ಬಾಕ್ಸರ್ ಮೇವೆದರ್ ಖರೀದಿಸಿದ ಕೈಗಡಿಯಾರದ ಮೌಲ್ಯ ರೂ. 7 ಕೋಟಿ !

ವಿಶ್ವದ ಮಾಜಿ ಹೆವಿವೇಟ್ ಬಾಕ್ಸಿಂಗ್ ಚಾಂಪಿಯನ್ ಮೇವೆದರ್ ದುಬೈ ಶಾಪಿಂಗ್ ಫೆಸ್ಟಿವಲ್‍ನಲ್ಲಿ ಇತ್ತೀಚೆಗೆ ಕೊಂಡಿರುವ ಕೈ ಗಡಿಯಾರವೊಂದು ಈಗ ಭಾರೀ ಸುದ್ದಿ ಮಾಡಿದೆ.
ಮೇವೆದರ್
ಮೇವೆದರ್

ವಿಶ್ವದ ಮಾಜಿ ಹೆವಿವೇಟ್ ಬಾಕ್ಸಿಂಗ್ ಚಾಂಪಿಯನ್ ಮೇವೆದರ್ ದುಬೈ ಶಾಪಿಂಗ್ ಫೆಸ್ಟಿವಲ್‍ನಲ್ಲಿ ಇತ್ತೀಚೆಗೆ ಕೊಂಡಿರುವ ಕೈ ಗಡಿಯಾರವೊಂದು ಈಗ ಭಾರೀ ಸುದ್ದಿ ಮಾಡಿದೆ.

ಕಾರಣ ಏನಪ್ಪಾ ಅಂದ್ರೆ ಅದಕ್ಕಾಗಿ ಮೇವೆದರ್ ವ್ಯಯಿಸಿದ ವೆಚ್ಚ ಬರೋಬ್ಬರಿ ರು. 7 ಕೋಟಿ 33 ಲಕ್ಷ ! ಬರೀ ವಜ್ರಗಳಿಂದಲೇ ಅಲಂಕೃತಗೊಂಡಿರುವ ಡಯಲ್ ಉಳ್ಳ ಈ ವಾಚ್, ಆಕರ್ಷಕ ವಿನ್ಯಾಸವನ್ನೂ  ಹೊಂದಿದೆ. ದುಬೈನ ಹಬ್ಲೊಟ್ ಅಂಗಡಿಯೊಂದರಲ್ಲಿ ಈ ವಾಚ್ ಖರೀದಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com