ಪ್ರತಿದಿನ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದರು ಆಕೆಯ ಮೇಲೆ ಕುಮಾರ್ ಅನುಮಾನ ಪಡುತ್ತಿದ್ದ. ಸೋಮವಾರ ರಾತ್ರಿ 7.30ಕ್ಕೆ ಕೆಲಸದಿಂದ ಬಂದ ಆತ ಜಗಳ ಶುರುವಾಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿತ್ತು. ಈ ವೇಳೆ ಸದ್ದು ಮಾಡದಂತೆ ನೆರೆಹೊರೆಯವರು ಎಚ್ಚರಿಕೆ ನೀಡಿದ್ದರು, ನಂತರ ಕುಪಿತ ಪತಿ ಕುಮಾರ್, ಗೀತಾ ಅವರ ಹೊಟ್ಟೆಗೆ 22 ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ.