ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ
ಬೆಂಗಳೂರು: 2012-13ರ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದೆ.
2012ರ ಅಭಿಮಾನಿ ಪ್ರಶಸ್ತಿಗೆ ಕನ್ನಡಪ್ರಭದ ಪತ್ರಕರ್ತ ಉಗಮ ಶ್ರೀನಿವಾಸ್ ಅವರಿಗೆ ಲಭಿಸಿದ್ದು, 'ಬತ್ತಿದ ಅಂತರ್ಜಲ, ಎದೆಹಾಲು ಹಾಲಾಹಲ' ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿಗೆ ಈ ಪ್ರಶಸ್ತಿ ಸಂದಿದೆ.
ಅದೇ ವೇಳೆ ಕನ್ನಡಪ್ರಭ ಹಿರಿಯ ವರದಿಗಾರರಾದ ದಯಾಶಂಕರ್ ಮೈಲಿ, ರಾಘವೇಂದ್ರ ಭಟ್ ಹಾಗು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಹಿರಿಯ ವರದಿಗಾರ ಕೆ. ಶಿವಕುಮಾರ್ ಅವರಿಗೆ 2013 ಸಾಲಿನ ವಾರ್ಷಿಕ ಪ್ರಶಸ್ತಿ ಲಭಿಸಿದೆ.
ಇನ್ನುಳಿದ ಪ್ರಶಸ್ತಿಗಳನ್ನು ಪಡೆದವರ ವಿವರ ಈ ಕೆಳಗೆ ಕೊಡಲಾಗಿದೆ
೨೦೧೨-ಜೀವಮಾನದ ಸಾಧನೆ ಪರಿಗಣಿಸಿ ವಿಶೇಷ ಪ್ರಶಸ್ತಿ
೧. ಎಚ್.ಎಸ್. ಬಲರಾಂ, ಅಂಕಣಕಾರರು ಹಾಗೂ ಹಿರಿಯ ಪತ್ರಕರ್ತರು(ಬೆಂಗಳೂರು)
೨೦೧೨-ವಾರ್ಷಿಕ ಪ್ರಶಸ್ತಿ
೧. ತಿಮ್ಮಪ್ಪ ಭಟ್, (ಉತ್ತರ ಕನ್ನಡ), ಸಂಪಾದಕರು, ವಿಜಯವಾಣಿ
೨. ಇ.ವಿ. ಸತ್ಯನಾರಾಯಣ, (ಶಿವಮೊಗ್ಗ), ನಿವೃತ್ತ ಸುದ್ದಿ ಸಂಪಾದಕರು, ಪ್ರಜಾವಾಣಿ
೩ .ಯಗಟಿ ಕೃಷ್ಣಮೂರ್ತಿ, (ಬೆಂಗಳೂರು)
೪. ಅನಂತ ಚಿನಿವಾರ್, (ಶಿವಮೊಗ್ಗ), ಪ್ರಧಾನ ಸಂಪಾದಕರು, ಸುವರ್ಣ ನ್ಯೂಸ್ ೨೪x೭
೫. ಬಿ.ಎಂ. ಹನೀಫ್, (ದಕ್ಷಿಣ ಕನ್ನಡ)
೬. ಕೆ.ಎಸ್. ಶಾಂತರಾಮರಾವ್, (ಬೆಂಗಳೂರು), ಹಿರಿಯ ಛಾಯಾಚಿತ್ರಗ್ರಾಹಕರು
೭. ಮು. ಷಣ್ಮುಗಂ, (ತುಮಕೂರು)
೮. ಖಾದ್ರಿ ಎಸ್ ಅಚ್ಯುತನ್, (ಮಂಡ್ಯ), ನಿವೃತ್ತ ನಿರ್ದೇಶಕರು, ದೂರದರ್ಶನ
೯. ಜಿ.ಎನ್. ಮೋಹನ್, (ತುಮಕೂರು)
೧೦. ಬಿ.ಆರ್. ಶ್ರೀಕಾಂತ್, (ಕೋಲಾರ)
೧೧. ರೂಪಾ ರಾಜೀವ್ರಾವ್, (ಬೆಂಗಳೂರು)
೧೨. ಜಿ.ಎಸ್. ನಾರಾಯಣ ರಾವ್ (ಜೆಸುನಾ), (ಕೋಲಾರ)
೧೩.ಜಿ.ವಿ. ಚೂಡಾನಾಥ ಅಯ್ಯರ್, (ಚಿಕ್ಕಮಗಳೂರು)
೧೪. ಸುರೇಂದ್ರ ಎಸ್. ವಾಗ್ಳೆ, (ದಕ್ಷಿಣ ಕನ್ನಡ), ವಿಜಯವಾಣಿ
