ಈ ವೇಳೆ ಇಬ್ಬರ ನಡುವೆ ವಾಗ್ವಾದ ಆರಂಭವಾಯಿತು, ಈ ವೇಳೆ ಸುನೀಲ್ ಸ್ನೇಹಿತರು ಆಯುಧಗಳನ್ನು ತಂದಿದ್ದರು, ಉತ್ತಮ್ ಗೆ ಕತ್ತಿಯಿಂದ ಇರಿದಿದ್ದರು, ಹೀಗಾಗಿ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆರೋಪಿಗಳು ಅಲ್ಲಿಂದ ಓಡಿ ಹೋಗಿದ್ದರು. ಆರೋಪಿಗಳು ಬಂದಿದ್ದ ಬೈಕ್ ಗೆ ಯಾವುದೇ ರಿಜಿಸ್ಟಾರ್ ನಂಬರ್ ಇರಲಿಲ್ಲ. ಆಧಾರ್ ಕಾರ್ಡ್ ನಂಬರ್ ನಿಂದ ಪೊಲೀಸರು ಆತನ ವಿಳಾಸ ಪತ್ತೆ ಹಚ್ಚಿದ್ದಾರೆ.