BMTC ಬಸ್ ಹಿಂಬದಿ ಗ್ಲಾಸ್ ನಲ್ಲಿ ಕಾಣಿಸಿಕೊಂಡ ಹಾವು: ಆತಂಕಗೊಂಡ ಪ್ರಯಾಣಿಕರು

ಹಿಂಬದಿ ಗ್ಲಾಸ್ ನಲ್ಲಿ ಹಾವು ಸಿಲುಕಿಕೊಂಡಿರುವುದನ್ನು ಹಿಂಬದಿ ಬರ್ತಿದ್ದ ಕ್ಯಾಂಟರ್ ಚಾಲಕ ಗಮನಿಸಿದ್ದಾರೆ. ಕೂಡಲೇ ಬಸ್ ಚಾಲಕನಿಗೆ ವಿಷ್ಯ ತಿಳಿಸಿದ್ದಾನೆ.
ಬಸ್ ಹಿಂಬದಿ ಗ್ಲಾಸ್ ನಲ್ಲಿ ಸಿಲುಕಿರುವ ಹಾವು.
ಬಸ್ ಹಿಂಬದಿ ಗ್ಲಾಸ್ ನಲ್ಲಿ ಸಿಲುಕಿರುವ ಹಾವು.
Updated on

ಬೆಂಗಳೂರು: ಕೆ.ಆರ್ ಮಾರ್ಕೆಟ್ ನಿಂದ ಕೆ.ಆರ್ ಪುರಂ ಗೆ ಬರ್ತಿದ್ದ ಬಿಎಂಟಿಸಿ ಬಸ್ ಹಿಂಬದಿ ಗ್ಲಾಸ್ ನಲ್ಲಿ ಹಾವೊಂದು ಕಾಣಿಸಿಕೊಂಡಿದ್ದು, ಪ್ರಯಾಣಿಕರು ಆತಂಕಗೊಂಡ ಘಟನೆ ಶುಕ್ರವಾರ ನಡೆದಿದೆ.

ಹಿಂಬದಿ ಗ್ಲಾಸ್ ನಲ್ಲಿ ಹಾವು ಸಿಲುಕಿಕೊಂಡಿರುವುದನ್ನು ಹಿಂಬದಿ ಬರ್ತಿದ್ದ ಕ್ಯಾಂಟರ್ ಚಾಲಕ ಗಮನಿಸಿದ್ದಾರೆ. ಕೂಡಲೇ ಬಸ್ ಚಾಲಕನಿಗೆ ವಿಷ್ಯ ತಿಳಿಸಿದ್ದಾನೆ.

ಬಸ್ ಹಿಂಬದಿ ಗ್ಲಾಸ್ ನಲ್ಲಿ ಸಿಲುಕಿರುವ ಹಾವು.
ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿ, ಬೈಕ್ ಸವಾರ ಸಾವು

ಕೂಡಲೇ ಚಾಲಕ ಬಸ್ ನಿಲ್ಲಿಸಿದ್ದು, ಹಿಂದೆ ಹಾವು ಇರೋದನ್ನು ಪರಿಶೀಲಿಸಿದ್ದಾರೆ. ಈ ವೇಳೆ ಬಸ್ ನಲ್ಲಿದ್ದ ಪ್ರಯಾಣಿಕರು ಆತಂಕಗೊಂಡಿದ್ದಾರೆ.

ಡಿಪೋ 29 ಕೆ.ಆರ್ ಪುರಂ ಮಾರ್ಗದ ಎಲೆಕ್ಟ್ರಿಕಲ್ ಬಸ್ ನಲ್ಲಿ ಈ ಹಾವು ಕಾಣಿಸಿಕೊಂಡಿದ್ದು, ನಿನ್ನೆ ಮಧ್ಯಾಹ್ನ 3 ಘಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com