೧೫. ಮಲ್ಲಿಕಾರ್ಜುನ ಸಿದ್ದಣ್ಣವರ, (ಬಾಗಲಕೋಟೆ)
೧೬. ರೌಫ್ ಅಹಮದ್ .ಎ ಹಳ್ಳೂರ್, (ಬಾಗಲಕೋಟೆ) ವರದಿಗಾರರು, ಈಟಿವಿ ಉರ್ದು
೧೭ ಬಿ. ವೆಂಕಟಸಿಂಗ್, (ರಾಯಚೂರು), ಮುಖ್ಯ ವರದಿಗಾರರು, ಸುದ್ದಿ ಮೂಲ
೧೮. ಚೆಲುವರಾಜು, (ರಾಮನಗರ)
೧೯. ಹೆಚ್. ಎಸ್. ವೃಷಭರಾಜ್, (ತುಮಕೂರು)
೨೦. ಬಿ.ಎಂ. ಪದಕಿ, (ಹುಬ್ಬಳ್ಳಿ)
೨೦೧೩-ಜೀವಮಾನದ ಸಾಧನೆ ಪರಿಗಣಿಸಿ ವಿಶೇಷ ಪ್ರಶಸ್ತಿ
೧. ಟಿ. ಸತೀಶ್ ಯು. ಪೈ, (ಉಡುಪಿ), ಮುಖ್ಯಸ್ಥರು, ಮಣಿಪಾಲ ಮೀಡಿಯ ನೆಟ್ವರ್ಕ್
೨. ಪ್ರೊ. ಎಚ್. ಎಸ್. ಈಶ್ವರ, (ಶಿವಮೊಗ್ಗ), ನಿವೃತ್ತ ಪ್ರಾಧ್ಯಾಪಕರು ಹಾಗೂ ಸಂವಹನ ತಜ್ಞರು
೨೦೧೩-ವಾರ್ಷಿಕ ಪ್ರಶಸ್ತಿ:
೧. ರವಿ ಹೆಗಡೆ, (ಉತ್ತರ ಕನ್ನಡ), ಸಮೂಹ ಸಂಪಾದಕರು, ಉದಯವಾಣಿ, ಬೆಂಗಳೂರು
೨. ಸುಗತ ಶ್ರೀನಿವಾಸರಾಜು, (ಬೆಂಗಳೂರು), ಸಂಪಾದಕರು, ವಿಜಯ ಕರ್ನಾಟಕ
೩. ಪಿ.ಎಸ್. ಚಂದ್ರಶೇಖರ್, (ಉಡುಪಿ)
೪. ಬಿ.ವಿ. ನಾಗರಾಜು, (ಬೆಂಗಳೂರು)
೫. ಆಶಾ ಕೃಷ್ಣಸ್ವಾಮಿ, (ಬೆಂಗಳೂರು), ಡೆಕ್ಕನ್ ಹೆರಾಲ್ಡ್
೬. ಎಸ್. ರವಿಕುಮಾರ್, (ಚಿಕ್ಕಬಳ್ಳಾಪುರ), ಪ್ರಧಾನ ನಿರ್ಮಾಪಕರು, ಟಿವಿ೯
೭. ಬಿ.ಎನ್. ಗುರುಮೂರ್ತಿ, (ಬೆಂಗಳೂರು), ನಿವೃತ್ತ ಜಂಟಿ ನಿರ್ದೇಶಕರು, ದೂರದರ್ಶನ
೮. ಮಲ್ಲಿಕಾರ್ಜುನ ಬಿರಾದಾರ್, (ಬೀದರ್)
೯. ವಿಜಯ್ ಗ್ರೋವರ್, (ಬೆಂಗಳೂರು)
೧೦. ಸದಾಶಿವ ಶೆಣೈ, (ದಕ್ಷಿಣ ಕನ್ನಡ)
೧೧. ಎಸ್.ಕೆ. ಶ್ಯಾಮಸುಂದರ, (ಚಿತ್ರದುರ್ಗ), ಒನ್ ಇಂಡಿಯ ಡಾಟ್ ಕಾಮ್
೧೨. ಎಂ.ಎನ್. ಗುರುಮೂರ್ತಿ, (ಚಿಕ್ಕಮಗಳೂರು), ಹಿರಿಯ ವರದಿಗಾರರು, ಸಂಯುಕ್ತ ಕರ್ನಾಟಕ
೧೩. ದಯಾಶಂಕರ ಮೈಲಿ, ಹಿರಿಯ ವರದಿಗಾರರು, ಕನ್ನಡಪ್ರಭ, ಹಾಸನ
೧೪. ಕೆ. ಶಿವಕುಮಾರ್, (ಕೋಲಾರ), ಹಿರಿಯ ವರದಿಗಾರರು, ಇಂಡಿಯನ್ ಎಕ್ಸ್ಪ್ರೆಸ್, ಮೈಸೂರು
೧೫. ಕೂಡ್ಲಿ ಗುರುರಾಜ, (ಮೈಸೂರು), ವಿಜಯ ನೆಕ್ಸ್ಟ್
೧೬. ಬಿ.ಜಿ. ಗುಜ್ಜಾರಪ್ಪ, (ತುಮಕೂರು), ವ್ಯಂಗ್ಯ ಚಿತ್ರಕಾರರು
೧೭. ಜಿ.ಎನ್. ಹನುಮಂತರಾಯಪ್ಪ, ಪಾವಗಡ
