ಈಗಿನ ಸುದ್ದಿ

ಮೋದಿ ಸಂಪುಟದ ಸಂಭವನೀಯ ಸಚಿವರು

ಮೋದಿ ಸಂಪುಟದ ಸಂಭವನೀಯ ಸಚಿವರು
Published On :

ನವದೆಹಲಿ: ನಾಳೆ ಸಂಜೆ 6 ಗಂಟೆಗೆ ದೇಶದ ಪ್ರಧಾನಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸುತ್ತಿರುವ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದ 22 ಸಂಭವನೀಯ ಸಚಿವರ ಹೆಸರು ಅಂತಿಮಗೊಂಡಿವೆ.

ನೂತನ ಸರ್ಕಾರ ರಚನೆಗೆ ಬಿರುಸಿನ ಚರ್ಚೆ ನಡುವೆ ಮೋದಿ ಸಂಪುಟದ ಮೊದಲ ಹಂತ 22 ಸಂಭವನೀಯ ಸಚಿವರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಈ ಪಟ್ಟಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕಳುಹಿಸಲಾಗುವುದು.

ದೆಹಲಿಯ ರಾಷ್ಟ್ರಪತಿ ಭನವದ ಆವರಣದಲ್ಲಿ ನಡೆಯಲಿರುವ ಪ್ರತಿಜ್ಞಾವಿಧಿ ಸಮಾರಂಭದಲ್ಲಿ ಮೋದಿ ಜತೆ 22 ಸಚಿವರು ಪ್ರತಿಜ್ಞಾವಿಧಿ ಸ್ವೀಕರಿಸಲಿರುವ ಸಾಧ್ಯತೆಗಳಿವೆ.

ಸಂಭವನೀಯ ಸಚಿವರ ಪಟ್ಟಿ
ರಾಜ್‌ನಾಥ್ ಸಿಂಗ್ - ಗೃಹ ಖಾತೆ ಸಾಧ್ಯತೆ  
ಅರುಣ್ ಜೇಟ್ಲಿ - ಹಣಕಾಸು ಖಾತೆ ಸಾಧ್ಯತೆ
ನಿತಿನ್ ಗಡ್ಕರಿ - ಮೂಲಸೌಕರ್ಯ ಖಾತೆ ಸಾಧ್ಯತೆ
ವೆಂಕಯ್ಯ ನಾಯ್ಡು
ಅನಂತ್ ಕುಮಾರ್
ಗೋಪಿನಾಥ್ ಮುಂಡೆ
ರವಿಶಂಕರ ಪ್ರಸಾದ್
ಮನೇಕಾ ಗಾಂಧಿ
ವಿ.ಕೆ. ಸಿಂಗ್
ಉಮಾಭಾರತಿ
ಪಿಯುಶ್ ಗೋಯಲ್
ಹನ್ಸರಾಜ್ ಅಹಿರ್
ರತನ್ ಲಾಲ್
ಬಬುಲ್ ಸುಪ್ರಿಯೋ
ಫಗ್ಗಾನ್ ಸಿಂಗ್
ಕಲ್ರಾಜ್ ಮಿಶ್ರ
ಹರ್ಷವರ್ಧನ್
ದಿಲೀಪ್ ಗಾಂಧಿ
ನರೇಂದ್ರ ಸಿಂಹ ತೋಮರ್
ಶ್ರೀಪಾದ ನಾಯಕ್
ಭಂಡಾರು ದತ್ತಾತ್ರೇಯ
ರಾವ್ ಸಾಹೇಬ್ ದಾನ್ವೆ

ಜೆ.ಪಿ. ನಡ್ಡಾ - ಬಿಜೆಪಿ ಅಧ್ಯಕ್ಷ ಸ್ಥಾನ ಸಾಧ್ಯತೆ
ಸುಮಿತ್ರಾ ಮಹಾಜನ್‌ಗೆ - ಸ್ಪೀಕರ್ ಸ್ಥಾನ ಸಾಧ್ಯತೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.