‘ಆರಿದ್ರಾ ಮಳೆ ಚೆನ್ನಾಗಿ ಬರಬೇಕಿತ್ತು. ಆದರೆ, ಮಲೆನಾಡಿನಲ್ಲಿ ಮಳೆಯೇ ಆಗಿಲ್ಲ. ಕೊಡಗು, ಕರಾವಳಿ, ಉತ್ತರ ಕರ್ನಾಟಕದ ಕೆಲವು ಕಡೆ ಅಲ್ಪಸ್ವಲ್ಪ ಮಳೆಯಾಗಿದೆ. ಸುರಿದಿರುವ ಮಳೆ ಪ್ರಮಾಣ ಗಮನಿಸಿದರೆ ಈ ವರ್ಷವೂ ಬರಗಾಲದ ಆತಂಕ ಎದುರಾಗಿದೆ’ ಎಂದು ಹೇಳಿದ್ದಾರೆ.ಮೋಡ ಬಿತ್ತನೆಗಾಗಿ 400 ಕೋಟಿ ರು ವೆಚ್ಚದ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.