ಕೆರೆಯ ಸುತ್ತಮುತ್ತಲಿನಿ ಪರಿಸ್ಥಿತಿ ಅವಲೋಕಿಸುವುದಕ್ಕಾಗಿ ನಾವು ನಾಲ್ಕು ತಂಡಗಳಿದ್ದು, ನೋಟಿಸ್ ನೀಡಿದ ನಂತರವೂ ಈ 13 ಕೈಗಾರಿಕೆಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡದೆ ಇದ್ದರೆ ನಾವೇ ಬೀಗ ಜಡಿಯುತ್ತೇವೆ ಎಂದು ಕೆಎಸ್ ಪಿಎಸ್ ಬಿ ಅಧ್ಯಕ್ಷ ಲಕ್ಷ್ಮಣ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.