ತುಮಕೂರು

ಮುಂದುವರಿದ ನಾಮಪತ್ರ ಸಲ್ಲಿಕೆ

Published On :

ತುಮಕೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಮಂಗಳವಾರ ಸಹ ನಾಮಪತ್ರ ಸಲ್ಲಿಕೆಯಾಗಿದ್ದು ಈ ಕೆಳಕಂಡವರು ನಾಮಪತ್ರ ಸಲ್ಲಿಸಿದ್ದಾರೆ.
ತುಮಕೂರು ನಗರ ಕ್ಷೇತ್ರ ಎಂ. ಸಿದ್ದಲಿಂಗಯ್ಯ ಪಕ್ಷೇತರ, ಮಹಮ್ಮದ್ ಸಾದಿಕ್ ಜಮೀಲ್ ಭಾನು  ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಷಬ್ಬೀರ್(ನೂರಿ) ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಕೆ.ವಿ. ಶ್ರೀನಿವಾಸ ಕಲ್ಕರೆ, ಪಕ್ಷೇತರ ಎನ್. ಗಂಗಯ್ಯ, ಬಿ.ಎಸ್.ಪಿ. ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕೆ ಎನ್. ವಿಜಯಕುಮಾರ್ ಕಾಂಗ್ರೆಸ್, ಪಾವಗಡ ಕ್ಷೇತ್ರಕ್ಕೆ ನಾಗಲಕ್ಷ್ಮೀ ಸಿ.ಎಸ್ ಪಕ್ಷೇತರ ಗುಬ್ಬಿ ಕ್ಷೇತ್ರಕ್ಕೆ ಹೆಚ್. ಎಸ್. ಮಲ್ಲಿಕಾರ್ಜುನಯ್ಯ ಪಕ್ಷೇತರ, ಎಸ್. ಆರ್.ಶ್ರೀನಿವಾಸ್ ಜೆಡಿಎಸ್, ಜೆ. ಕೆ. ಹುಚ್ಚೇಗೌಡ ಬಡವರ ಶ್ರಮಿಕರ ರೈತರ ಕಾಂಗ್ರೆಸ್ ಪಕ್ಷ ಕೊರಟಗೆರೆ  ಕ್ಷೇತ್ರಕ್ಕೆ ಎಂ.ಎಲ್. ಸಂತೋಷ್ ಪಕ್ಷೇತರ ಶಿವಗಂಗಯ್ಯ ಹೆಚ್. ಎನ್.  ಪಕ್ಷೇತರ, ಕುಣಿಗಲ್ ಕ್ಷೇತ್ರಕ್ಕೆ ರಮೇಶ್‌ಬಾಬು ಬಹುಜನ ಸಮಾಜ ಪಾರ್ಟಿ, ಬಿ.ವಿ. ಪ್ರಕಾಶ್ ಕೆಜೆಪಿ, ಬಿ.ಎಂ. ಹುಚ್ಚೇಗೌಡ, ಎ.ಎಲ್. ನಂಜಪ್ಪ ಪಕ್ಷೇತರ. ತಿಪಟೂರು ಕ್ಷೇತ್ರಕ್ಕೆ ಎಲ್. ಪಿ. ಯದುನಂದನ್ ಬಿ.ಎಸ್.ಆರ್. ಕಾಂಗ್ರೆಸ್ ಮೈಲಾರಿ ಎಂ. ಪಕ್ಷೇತರ, ರಾಜಶೇಖರ್ ಪಕ್ಷೇತರ, ಚಿ.ನಾ.ಹಳ್ಳಿ ವಿಧಾಸಭಾ ಕ್ಷೇತ್ರಕ್ಕೆ ಕೆ. ಎಸ್. ಸತೀಶ್ ಕುಮಾರ್ ರೈತ ಸಂಘ, ಎನ್. ಪಿ. ಚಂದ್ರಕಲಾ ರೈತ ಸಂಘ, ತುರುವೇಕೆರೆ ಕ್ಷೇತ್ರಕ್ಕೆ ರಾಜಶೇಖರ್ ಎಂ. ಆರ್. ಪಕ್ಷೇತರ, ಶಿವಕುಮಾರ್ ಪಕ್ಷೇತರ, ಚೇತನ್. ಸಿ.ಆರ್ ಪಕ್ಷೇತರ ಶಿರಾ ವಿಧಾಸಭಾ ಕ್ಷೇತ್ರಕ್ಕೆ ಶಶಿಕುಮಾರ್ ಆರ್. ಪಕ್ಷೇತರ, ಬಿ. ಎ. ಮಂಜುನಾಥ, ಕೆ. ಮೂಡಲಗಿರಿಯಪ್ಪ  ಬಿಎಸ್‌ಆರ್ ಕಾಂಗ್ರೆಸ್ ನಾಮಪತ್ರ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.