ಕೃಷಿ ಸ್ಪರ್ಧೆ ವಿಜೇತರು
ಶಿವಮೊಗ್ಗ: ಕೃಷಿ ಇಲಾಖೆಯು 2012-13ನೇ ಸಾಲಿನ ಜಿಲ್ಲಾ ಮತ್ತು ತಾಲೂಕು ಮಟ್ಟದ ಕೃಷಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಿ, ವಿಜೇತರಾದ ಕೃಷಿಕರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರಿಗೆ ಪ್ರಥಮ ಬಹುಮಾನ 15,000 ರು., ದ್ವಿತೀಯ ಬಹಮಾನ 10,000 ರು., ತೃತೀಯ ಬಹುಮಾನ 5,000 ರು. ಹಾಗೂ ತಾಲೂಕು ಮಟ್ಟದಲ್ಲಿ ಆಯ್ಕೆಯಾದವರಿಗೆ ಪ್ರತಿ ತಾಲೂಕಿಗೆ ಪ್ರಥಮ ಬಹುಮಾನ 10,000 ರು., ದ್ವಿತೀಯ ಬಹುಮಾನ 5,000 ರು. ಹಾಗೂ ತೃತೀಯ ಬಹುಮಾನ 3,000 ರು. ನೀಡಿ ಗೌರವಿಸಲಿದೆ.
ಜಿಲ್ಲಾ ಮಟ್ಟದಲ್ಲಿ ಹೊಸನಗರ ತಾಲೂಕು ಹಾರೋಹಿತ್ಲು ಗ್ರಾಮದ ಸುಬ್ಬರಾವ್ (ಪ್ರಥಮ), ಶಿವಮೊಗ್ಗ ತಾಲೂಕು ಗಾಜನೂರಿನ ರಾಜಪ್ಪ (ದ್ವಿತೀಯ) ಹಾಗೂ ಭದ್ರಾವತಿ ತಾಲೂಕು ದೊಣಬಘಟ್ಟದ ರಹೀಂಬೇಗ್(ತೃತೀಯ) ವಿಜೇತರಾಗಿದ್ದಾರೆ.
ಶಿವಮೊಗ್ಗ ತಾಲೂಕು: ಆಯನೂರಿನ ಎನ್. ಬಸವರಾಜ್ಜ್ಪ್ರಥಮ, ತಿಮಕಾಪುರದ ವಿಜಯಲಕ್ಷ್ಮಿ ಹಾಗೂ ಕೆ.ಪಿ. ಕೃಷ್ಣಮೂರ್ತಿ- ದ್ವಿತೀಯ
ಭದ್ರಾವತಿ ತಾಲೂಕು ದೊಣಬಘಟ್ಟದ ಫಜಲ್ಬೇಗ್-ಪ್ರಥಮ, ತಟ್ಟೆಹಳ್ಳಿಯ ಮಂಜೋಜಿರಾವ್- ದ್ವಿತೀಯ, ಆನವೇರಿಯ ಮೌನೇಶಾಚಾರ್-ತೃತೀಯ ಬಹುಮಾನ ಪಡೆದಿದ್ದಾರೆ.
ತೀರ್ಥಹಳ್ಳಿ: ಕೆ.ಎಂ. ಯೋಗೇಂದ್ರ- ಪ್ರಥಮ, ಪುರುಷೋತ್ತಮ- ದ್ವಿತೀಯ ಮತ್ತು ಬಂಗಾರಪ್ಪ- ತೃತೀಯ
ಸಾಗರ: ಸಂಗಣ್ಣಕೆರೆಯ ಶೇಖರಪ್ಪ- ಪ್ರಥಮ, ಪರಮೇಶ್ವರ- ದ್ವಿತೀಯ ಹಾಗೂ ಲಿಂಗರಾಜು- ತೃತೀಯ
ಹೊಸನಗರ: ಹೆಚ್.ಎಸ್.ಸಿದ್ದಪ್ಪ, ತೇಜಸ್ವಿ -ದ್ವಿತೀಯ, ಯೋಗೇಂದ್ರ- ತೃತೀಯ
ಶಿಕಾರಿಪುರ: ಪ್ರಭುದೇವ- ಪ್ರಥಮ, ಪಿ.ಎಸ್. ಬಸವರಾಜಪ್ಪ ಮತ್ತು ಬಿ. ನಾಗರತ್ನ- ತೃತೀಯ
ಸೊರಬ:ಕೆ.ಪಿ. ಷಣ್ಮುಖಪ್ಪ- ಪ್ರಥಮ, ಗಣೇಶಪ್ಪ- ದ್ವಿತೀಯ, ಲಿಂಗರಾಜ- ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ. ಶಿವಮೂರ್ತಪ್ಪ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

