ಬಂಧಿತನನ್ನು ಸಾಸ್ತಾನ ಗ್ರಾಮದ ಸೊಹೈಲ್ ಮಹಮ್ಮದ್ ಅಲಿ ಎಂದು ಗುರುತಿಸಲಾಗಿದೆ. ಸೊಹೈಲ್ ಸ್ಥಳೀಯ ಕಾಲೇಜಿನಲ್ಲಿ ಒದುತಿದ್ದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ತಾನು ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದ. ಇದಕ್ಕೆ ಒಪ್ಪದ ಯುವತಿಗೆ ಬೆದರಿಕೆಯೊಡ್ಡಿ ಹಲವು ಬಾರಿ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ.