ಲಿಂಗಸ್ಗೂರು; ಪತ್ರಕರ್ತರಿಂದ ಮನವಿ
ಲಿಂಗಸ್ಗೂರು: ರಾಯಚೂರಿನ ಇನ್ ಚಾನೆಲ್ ವರದಿಗಾರ ಉಪೇಂದ್ರ ಕೇಶವರಾವ್ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಪತ್ರಕರ್ತರ ಸಂಘದ ಅಧ್ಯಕ್ಷ ಪಂಪಯ್ಯಮಠ, ಕಾರ್ಯದರ್ಶಿ ಸಿದ್ದನಗೌಡ ಪಾಟೀಲ, ಖಜಾಂಚಿ ಅಮರೇಶಸ್ವಾಮಿ ಬಲ್ಲಟಗಿ, ಉಪಾಧ್ಯಕ್ಷ ನಾಗರಾಜ ಮಸ್ಕಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಗುರುರಾಜ ಮುತಾಲಿಕ್, ಬಿ.ಎ. ನಂದಿಕೋಲಮಠ, ಘನಮಠದಯ್ಯ ಸಂತೆಕೆಲ್ಲೂರ, ಪತ್ರಕರ್ತರಾದ ದೇವಪ್ಪ ರಾಠೋಡ, ಅನಂತರಾವ್ ದೇಶಪಾಂಡೆ, ಸೋಮಣ್ಣ ಗುರಿಕಾರ, ಶಿವರಾಜ ಸುಂಕದ, ಮೋನುದ್ದಿನ್ ಭಂಡಾರಿ, ದೇವಣ್ಣ ಕೋಡಿಹಾಳ, ಅಮಜದ ಕಂದಗಲ್, ಮಲ್ಲೇಶ ಗುರುಗುಂಟಾ, ಶರಣಯ್ಯ ಒಡೆಯರ್, ಲಕ್ಷ್ಮಣ ಬಾರಿಕೇರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

