• Tag results for ಹಾವು

ಬೆಂಗಳೂರು: ಪಬ್ ನಲ್ಲಿ ಮ್ಯೂಸಿಷಿಯನ್'ಗೆ ಹಾವು ಕಡಿತ, ಸ್ಥಿತಿ ಗಂಭೀರ

ನಗರದ ಖ್ಯಾತ ಮ್ಯೂಸಿಯಿಷಿನ್ ಹರ್ಬರ್ಟ್ ಪೌಲ್ ಅವರಿಗೆ ಪಬ್ ನಲ್ಲಿ ಹಾವು ಹಚ್ಚಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

published on : 11th February 2021

ಭಾರಿ ಗಾತ್ರದ ಅನೇಕ ಹಾವುಗಳು ಒಮ್ಮೆಲೆ ಮೇಲೆ ಬಿದ್ದರೆ ಏನಾಗಬಹುದು! ಮೈ ಜುಮ್ಮೆನಿಸುವ ವಿಡಿಯೋ ವೈರಲ್

ಭಾರೀ ಗಾತ್ರದ ಅನೇಕ ಹಾವುಗಳ ಸುತ್ತ ಏಕಾಂಗಿಯಾಗಿ ಕುಳಿತ ಒಬ್ಬ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

published on : 5th February 2021

ಮಡಿಕೇರಿ: ಒಂದು ಕೋಟಿ ರೂ.ಗೆ ಎರಡು ತಲೆ ಹಾವು ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯ ಬಂಧನ

ಎರಡು ತಲೆಯ ಹಾವನ್ನು ಒಂದು ಕೋಟಿ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಸಿಐಡಿ ಮತ್ತು ಅರಣ್ಯ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

published on : 18th September 2020

ಮೈಸೂರು: ಕೊರೋನಾ ಸೋಂಕಿತರಿದ್ದರೂ ಮನೆಗೆ ತೆರಳಿ ಹಾವು ಹಿಡಿದ ಸ್ನೇಕ್ ಶ್ಯಾಮ್!

ಕೊರೋನಾ ಎಂದ ಕೂಡಲೇ ಪ್ರತೀಯೊಬ್ಬರೂ ಬೆಚ್ಚಿಬೀಳುತ್ತಿರುವ ಆತಂಕದ ವಾತಾವರಣದ ನಡುವಲ್ಲೂ ಹಾವು ಕಾಣಿಸಿಕೊಂಡು ಭೀತಿಗೊಳಗಾಗಿದ್ದ ಕೊರೋನಾ ಸೋಂಕಿತರ ಮನೆಯೊಳಗೆ ತೆರಳಿದ ಉರಗ ತಜ್ಞ ಶ್ಯಾಮ್ ಅವರು, ಹಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

published on : 13th August 2020

ಯುವಕನ ಪ್ಯಾಂಟಿನೊಳಗೆ ಹಾವು ತೂರಿ ಇಡೀ ರಾತ್ರಿ ಜಾಗರಣೆ!

ಗಾಢ ನಿದ್ರೆಯಲ್ಲಿದ್ದ ಯುವಕನ ಪ್ಯಾಂಟಿನೊಳಗೆ ತೂರಿದ ಹಾವು ಆತನಿಗೆ ನರಕ ದರ್ಶನ ಮಾಡಿಸಿದ್ದು, ಏಳು ಗಂಟೆಗಳ ಕಾಲ ಹಾವು ಪ್ಯಾಂಟಿನೊಳಗಿದ್ದ ಕಾರಣ ರಾತ್ರಿ ಪೂರ್ತಿ ಸ್ವಲ್ಪವೂ ಕದಲದೆ ನಿಲ್ಲುವಂತಾಗಿದ್ದು, ಕೊನೆಗೆ ಬೆಳಕರಿದ ನಂತರ ಹಾವು ಹಿಡಿಯುವ ವ್ಯಕ್ತಿ ಬಂದು ಚಾಕಚಕ್ಯತೆಯಿಂದ ಅದನ್ನು ಹೊರಗೆಳೆದ ನಂತರ ಪ್ರಮಾದ ತಪ್ಪಿದೆ.

published on : 29th July 2020