೧೮.ಎಂ.ಎಸ್. ಮಣಿ, (ಬೆಂಗಳೂರು)
೧೯. ಅಫ್ಸಾನ್ ಯಾಸ್ಮೀನ್, (ಬಳ್ಳಾರಿ), ಹಿರಿಯ ವರದಿಗಾರರು, ದಿ ಹಿಂದು
೨೦. ಎನ್. ನಾಗರಾಜ, ಸಂಪಾದಕರು, ಈಶಾನ್ಯ ಟೈಮ್ಸ್, ರಾಯಚೂರು
೨೧. ಕೆ.ಎಸ್. ಗಣೇಶ್, (ಕೋಲಾರ)
೨೨. ವಿ. ಮಹೇಶ್ ಕುಮಾರ್, (ಕೊಳ್ಳೇಗಾಲ), ಸಂಪಾದಕರು, ಜಸ್ಟ್ ಕನ್ನಡ ಡಾಟ್ ಇನ್
೨೩. ಪ್ರಗತಿ ಗೋಪಾಲಕೃಷ್ಣ, ಹಿರಿಯ ಛಾಯಾಚಿತ್ರಗ್ರಾಹಕರು, ಮೈಸೂರು
೨೪. ಎನ್. ಮಂಜುನಾಥ್, ಸಂಪಾದಕರು, ಕ್ರಾಂತಿದೀಪ, ಶಿವಮೊಗ್ಗ
೨೫. ರಾಜಶೇಖರ ಹತಗುಂದಿ, (ಗುಲ್ಬರ್ಗ)
೨೬. ಸೈಯದ್ ಪೀರ್ ಪಾಷ ಖಾದ್ರಿ, (ಬೆಂಗಳೂರು), ಡೈಲಿ ಸಾಲಾರ್
೨೭.ಎಂ.ಎಸ್. ರಾಜೇಂದ್ರಕುಮಾರ್, (ಮಂಡ್ಯ), ಹಿರಿಯ ವರದಿಗಾರರು, ಪ್ರಜಾವಾಣಿ, ಮೈಸೂರು
೨೮. ತಿಪ್ಪಣ್ಣ್ಣಾ ಭೋಸ್ಲೆ, (ಬೀದರ್), ಸಂಪಾದಕರು, ಕಾರಂಜ ಎಕ್ಸ್ಪ್ರೆಸ್
೨೯. ಎಚ್.ಎಸ್. ರಾಮಣ್ಣ, (ತುಮಕೂರು)
೩೦. ಶ್ರೀ ರಾಘವೇಂದ್ರ ಭಟ್, (ಉತ್ತರ ಕನ್ನಡ), ಹಿರಿಯ ವರದಿಗಾರರು, ಕನ್ನಡಪ್ರಭ
ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ
ಆಂದೋಲನ ಪ್ರಶಸ್ತಿ-೨೦೧೨ : ನಮ್ಮ ನಾಡು-ಶಿವಮೊಗ್ಗ
ಆಂದೋಲನ ಪ್ರಶಸ್ತಿ-೨೦೧೩ : ಕಿತ್ತೂರ ಕರ್ನಾಟಕ-ಗದಗ
’ಸಾಮಾಜಿಕ ಸಮಸ್ಯೆ’ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿ
ಅಭಿಮಾನಿ ಪ್ರಶಸ್ತಿ-೨೦೧೨ : ಶ್ರೀ ಉಗಮ ಶ್ರೀನಿವಾಸ್-ಕನ್ನಡ ಪ್ರಭ:
ಶೀರ್ಷಿಕೆ-ಬತ್ತಿದ ಅಂತರ್ಜಲ, ಎದೆಹಾಲು ಹಾಲಾಹಲ.
ಅಭಿಮಾನಿ ಪ್ರಶಸ್ತಿ-೨೦೧೩ : ಶ್ರೀ ಸಚ್ಚಿದಾನಂದ ಕುರಗುಂದ-ಪ್ರಜಾವಾಣಿ
ಶೀರ್ಷಿಕೆ: ಬಾರದ ಮಳೆ ಎಳೆದಿದೆ ಬರೆ
’ಮಾನವೀಯ ಸಮಸ್ಯೆ’ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿ
ಮೈಸೂರು ದಿಗಂತ ಪ್ರಶಸ್ತಿ-೨೦೧೨ : ಶ್ರೀ ಚೇತನ್ ಪಡುಬಿದ್ರಿ-ಉದಯವಾಣಿ:
ಶೀರ್ಷಿಕೆ- ಅಂಗವೈಕಲ್ಯ ಅಡ್ಡಿಯಾಯಿತೆ?
ಮೈಸೂರು ದಿಗಂತ ಪ್ರಶಸ್ತಿ-೨೦೧೩ : ಶ್ರೀ ರಾಜ ಮನ್ನಾರ್- ಈ ಸಂಜೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

