ತಮ್ಮ ಆಪ್ತ ಕಾರ್ಯದರ್ಶಿಯ ಮೂಲಕ ದೂರು ದಾಖಲಿಸಿರುವ ಅನಂತ್ ಕುಮಾರ್ ಹೆಗ್ಡೆ +040044 ಪ್ರಾರಂಭವಾಗುವ ನಂಬರ್ ನಿಂದ, ಇಂಟರ್ ನೆಟ್ ಕರೆ ಮೂಲಕ ಬೆಳಿಗ್ಗೆ 2 ಗಂಟೆ ವೇಳೆಗೆ ವ್ಯಕ್ತಿಯೊಬ್ಬ ಕರೆ ಮಾಡಿ " ನಿನ್ನ ತಲೆ ಕಡಿದು, ದೇಹವನ್ನು ತುಂಡು ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.