ತುಮಕೂರಿನಲ್ಲಿ 27ಕ್ಕೆ ಚೇಳೂರು ವೆಂಕಟೇಶ್ಗೆ ನುಡಿನಮನ
ತುಮಕೂರು: ಅಪಘಾತದಲ್ಲಿ ನಿಧನರಾದ ಪ್ರಗತಿಪರ ಹೋರಾಟಗಾರ ಚೇಳೂರು ವೆಂಕಟೇಶ್ಗೆ ಏ. 27 ರಂದು ಬೆಳಗ್ಗೆ 10.30 ಕ್ಕೆ ಎಂಪ್ರೆಸ್ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ನುಡಿ ನಮನ ಹಮ್ಮಿಕೊಳ್ಳಲಾಗಿದೆ. ಕೆ. ದೊರೈರಾಜು, ನಟರಾಜ್ ಹುಳಿಯಾರು, ಶ್ರೀಪಾದಭಟ್, ಕೆ.ಬಿ. ಸಿದ್ದಯ್ಯ, ಬಂದಕುಂಟೆ ನಾಗರಾಜಯ್ಯ, ಬಾಲಗುರುಮೂರ್ತಿ, ಉಗಮ ಶ್ರೀನಿವಾಸ್, ಅನ್ನಪೂರ್ಣ ವೆಂಕಟನಂಜಪ್ಪ, ಡಾ. ಬಸವರಾಜು, ನರಸೀಯಪ್ಪ, ಬಾ.ಹ. ರಮಾಕುಮಾರಿ, ಕುಂದೂರು ತಿಮ್ಮಯ್ಯ, ವೈ.ಹೆಚ್. ಹುಚ್ಚಯ್ಯ, ವಡ್ಡಗೆರೆ ನಾಗರಾಜಯ್ಯ, ಎನ್. ನಾಗಪ್ಪ, ಕೆಂಚಮಾರಯ್ಯ, ಎಂ.ಸಿ. ಲಲಿತಾ, ಸೈಯದ್ ಮುಜೀಬ್, ಬಿ. ಮರುಳಯ್ಯ, ಬಿಳಿಗೆರೆ ಕೃಷ್ಣಮೂರ್ತಿ, ಡಾ. ನಾಗಭೂಷಣ ಬಗ್ಗನಡು, ಎನ್.ಜಿ. ರಾಮಚಂದ್ರ, ಶಾಂತ ಕಂಪಾರಳ್ಳಿ, ರಾಮಕ್ಕ, ಹನುಮಂತೇಗೌಡ, ಕೋಟೆ ಕುಮಾರ್, ಎಚ್.ವಿ. ಮಂಜುನಾಥ್, ನಾಗಾರ್ಜುನ ಸಾಗ್ಗೆರೆ, ವಿ.ಆರ್. ವೆಂಕಟೇಶಪ್ಪ, ಈಚನೂರು ಇಸ್ಮಾಯಿಲ್, ಕೆ.ಪಿ. ನಟರಾಜ, ವಿರೂಪಾಕ್ಷ, ರವಿವರ್ಮ ಮಾದಿಗ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮವನ್ನು ಜನಪರ ಸಂಘಟನೆಗಳ ಒಕ್ಕೂಟ ಆಯೋಜಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

