ರಾಯಚೂರು

ನರಕಲದಿನ್ನಿ: 'ಕೈ'ಗೆ ಸೇರ್ಪಡೆ

Published On :

ಮುದಗಲ್: ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದ ನರಕಲದಿನ್ನಿ ಗ್ರಾಮದಲ್ಲಿ ಅನೇಕ ಮುಖಂಡರು, ಯುವಕರು ಜೆಡಿಎಸ್ ತೊರೆದು ಕಾಂಗ್ರೆಸ್ ಯುವ ಮುಖಂಡ ತಿಮ್ಮಣ್ಣ ಹೂಲಗೇರಿ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ಜೆಡಿಎಸ್ ಕಾರ್ಯಕರ್ತರಾದ ಲಕ್ಷ್ಮಣ ಓಲೇಕಾರ, ದ್ಯಾಮಣ್ಣ ತುರ್ವಿಹಾಳ, ರಾಜಾಸಾಬ, ರಾಜಪ್ಪ ಕಮರಿ, ಸೋಮಪ್ಪ ಜಾವೂರ, ಗದ್ದೆಪ್ಪ ಜಾವೂರ, ಹನುಮಂತ ಕಮರಿ, ಮೌನೇಶ ಠಕ್ಕಳಕಿ, ಪಕೀರಪ್ಪ ಬಲದಿನ್ನಿ, ಮಹಾಂತಪ್ಪ ಬಲದಿನ್ನಿ, ಬಸವರಾಜ ಉಪ್ಪಾರ, ರಾಮಣ್ಣ ಜಾವೂರ, ರಾಮಣ್ಣ ತಳವಾರ, ಹನುಮಂತ ಓಲೇಕಾರ, ಹರ್ಷವರ್ಧನ ಕಟ್ಟಿಮನಿ, ಗದ್ದೆಪ್ಪ ಅಡವಿಬಾವಿ, ದ್ಯಾಮಣ್ಣ ಕಂಬಾರ, ಹನುಮಂತ ಬಲದಿನ್ನಿ ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.