ಉನ್ನತ ಹುದ್ದೆಗಳಲ್ಲಿರವವರಿಗೆ ಮಾತ್ರ ರೆಡ್ಲೈಟ್: ಸುಪ್ರೀಂ
ನವದೆಹಲಿ: ಸಂವಿಧಾನಾತ್ಮಕದ ಉನ್ನತ ಹುದ್ದೆಗಳಲ್ಲಿರುವವರು ಮಾತ್ರ ರೆಡ್ಲೈಟ್ ಬಳಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.
ಎಲ್ಲಾ ವಿಐಪಿ ವಾಹನಗಳಿಂದ ರೆಡ್ಲೈಟ್ ಅಳವಡಿಕೆಯನ್ನು ತೆಗೆದು ಹಾಕುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಸೂಚಿಸಿದೆ.
ಸಾಂವಿಧಾನಿಕ ಕೆಲಸ ಮಾಡವಂತಹ ಹಾಗೂ ಉನ್ನತಾಧಿಕಾರಿಗಳ ವಾಹನಗಳಲ್ಲಿ ಮಾತ್ರ ಕೆಂಪು ದೀಪದ ಅಳವಡಿಕೆ ಇರಬೇಕು. ಉಳಿದಂತೆ ವಿಐಪಿ ವಾಹನಗಳು ಸೇರಿದಂತೆ ಇತರೆ ವಾಹನಗಳಲ್ಲಿ ರೆಡ್ಲೈಟ್ ತೆಗೆದು ಹಾಕಿ ಎಂದು ಸುಪ್ರೀಂ ಸರ್ಕಾರಕ್ಕೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

