ಮನೆಗಳನ್ನು ಕೆಡವದಿರಲು ಒತ್ತಾಯ
ತಾಲೂಕಿನ ಕೆಂಗಲ್ ಗ್ರಾಮದ ನೂರಾರು ಜನರು ತಮ್ಮ ಮನೆಗಳನ್ನು ಕೆಡವದಿರಲು ಒತ್ತಾಯ್ನಿ ಮೆರವಣಿಗೆ ನಡ್ನೆದರು. ನಂತರ ತಹ್ನಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಸಲ್ಲ್ನಿದರು.
ಹಿನ್ನೆಲೆ: ಕೆಂಗಲ್ ಗ್ರಾಮದ ಸರ್ವೆ ನಂ. 80ರಲ್ಲಿ ಗ್ರಾಮದ ಈರಮ್ಮ, ಆಲ್ಮಪ್ಪ, ಚನ್ನಪ್ಪ, ಮೋಟೆಪ್ಪ ಎಂಬುವವರಿಂದ ಪಾಲಕ್ಷ ರೆಡ್ಡಿ ತಂದೆ ನಾಗರೆಡ್ಡಿಯವರು 3 ಎಕರೆ 12 ಗಂಟೆ ಜಮೀನನ್ನು ಖರೀದ್ನಿದ್ದರು. ನಂತರ ಪಾಲಕ್ಷರೆಡ್ಡಿ ಸುಮಾರು 68 ಕುಟುಂಬಗಳಿಗೆ ವ್ನಾಸಲು ಜಾಗ ಮಾರಾಟ ಮಾಡಿದ್ದರು.
ಕಂದಾಯ ಪಾವತಿಯಾಗಿದೆ: ಹಲವಾರು ವರ್ಷಗಳಿಂದ ಗ್ರಾಪಂಗೆ ಮನೆ ಕರ, ನೀರಿನ ಕರ, ವಿದ್ಯುತ್ ಕರಗಳನ್ನು ಪಾವತಿಸುತ್ತಾ ಬಂದಿದ್ದಾರೆ. ಅಲ್ಲದೇ ಸರ್ಕಾರ ವಸತಿ ಯೋಜನೆಯಡಿ ಮನೆಗಳನ್ನು ಕಟ್ಟ್ನಿಕೊಟ್ಟಿದೆ. ಆದರೆ ಆ ನಿವೇಶನಗಳಿಗೆ ಹೊಂದಿಕೊಂಡಂತೆ ಸಾಲಗುಂದಾ - ದಢೇಸುಗೂರು ಹಳೆ ರಸ್ತೆಯಿರುತ್ತದೆ. ಅಲ್ಲದೇ ಇತ್ತೀಚಿಗೆ ರಾರಾವಿ - ಬೇಲೂರು ರಸ್ತೆ ಹೆದ್ದಾರಿ ನಿರ್ಮಾಣದ ಸರ್ವೇ ಕಾರ್ಯ ನಡೆಯುತ್ತಿದೆ. ರಸ್ತೆ ತಮ್ಮ ಜಮೀನಿನಲ್ಲಿ ಹಾದು ಹೋಗುತ್ತಿರುವುದರಿಂದ ಭೂ ಸ್ವಾಧೀನದ ಪರಿಹಾರ ಹಣ ನೀಡಬೇಕೆಂದು ನ್ಯಾಯಾಲಯದಲ್ಲಿ ಭೂಮಿಯ ಮಾಲೀಕರು ದಾವೆ ಸಲ್ಲ್ನಿದ್ದಾರೆಂದು ತಿಳಿದು ಬಂದಿದೆ.
ನೋಟಿಸ್‌ಗೆ ವಿರೋಧ: ಸರ್ವೇ ನಂ. 80ರಲ್ಲಿರುವ 68 ದಲಿತ ಮತ್ತು ಕೂಲಿ ಕಾರ್ಮಿಕ ಕುಟುಂಬಗಳಿಗೆ ತಹ್ನಲ್ದಾರರು ನೋಟಿಸನ್ನು ನೀಡಿ,(ಎನ್.ಎ.)ಕೃಷಿಯೇತರ ಜಮೀನಿನಲ್ಲಿ ಕಟ್ಟಲಾದ ಮನೆ, ಶೆಡ್, ಗುಡಿಸಲುಗಳನ್ನು 3 ದಿನಗಳೊಳಗೆ ತೆರವುಗೊಳಿಸಬೇಕೆಂದು ನೋಟಿಸ್ ನೀಡಿರುವುದರನ್ನು ವಿರೋಧ್ನಿದ ಕೆಂಗಲ್ ಗ್ರಾಮದ ವಸತಿ ಉಳ್ನಿ ಹೋರಾಟ ಸಮಿತಿ ಹಾಗೂ ್ನಪಿಎಂ ಮುಖಂಡರು ದಲಿತ ಕುಟುಂಬಗಳನ್ನು ಬೀದಿಪಾಲು ಮಾಡಬಾರದು ಹಾಗೂ ರಸ್ತೆ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯ್ನಿದ್ದಾರೆ. ನ್ಯಾಯ ್ನಗದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರ್ನಿದ್ದಾರೆ. ಪ್ರತಿಭಟನೆಯಲ್ಲಿ ಹನುಮಂತಪ್ಪ ಗುಡಿ, ನಾರಾಯಣ ಕಿಲ್ಲೇದ, ನರ್ನಂಹಪ್ಪ, ಹಮಾಲರ ಸಂಘದ ಮುಖಂಡ ಯಂಕಪ್ಪ ಸೇರಿದಂತೆ ಈರಪ್ಪ ನಾಯಕ, ಮಾರೆಪ್ಪ, ಶಿವಮ್ಮ, ಮಾಯಪ್ಪ, ಅಲೀಸಾಬ, ರಾಮಣ್ಣ, ಭಾಗಮ್ಮ, ಹೊನ್ನೂರಮ್ಮ ಭಾಗವಹ್ನಿದ್ದರು.
ಮಾಸ್ ಸಂಘಟನೆ ಒತ್ತಾಯ: ಕೆಂಗಲ್ ಗ್ರಾಮದ ಬಡ ಕೂಲಿ ಕಾರ್ಮಿಕರ ವಸತಿ ಹಾಗೂ ಸಾಲಗುಂದಾ ಮುಖ್ಯರಸ್ತೆ ಸಮಸ್ಯೆಯನ್ನು ಪರಿಹರಿಸಬೇಕೆಂದು ಮಾಸ್ ಸಂಘಟನೆ ಮುಖಂಡ ಎಂ.ಎಸ್. ರಾಜಶೇಖರ ಒತ್ತಾಯ್ನಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

