ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಲಂಡನ್ ನಿಂದ ವಾಪಸಾಗಿದ್ದ 32 ವರ್ಷದ ವ್ಯಕ್ತಿ ಕೊರೋನಾಗೆ ಬಲಿ

ಕಳೆದ ವಾರ ಲಂಡನ್ ನಿಂದ ವಾಪಾಸಾಗಿದ್ದ 32 ವರ್ಷದ ವ್ಯಕ್ತಿ ಅಥಣಿಯಲ್ಲಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ.

ಬೆಳಗಾವಿ: ಕಳೆದ ವಾರ ಲಂಡನ್ ನಿಂದ ವಾಪಾಸಾಗಿದ್ದ 32 ವರ್ಷದ ವ್ಯಕ್ತಿ ಅಥಣಿಯಲ್ಲಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ

ಸಾವಿನ ನಂತರ ನಡೆಸಿದ ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್ ಇರುವುದು ತಿಳಿದು ಬಂದಿದೆ, ಬೆಳಗಾವಿಯಲ್ಲಿ ಕೊರೋನಾದಿಂದ ಸಾವನ್ನಪ್ಪಿದ ಇಬ್ಬರ ಪೈಕಿ ಇವರೊಬ್ಬರಾಗಿದ್ದಾರೆ. ಕಳೆದ 2 ತಿಂಗಳ ಹಿಂದೆ 80 ವರ್ಷದ ವೃದ್ಧ ಹೀರೆಬಾಗೇವಾಡಿಯಲ್ಲಿ ಕೊರೋನಾದಿಂದ ಸಾವನ್ನಪ್ಪಿದ್ದರು.

Related Stories

No stories found.

Advertisement

X
Kannada Prabha
www.kannadaprabha.com