ಈಗಿನ ಸುದ್ದಿ

2014 -15ನೇ ಸಾಲಿನ ರಾಜ್ಯ ಬಜೆಟ್ ಮುಖ್ಯಾಂಶಗಳು

2014 -15ನೇ ಸಾಲಿನ ರಾಜ್ಯ ಬಜೆಟ್ ಮುಖ್ಯಾಂಶಗಳು
Published On :

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ 2014 -15ನೇ ಸಾಲಿನ ರಾಜ್ಯ ಬಜೆಟ್ ನ ಮುಖ್ಯಾಂಶಗಳು.

ಬಜೆಟ್ ಮುಖ್ಯಾಂಶಗಳು
ಒಳಾಡಳಿತ ಮತ್ತು ಸಾರಿಗೆ ಕ್ಷೇತ್ರಕ್ಕೆ 5,986 ಕೋಟಿ ರು
ಗ್ರಾಮೀಣಆಭಿವೃದ್ಧಿ ಕ್ಷೇತ್ರಕ್ಕೆ 9,361 ಕೋಟಿ ರು
ಕಂದಾಯ ಇಲಾಖೆಗೆ 4, 293 ಕೋಟಿ ರು
ಜಲ ಸಂಪನ್ಮೂಲ ಕ್ಷೇತ್ರಕ್ಕೆ 11,349 ಕೋಟಿ ರು
 ಕೃಷಿ ತೋಟಗಾರಿಕೆ ಇಲಾಖೆಗೆ 5,397 ಕೋಟಿ ರು
ಇಂಧನ ಕ್ಷೇತ್ರಕ್ಕೆ 11 , 693 ಕೋಟಿ ರು
ಶಿಕ್ಷಣ ಕ್ಷೇತ್ರಕ್ಕೆ 21, 305 ಕೋಟಿ ರುಪಾ.
ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಗೆ 6,023 ಕೋಟಿ
ಸಮಾಜ ಕಲ್ಯಾಣ ಇಲಾಖೆಗೆ 6,475 ಕೋಟಿ ರು
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 975 ಕೋಟಿ ರು.
ಲೋಕೋಪಯೋಗಿ ಇಲಾಖೆಗೆ 6,634 ಕೋಟಿ ರು
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ 1,979 ಕೋಟಿ ರು.

ಶಿಕ್ಷಣ ಕ್ಷೇತ್ರ
ಸರ್ವ ಶಿಕ್ಷಾ ಅಭಿಯಾನದಡಿ ಶೈಕ್ಷಣಿಕ ಸುಧಾರಣೆಗೆ 2 ಕೋಟಿ ರು.
ಖಾಲಿ ಇರುವ 9,405 ಪ್ರಾಥಮಿಕ ಶಿಕ್ಷಕರ ನೇಮಕ
4 ಮತ್ತು 5ನೇ ತರಗತಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಗಣಿತ ಪಾಠ
ಪಠ್ಯಪುಸ್ತಕ, ವ್ಯಕ್ತಿತ್ವ ವಿಕಸನ, ರಾಷ್ಟ್ರೀಯ ಬದ್ಧತೆಗಳಿಗೆ ಅನುವಾಗುವಂತೆ ಪುಸ್ತಕ ರೂಪಿಸಲು ತಜ್ಞರ ಸಮಿತಿ
ರಾಷ್ಟ್ರೀಯ ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆ ಸ್ಥಾಪನೆ
ಕಾಲೇಜು ಮೂಲ ಸೌಕರ್ಯ ಅಭಿವೃದ್ಧಿಗೆ 3.27 ಕೋಟಿ ರು.
 ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕೆ 17428 ಕೋಟಿ ರು.
ಬಸವಾದಿ ಶರಣರ ವಚನ ತಿಳಿಸಲು 1 ಕೋಟಿ ರು.
2 ಕೋಟಿ ವೆಚ್ಚದಲ್ಲಿ ಮಾದರಿ ವಿಜ್ಞಾನ ಕಾಲೇಜು ಸ್ಥಾಪನೆ

