ಮೊದಲ ವರ್ಷ ಅಥವಾ ಮೊದಲನೇ ಸೆಮಿಸ್ಟರ್‌ನ ಇಂಜಿನಿಯರಿಂಗ್, ಆಯುರ್ವೇದ, ಹೋಮಿಯೋಪತಿ, ಯುನಾನಿ, ನ್ಯಾಚುರೋಪತಿ, ಯೋಗ, ತಂತ್ರಜ್ಞಾನ, ಕೃಷಿ ವಿಜ್ಞಾನ (ಬಿಎಸ್‌ಸಿ ಅಗ್ರಿ), ಬಿಎಚ್‌ಎಸ್‌ಸಿ, ಬಿ.ಟೆಕ್, ಬಿಎಫ್ಎಸ್‌ಸಿ (ಮೀನುಗಾರಿಕೆ), ಬಿ.ಟೆಕ್ (ಫುಡ್ ಸೈನ್ಸ್), ಬಿ-ಫಾರ್ಮಾ ಹಾಗೂ ಫಾರ್ಮಾ-ಡಿ ಕೋರ್ಸ್ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ಸಿಇಟಿ ಬರೆಯಲಿದ್ದಾರೆ.