ಈಗಿನ ಸುದ್ದಿ

ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟ

ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟ
Published On :

ನವದೆಹಲಿ: ದೇಶದ ಪ್ರಮುಖ ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.

ಬಿಜೆಪಿಯಿಂದ 40, ಕಾಂಗ್ರೆಸ್‌ನಿಂದ 40, ಜೆಡಿಎಸ್ 30 ಹಾಗೂ ಬಿಎಸ್‌ಪಿಯಿಂದ 38 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಬಿಜೆಪಿಯ ಪ್ರಮುಖ ಸ್ಟಾರ್ ಪ್ರಚಾರಕರು
ಎಲ್.ಕೆ.ಆಡ್ವಾಣಿ
ರಾಜನಾಥ್ ಸಿಂಗ್
ನೇರಂದ್ರ ಮೋದಿ
ಸುಷ್ಮಾ ಸ್ವರಾಜ್
ಅರುಣ್ ಜೇಟ್ಲಿ
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು
ಅನಂತ್ ಕುಮಾರ್
ಮನೋಹರ್ ಪರಿಕ್ಕರ್
ರವಿಶಂಕರ್ ಪ್ರಸಾದ್
ಸ್ಮೃತಿ ಇರಾನಿ
ಮುಕ್ತಾರ್ ಅಬ್ಬಾಸ್ ನಖ್ವಿ
ರಾಮಲಾಲ್ ವಿ.ಸತೀಶ್
ಶಿವರಾಜ್ ಸಿಂಗ್ ಚೌಹಾಣ್
ವಸುಂಧರಾ ರಾಜೆ ಸಿಂಧೆ
ರಾಮಲಾಲ್
ವಿ.ಸತೀಶ್
ಬಿ.ಎಸ್.ಯಡಿಯೂರಪ್ಪ
ಡಿ.ವಿ.ಸದಾನಂದಗೌಡ
ಗೋಪಿನಾಥ್ ಮುಂಡೆ

ಕಾಂಗ್ರೆಸ್‌ನ ಪ್ರಮುಖ ಪ್ರಚಾರಕರು
ಸೋನಿಯಾ ಗಾಂಧಿ
ಮನಮೋಹನ್ ಸಿಂಗ್
ರಾಹುಲ್ ಗಾಂಧಿ
ಚಿರಂಜೀವಿ
ದಿಗ್ವಿಜಯ್ ಸಿಂಗ್
ಅಂಬಿಕಾ ಸೋನಿ
ಜಿ.ಪರಮೇಶ್ವರ
ಸಿದ್ದರಾಮಯ್ಯ
ನಟಿ, ರಮ್ಯಾ ಭಾವನಾರಿಂದ ಪ್ರಚಾರ
ಉಮ್ಮನ್ ಚಾಂಡಿ
ಡಿ.ಕೆ.ಶಿವಕುಮಾರ್
ಜಾಫರ್ ಷರೀಫ್
ಶಾಂತಾರಾಮ್ ನಾಯಕ್
ಜಯಮಾಲಾ
ಎಸ್.ಎಂ.ಕೃಷ

ಜೆಡಿಎಸ್‌ನ ಪ್ರಮುಖ ಪ್ರಚಾರಕರು
ಎಚ್.ಡಿ.ದೇವೇಗೌಡ
ಎಚ್.ಡಿ.ಕುಮಾರಸ್ವಾಮಿ
ಎ.ಕೃಷ್ಣಪ್ಪ
ಬಸವರಾಜ್ ಹೊರಟ್ಟಿ
ಎಚ್.ಸಿ.ನೀರಾವರಿ
ರಮೇಶ್ ಬಾಬು
ಪಿ.ಜಿ.ಆರ್ ಸಿಂಧ್ಯಾ
ಪ್ರಜ್ವಲ್ ರೇವಣ್ಣ
ಚೆಲುವರಾಯಸ್ವಾಮಿ
ಚಿಕ್ಕಮಾಧು
ಜಮೀರ್ ಅಹಮದ್
ಮಧು ಬಂಗಾರಪ್ಪ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.