ಪಾರ್ಟಿಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತದೆ, ಮೇಳ, ಜಾತ್ರೆಗಳಲ್ಲಿ ಅಲ್ಲ: ಭಾರತೀ ಶಂಕರ್

ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದು ಪಾರ್ಟಿಗಳಲ್ಲಿಯೇ ಹೊರತು, ಮೇಳ, ಜಾತ್ರೆಗಳಲ್ಲಿ ಅಲ್ಲ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವಿದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಅತ್ಯಾಚಾರ
ಅತ್ಯಾಚಾರ
ಬೆಂಗಳೂರು: ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದು ಪಾರ್ಟಿಗಳಲ್ಲಿಯೇ ಹೊರತು, ಮೇಳ, ಜಾತ್ರೆಗಳಲ್ಲಿ ಅಲ್ಲ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವಿದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ಅಭಿಪ್ರಾಯಪಟ್ಟಿದ್ದಾರೆ. 
ಬಿ.ಪ್ಯಾಕ್ ಹಗೂ ಬೆಂಗಳೂರು ಸಿಟಿ ಪೊಲೀಸರು ಹಮ್ಮಿಕೊಂಡಿರುವ ಎ ಬಿಲಿಯನ್ ಐಸ್ (A Billion Eyes) ಎಂಬ ಅಭಿಯಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುತ್ತಿದ್ದ ವೇಳೆ ಭಾರತಿ ಶಂಕರ್ ಹೇಳಿಕೆ ನೀಡಿದ್ದಾರೆ. 
ಮಹಿಳೆಯರ ಸಬಲೀಕರಣ ಮಹಿಳೆಯರ ಸುರಕ್ಷತೆಗೆ ಸಮಾನವೇ ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದ ವೇಳೆ ಮಹಿಳೆಯರು ಜಾತ್ರೆಗಳಿಗೆ ತೆರಳುತ್ತಾರೆ, ಅವರ ಮೇಲೆ ಅತ್ಯಾಚಾರವಾಗುತ್ತದೆಯೇ? ಆದರೆ ಅನಗತ್ಯ ಪಾರ್ಟಿಗಳಿಗೆ ಹೋದಾಗ ಅತ್ಯಾಚಾರವಾಗುತ್ತದೆ" ಎಂದು ಭಾರತಿ ಶಂಕರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com