ತುಮಕೂರು

ಕೋಲ್ಲಾಪುರದಮ್ಮ ಜಾತ್ರೆ 24 ರಿಂದ

Published On :

ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿ ಬಜಗೂರಿನಲ್ಲಿರುವ ಬಳ್ಳೆಕೆರೆ ಗ್ರಾಮದ  ಕೆಂಪಮ್ಮದೇವಿ ಹಾಗೂ ಸೂಗೂರಿನ ಕೊಲ್ಲಾಪುರದಮ್ಮ ದೇವಿ ಜಾತ್ರಾ ಮಹೋತ್ಸವವು ಏ.24ರಿಂದ 28ರವರೆಗೆ ನಡೆಯಲಿದೆ.
24ರಂದು ಮೆರವಣಿಗೆ ಶಾಸ್ತ್ರ, ಅಂಕುರಾರ್ಪಣೆ, ದೇವತಾಕಾರ್ಯ. 25ರಂದು ಪಕ್ಷಿವಾಹನೋತ್ಸವ ಮತ್ತು ದೇವತ ಉತ್ಸವ. 26ರಂದು  ಕೆಂಪಮ್ಮದೇವಿಯ ಮೂಲ ದೇವಾಲಯದಲ್ಲಿ  ಪಂಚಾಮೃತಾಭಿಷೇಕ, ಪ್ರಸಾದ ವಿನಿಯೋಗ ಹಾಗೂ ಬಂಡಿ, ಬಾಯಿ ಬೀಗ. ಅಂದೇ ರಾತ್ರಿ 11ಗಂಟೆಗೆ ಅಮೋಘ ಮದ್ದಿನ ಪ್ರದರ್ಶನ ನಡೆಯಲಿದೆ. 27ರಂದು ಗಂಗಾಸ್ನಾನ, ಬ್ರಹ್ಮರಥೋತ್ಸವ. 28ರಂದು ಕೆಂಪಮ್ಮದೇವಿ ಹಾಗೂ ಕೊಲ್ಲಾಪುರದಮ್ಮ ದೇವರ ಉತ್ಸವ, ಸೋಮನ ಕುಣಿತ, ಸಿಡಿ ಓಕುಳಿ ಮತ್ತಿತರ ಪೂಜಾ ಕಾರ್ಯಕ್ರಮಗಳಿರುತ್ತವೆ.                                                                   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.