲ್(ಕೆಜೆಪಿ)
9. ಶಾಂತಗೌಡ(ಜೆಡಿಯು)
10. ಸಾಬೀರ್ ಪಾಶಾ(ಕರ್ನಾಟಕ ಮಕ್ಕಳ ಪಕ್ಷ)
11. ಗೌಡಪ್ಪ ಕನಕಗಿರಿ ( ಪಕ್ಷೇತರ)
12.  ಬಸನಗೌಡ ( ಪಕ್ಷೇತರ)
13.  ಬಸವರಾಜ, ( ಪಕ್ಷೇತರ)
14.  ರಾಮಣ್ಣ ( ಪಕ್ಷೇತರ)


7. ರಾಯಚೂರು ಗ್ರಾಮೀಣ(ಎಸ್ಟಿ ಮೀಸಲು)
1.  ರಾಜಾ ಅಮರೇಶ್ವರ ನಾಯಕ(ಜೆಡಿಎಸ್)
2.  ತಿಪ್ಪರಾಜು ಹವಾಲ್ದಾರ(ಬಿಜೆಪಿ)
3. ರಾಜಾ ರಾಯಪ್ಪ ನಾಯಕ(ಕಾಂಗ್ರೆಸ್)
4. ವಿಜಯಲಕ್ಷ್ಮಿ(ಬಿಎಸ್ಪಿ)
5. ಖಾಸಿಂ ನಾಯಕ(ಬಿಎಸ್ಸಾರ್ ಕಾಂಗ್ರೆಸ್)
6.  ಆರ್.ಮಲ್ಲೇಶ ನಾಯಕ(ಕೆಜೆಪಿ)
7.  ಲಾಲಪ್ಪ ನಾಯಕ(ಸಿಪಿಎಂ ರೆಡ್ ಸ್ಟಾರ್)
8.  ವೀರನಗೌಡ(ಜೆಡಿಯು)
9.  ಸ್ವಾಮಿ(ನ್ಯಾಷನಲ್ ಪೀಪಲ್ಸ್ ಪಾರ್ಟಿ)
10.ಆಂಜನಯ್ಯ, ಚಿನ್ನಯ್ಯ ನಾಯ್ಕ(ಪಕ್ಷೇತರರು)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.