ಉನ್ನತ ಶಿಕ್ಷಣಕ್ಕೆ ಉತ್ತೇಜನ
30 ಸಂಶೋಧಕರಿಗೆ ತಲಾ 1 ಲಕ್ಷ ರುಪಾಯಿ ಬಹುಮಾನ
50 ವಿಜ್ಞಾನಿಗಳು ಮತ್ತು 50 ಅಧ್ಯಾಪಕರ ನೇಮಕ
ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ 2 ಶ್ರೇಷ್ಠ ಸಂಶೋಧನಾ ಕೇಂದ್ರ ಸ್ಥಾಪನೆ
ಹಾವೇರಿ ಯಾದಗಿರಿಯಲ್ಲಿ ಹೊಸ ವೈದ್ಯಕೀಯ ಕಾಲೇಜು
ಕಾರವಾರದಲ್ಲಿ ಕೇಂದ್ರ ವಿಶ್ವವಿದ್ಯಾಲಯ ಸ್ಥಾಪನೆ
ದಾಂಡೇಲಿಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ

ಮಾಧ್ಯಮ
ಕಾರ್ಯನಿರತ ಪತ್ರಕರ್ತರಿಗೆ ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ವಿಮೆ
ನಿವೃತ್ತ ಪತ್ರಕರ್ತರ ಪಿಂಚಣಿ ಮೊತ್ತ ಹೆಚ್ಚಳ
ಮಾಧ್ಯಮ ಕೇಂದ್ರ ಸ್ಥಾಪನೆಗಾಗಿ 5 ಕೋಟಿ ವಿನಿಯೋಗ

ಯಾವುದು ಇಳಿಕೆ, ಯಾವುದು ಏರಿಕೆ
ಸುಗಂಧಿತ ಅಡಿಕೆ ತೆರಿಗೆ ಶೇ 14.5 ರಿಂದ 0.5 ಇಳಿಕೆ
ಎಥಾನಲ್ ಮೇಲಿನ ತೆರಿಗೆ ವಿನಾಯತಿ
ಭತ್ತ, ಗೋಧಿ ಬೆಳೆಕಾಳಿನ ಮೇಲಿನ ತೆರಿಗೆ ವಿನಾಯಿತಿ
ಬಿಯರ್ ಮೇಲಿನ ಅಬಕಾರಿ ಸುಂಕ ಶೇ 122 ರಿಂದ 135ಕ್ಕೆ ಏರಿಕೆ
ಹೊರ ರಾಜ್ಯದ ವಾಹನಗಳ ಪ್ರತಿ ಆಸನಕ್ಕೆ 500 ರು ತೆರಿಗೆ
ಬಾರ್, ರೆಸ್ಟೋರೆಂಟ್ ಗಳಲ್ಲಿನ ಮೌಲ್ಯ ವರ್ಧಿತ ತೆರಿಗೆ ಶೇ 5.5 ರಷ್ಟು
ಡಿಸ್ಟಲರಿ ಸನ್ನದು ಶುಲ್ಕ ಶೇ 50 ರಷ್ಟು ಏರಿಕೆ

ಕ್ರೀಡಾ ಕ್ಷೇತ್ರ: ಒಲಿಂಪಿಕ್ಸ್ ವಿಜೇತರಿಗೆ 1 ಕೋಟಿ
ಒಲಿಂಪಿಕ್ಸ್ ಪದಕ ವಿಜೇತರಿಗೆ 1 ಕೋಟಿ ರು
ಕಾಮನ್ ವೆಲ್ತ್ ಚಿನ್ನದ ಪದಕ ವಿಜೇತರಿಗೆ 25 ಲಕ್ಷ ರು ,  ಬೆಳ್ಳಿ ವಿಜೇತರಿಗೆ 15 ಲಕ್ಷ, ಕಂಚು ವಿಜೇತರಿಗೆ 8 ಲಕ್ಷ ರು ಪ್ರೋತ್ಸಾಹ ಧನ
ರಾಷ್ಟ್ರೀಯ ಕ್ರೀಡಾ ವಿಜೇತರಿಗೂ ಬಹುಮಾನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.