ಅನಂತ್ ನಾಗ್: ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕಾಶ್ಮೀರದ ಅನಂತ್ ನಾಗ್ ಕ್ಷೇತ್ರದದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಗುರುವಾರ ಪ್ರಕಟವಾಗಿರುವ ಲೋಕಸಭೆ ಚುನಾವಣೆ ಫಲಿತಾಶದಲ್ಲಿ ಅನಂತ್ ನಾಗ್ ಕ್ಷೇತ್ರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನ ಹಸ್ನೈನ್ ಮಸೂದಿ ಮುನ್ನಡೆ ಸಾಧಿಸಿದ್ದಾರೆ.