ಆರೋಪಿ ಆನಂದ, ತನ್ನ ಪತ್ನಿ ಹಾಗೂ ಸಾವಿತ್ರಮ್ಮನ ಪುತ್ರ ಆಟೋ ಡ್ರೈವರ್ ಭರತ್ ಗೂ ಅನೈತಿಕ ಸಂಬಂಧ ಇದೆ ಎಂದು ಶಂಕಿಸಿ, ಹೆಂಡತಿ ಜೊತೆ ಜಗಳ ಮಾಡಿದ್ದ, ಕೂಡಲೇ ಆಖೆ ಫೋನ್ ಮಾಡಿ ವಿಷಯವನ್ನು ಭರತ್ ಗೆ ತಿಳಿಸಿದ್ದಳು, ತನ್ನ ಪೋಷಕರೊಂದಿಗೆ ಆನಂದ್ ಮನೆಗೆ ಬಂದ ಭರತ್ ಸ್ಪಷ್ಟನೆ ನೀಡಲು ಮುಂದಾಗಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಆನಂದ ಭರತ್ ಮೇಲೆ ದಾಳಿ ಮಾಡುವ ಮುನ್ನ ಆತನ ತಂದೆ ತಾಯಿಯ ಮೇಲೆ ಅಕ್ರಮಣ ಮಾಡಿದ್ದಾನೆ.