ಜಿ-8ರ ಒಕ್ಕೂಟದಿಂದ ರಷ್ಯಾ ಅಮಾನತು

ಪ್ಯಾರಿಸ್: ಜಿ-8ರ ಜಾಗತಿಕ ಶಕ್ತಿಗಳ ಒಕ್ಕೂಟದಿಂದ ರಷ್ಯಾವನ್ನು ಅಮಾನತುಗೊಳಿಸಲಾಗಿದೆ ಎಂದು ಫ್ರಾನ್ಸ್ ವಿದೇಶಾಂಗ ಸಚಿವರು ಮಂಗಳವಾರ ತಿಳಿಸಿದ್ದಾರೆ.
ಕ್ರಿಮಿಯಾ ದ್ವೀಪವನ್ನು ವಶಪಡಿಸಿಕೊಳ್ಳಲು ರಷ್ಯಾ ಮತ್ತು ಉಕ್ರೇನ್ ದಾಳಿ ಭೀತಿಯ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ಸೋಚಿಯಲ್ಲಿ ನಡೆಯಲಿರುವ ಜಿ-8 ಶೃಂಗಸಭೆಗೆ ರಷ್ಯಾವನ್ನು ಅಮಾನತುಗೊಳಿಸಲು ಉಳಿದ ಎಳು ರಾಷ್ಟ್ರಗಳು ತೀರ್ಮಾನಿಸಿದ್ದು, ರಷ್ಯಾವನ್ನು ಹೊರತುಪಡಿಸಿ ಇನ್ನುಳಿದ ಏಳು ರಾಷ್ಟ್ರಗಳು ಒಂದೂಗೂಡಲಿವೆ ಎಂದರು.
ಮುಂದಿನ ಶೃಂಗಸಭೆಯಿಂದ ರಷ್ಯಾವನ್ನು ದೂರವಿರಿಸಲು ನಿರ್ಧರಿಸಲಾಗಿದ್ದು, ಮುಂದಿನ ಜಿ-8ರ ಸಭೆಯಲ್ಲಿ ಉಳಿದ ಏಳು ರಾಷ್ಟ್ರಗಳು ಮಾತ್ರ ಭಾಗವಹಿಸಲಿವೆ ಎಂದು ಫ್ರಾನ್ಸ್‌ನ ಲಾರೆಂಟ್ ಫೇಬಿಯಾಸ್ ಯೂರೋಪ್‌ನ ರೋಡಿಯೊ ಮೂಲಕ ತಿಳಿಸಿದ್ದು, ಮತ್ತಷ್ಟು ಮಾಹಿತಿಯನ್ನು ನೀಡಲು ಫೇಬಿಯಾಸ್ ನಿರಾಕರಿಸಿದೆ.
ಏತನ್ಮಧ್ಯೆ ಅಮೆರಿಕ ಮತ್ತು ಯೂರೋಪಿನ್ ಒಕ್ಕೂಟಗಳು ಕ್ರಿಮಿಯಾ ಪರ್ಯಾಯ ದ್ವೀಪದ ಮೇಲಿನ ರಷ್ಯಾ ಕ್ರಮಗಳನ್ನು ವಿರೋಧಿಸಿ ಹೊಸ ನಿರ್ಬಂಧಗಳನ್ನು ಪ್ರಕಟಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


