ಜೇವರ್ಗಿ: ಕಲುಷಿತ ನೀರು ಕುಡಿದು 23 ಮಂದಿ ಅಸ್ವಸ್ಥ

ಹೊಟ್ಟೆನೋವಿನಿಂದ ಬಳಲುತ್ತಿದ್ದ 22 ಮಂದಿಯನ್ನು ಪರೀಕ್ಷಿಸಿದಾಗ ಅವರು ಕಲುಷಿತ ನೀರು ಸೇವಿಸಿದ್ದಾರೆಂದು ತಿಳಿದು ಬಂದಿದೆ ಎಂದು ಜೇವರ್ಗಿ ತಾಲೂಕು ಅಧಿಕಾರಿ ಡಾ. ಸಿದ್ಧು ಪಾಟೀಲ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೇವರ್ಗಿ: ಕಲುಷಿತ ನೀರು ಸೇವನೆಯಿಂದ 23 ಮಂದಿ ಅಸ್ವಸ್ಥಗೊಂಡು ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೊಟ್ಟೆನೋವಿನಿಂದ ಬಳಲುತ್ತಿದ್ದ 22 ಮಂದಿಯನ್ನು ಪರೀಕ್ಷಿಸಿದಾಗ ಅವರು ಕಲುಷಿತ ನೀರು ಸೇವಿಸಿದ್ದಾರೆಂದು ತಿಳಿದು ಬಂದಿದೆ ಎಂದು ಜೇವರ್ಗಿ ತಾಲೂಕು ಅಧಿಕಾರಿ ಡಾ. ಸಿದ್ಧು ಪಾಟೀಲ್ ತಿಳಿಸಿದ್ದಾರೆ.

12 ಮಂದಿ ಜೇವರ್ಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರೆ, 3 ಮಂದಿ ಮಂದೇವಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಟು ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com