ಈಗಿನ ಸುದ್ದಿ

ಈ ಮಹಿಳಾ ದಿನಾಚರಣೆಯನ್ನು ನೀವು ಯಾರಿಗೆ ಸಮರ್ಪಿಸುತ್ತಿದ್ದೀರಿ?

ಈ ಮಹಿಳಾ ದಿನಾಚರಣೆಯನ್ನು ನೀವು ಯಾರಿಗೆ ಸಮರ್ಪಿಸುತ್ತಿದ್ದೀರಿ?
Published On :

ಮಾರ್ಚ್ 8 - ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕನ್ನಡಪ್ರಭ ಡಾಟ್ ಕಾಂ ಜತೆ ಆಚರಿಸಿ

ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಿಮ್ಮ ಬದುಕಲ್ಲಿ ಸ್ಫೂರ್ತಿ ಹುಟ್ಟಿಸಿದ, ಧೈರ್ಯ ತುಂಬಿದ ಮಹಿಳೆಗೆ ಸಲಾಂ ಹೇಳಿ. ನೀವು ಮಾಡಬೇಕಾದುದು ಇಷ್ಟೇ. ಈ ಮಹಿಳಾ ದಿನಾಚರಣೆಯನ್ನು ನೀವು ಯಾರಿಗೆ ಸಮರ್ಪಿಸುತ್ತಿದ್ದೀರಿ? ಎಂಬುದನ್ನು ನಮಗೆ ಬರೆದು ಕಳುಹಿಸಿ. ಬರಹ ನಾಲ್ಕು ಪ್ಯಾರಾಗಳಿಗಿಂತ ಹೆಚ್ಚು ಬೇಡ. ಬರಹದ ಜತೆ ನಿಮ್ಮ ಫೋಟೋ ಕೂಡಾ ಲಗತ್ತಿಸಿ.

ಬರಹ ತಲುಪಬೇಕಾದ ಕೊನೆಯ ದಿನಾಂಕ: ಮಾರ್ಚ್ 6, 2014
ಕಳುಹಿಸಬೇಕಾದ ಇಮೇಲ್ ವಿಳಾಸ  : kponline@kannadaprabha.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.