ತುಮಕೂರು

ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

Published On :


ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದ ನಂದಿನಿ ಹಾಲು ಉತ್ಪಾದಕ ಸಹಕಾರ ಸಂಘದ 2014-15 ರಿಂದ 2018-19 ನೇ ಸಾಲಿನ 5 ವರ್ಷದ ಅವಧಿಗೆ  ಸಂಘದ ನೂತನ ಅಧ್ಯಕ್ಷರಾಗಿ ಚನ್ನಬಸವಯ್ಯ ಅವರನ್ನು ಸೋಮವಾರದಂದು ಚುನಾವಣಾಧಿಕಾರಿ ಎನ್.ಬಿ. ಶಿವಣ್ಣ ಅವರ ನೇತೃತ್ವಲ್ಲಿ ಸಂಘದ ಇತರ ಸದಸ್ಯರ ಸಹಮತದೊಂದಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂಘದ ನಿರ್ದೇಶಕರಾಗಿ ಓಂಕಾರಮೂರ್ತಿ, ಚೇತನ್ಕುಮಾರ್, ಬಾವಿಮನೆ ನಾಗರಾಜು, ದಯಾನಂದ್, ಎಚ್.ಪಾಳ್ಯ ನಾಗರಾಜು, ದೊರೆನಟರಾಜು, ಭೂತಯ್ಯ,ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.



ಯುವಕ ನಾಪತ್ತೆ
ಮಾಗಡಿ: ಪಾಲಕರು ಬುದ್ದಿ ಮಾತು ಹೇಳಿದ್ದರಿಂದ ಮನನೊಂದು ಯುವಕನೊಬ್ಬ ಫೆ.10ರಿಂದು ಕಾಣೆಯಾಗಿದ್ದಾನೆ. ಮಾಗಡಿ ತಾಲೂಕು ಕುದೂರು ಹೋಬಳಿಯ ಕೋಡಿಪಾಳ್ಯದ ರಾಜಣ್ಣ ಎಂಬವರ ಮಗನಾದ ಆನಂದ್ ಕಾಣೆಯಾದ ಯುವಕ. 5.2 ಎಡಿ ಎತ್ತರಿದ್ದು, ಗೋದಿ ಬಣ್ಣ, ಸಾಧಾರಣ ಮೈಕಟ್ಟು ಹೊಂದಿರುವ ಆನಂದ್, ಮನೆ ಬಿಡುವ ವೇಳೆ ನೀಲಿ ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.  ಸುಳಿವು ಸಿಕ್ಕಲ್ಲಿ ಮೊ. 9964433158, 9663176175 ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.