ರಾಯಚೂರು

ವಿವಿಧ ಪಕ್ಷಗಳಿಂದ ಬಿಎಸ್ಸಾರ್ ಕಾಂಗ್ರೆಸ್ ಸೇರ್ಪಡೆ

Published On :

ಸಿಂಧನೂರು: ನಗರದ 1ನೇ ವಾರ್ಡಿನ 50ಕ್ಕೂ ಹೆಚ್ಚು ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಕೆ.ಕರಿಯಪ್ಪನವರ ಸಮ್ಮುಖದಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಜಂಗ್ಲಿಸಾಬ್ ಚೌದ್ರಿ, ವಲಿಸಾಬ, ರಜಾಕ್ ಸಾಬ ಅರಳಿಹಳ್ಳಿ ಚೌದ್ರಿ, ಶೇಕ್ಷಾಸಾಬ ಚೌದ್ರಿ, ಆಲಂಸಾಬ, ಅಜ್ಮೀರ್ ಇಮಾಮಸಾಬ್ ಮಸ್ಕಿ, ಆಲಂಬಾಷಾ ಚಿಕನಸೆಂಟರ್, ನಬಿಸಾಬ ಅರಳಹಳ್ಳಿ, ಖಾಜಾಸಾಬ ಅರಳಹಳ್ಳಿ, ತನವೀರ ಅರಳಿಹಳಿ, ಬಶೀರ ಅರಳಿಹಳ್ಳಿ, ಇಂತುಪಾಷಾ ಅರಳಿಹಳ್ಳಿ, ಖಾಜಾಪಾಷಾ ನಾಗಲಾಪೂರು, ಗೌಸ್ಪಾಷಾ, ರವೂಫ್ ನಾಗಲಾಪುರ, ಮಹಿಬೂಬ ನಾಗಲಾಪುರ, ಮುಜೀಗ್ ಗೆಜ್ಜಲಗಟ್ಟ, ಖಾಜಪಾಷ, ಮಹೆಬೂಬ್ ಮೆಕಾನಿಕ್, ನಸೀರ ನಾಗಲಾಪುರ, ನೂರ್ ಮಹ್ಮದ್ ನಾಗಲಾಪುರ, ಶ್ರೀನಿವಾಸ ಹೊಗಿಬಂಡಿ, ಹೀರೆಲಿಂಗಪ್ಪ ಹಂಚಿನಾಳ ಯುವ ಮುಖಂಡ ಸುಕಾಲಪೇಟೆ, ದೇವಣ್ಣ ನಾಯಕ, ಅಂಜಿನಪ್ಪ ಸಿಂಗಾಪುರ ಮತ್ತಿತರರು ಬಿಎಸ್ಸಾರ್ಗೆ ಸೇರ್ಪಡೆಗೊಂಡ ಪ್ರಮುಖರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಎಂ.ರಂಗನಗೌಡ ಗೊರೇಬಾಳ, ಜಿಲ್ಲಾ ಸಂಚಾಲಕರಾದ ಸಯ್ಯದ್ ಮಿಟ್ಟಿಮನಿ, ನಗರ ಘಟಕ ಅಧ್ಯಕ್ಷ ಮೊಹಿನುದ್ದೀನ್ ವಕೀಲ್, ಎಂ.ದೊಡ್ಡಬಸವರಾಜ, ಹಂಪಯ್ಯ ಸ್ವಾಮಿ, ವೀರೇಶಪ್ಪ ಮಸ್ಕಿ, ಬಿ.ಹರ್ಷ, ಫಿರೋಜ, ಕರೀಮ್ಸಾಬ, ಮುನೀರ್ ಪಾಷಾ, ಸಂಗಮ್ ನಿವೃತ್ತಶಿಕ್ಷಕರು, ಸುರೇಶ ಹಚ್ಚೊಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.