ಶಿವಮೊಗ್ಗ

ಅಭ್ಯರ್ಥಿಗಳಿಂದ ಸರ್ಕಾರಕ್ಕೆ ಬಾಕಿ ಇಲ್ಲ (ಸುದ್ದಿ ಸಂಕ್ಷೇಪ)

Published On :

ಶಿವಮೊಗ್ಗ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಯಾವುದೇ ಸರ್ಕಾರಿ ಬಾಕಿ ಉಳಿಸಿಕೊಂಡಿಲ್ಲ ಎಂದು ಚಚುನಾವಣಾಧಿಕಾರಿ ತಿಳಿಸಿದ್ದಾರೆ.
ಅಭ್ಯರ್ಥಿಗಳಾದ ಕೆ.ಎಸ್. ಈಶ್ವರಪ್ಪ- ಬಿಜೆಪಿ, ಕೆ.ಬಿ. ಪ್ರಸನ್ನಕುಮಾರ್- ಕಾಂಗ್ರೆಸ್, ಎಂ. ಶ್ರೀಕಾಂತ್- ಜೆಡಿಎಸ್, ಬಿ.ಆರ್. ಕರಿಬಸಪ್ಪ- ಲೋಕ ಜನಶಕ್ತಿ ಪಕ್ಷ, ಕೆ.ಬಿ. ಬಷೀರ್ ಆಹ್ಮದ್- ಎಸ್‌ಡಿಪಿಐ, ಮಂಜುನಾಥ ಪಟೇಲ್ ತ್ಯಾಜವಳ್ಳಿ- ಜೆಡಿಯು, ಎಸ್. ರುದ್ರೇಗೌಡ- ಕೆಜೆಪಿ, ಉಷಾ ಜಯರಾಜ್- ಪಕ್ಷೇತರ, ಮಹಮದ್ ಫಯಾಜ್ ಅಹಮದ್-ಪ ಕ್ಷೇತರ, ಮಹಮದ್ ಫಾಜಿಲ್- ಪಕ್ಷೇತರ, ಎ. ಯಾಸಿನ್ ಮುಬಾರಕ್- ಪಕ್ಷೇತರ, ಗಾ.ರಾ. ಶ್ರೀನಿವಾಸ್- ಪಕ್ಷೇತರ, ಸಯ್ಯದ್ ಮಜಹರ್- ಪಕ್ಷೇತರ ಹಾಗೂ ಸಯ್ಯದ್ ಶಾಮೀರ್-ಪಕ್ಷೇತರ ಇವರುಗಳು ಸರ್ಕಾರಿ ವಸತಿ, ನೀರು ಸರಬರಾಜು, ವಿದ್ಯುಚಕ್ತಿ, ದೂರವಾಣಿ, ಸಾರಿಗೆ ಹಾಗೂ ಇತರೆ ಸರ್ಕಾರಿ ಬಾಕಿಗಳಿಗೆ ಸಂಬಂಧಿಸಿದಂತೆ ಯಾವುದೇ ಬಾಕಿ ಇರುವುದಿಲ್ಲವೆಂದು ಶಿವಮೊಗ್ಗ ವಿಧಾನಸಭಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್‌ಗೆ ಸೇರ್ಪಡೆ
ಜೋಗ್‌ಫಾಲ್ಸ್: ಜೆಡಿಎಸ್‌ನ ಸುಮತಿ ಇತ್ತೀಚಿಗೆ ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್‌ರವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
 ನಂದಾ ಗೊಜನೂರು, ಪ್ರಭಾ, ತೀ.ನಾ. ಶ್ರೀನಿವಾಸ್, ಪಿ.ಕೆ. ಉಮ್ಮರ್, ಟಿ. ಸುರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.