ಇಸ್ರೋಗೆ ಪ್ರಶಸ್ತಿ

ಅಮೆರಿಕದ ರಾಷ್ಟ್ರೀಯ ಬಾಹ್ಯಾಕಾಶ ಸೊಸೈಟಿ(ಎನ್‍ಎಸ್‍ಎಸ್) ಯ 2015ನೇ ಸಾಲಿನ ಪ್ರತಿಷ್ಠಿತ ಸ್ಪೇಸ್ ಪಯೋನೀರ್ ಪ್ರಶಸ್ತಿಗೆ ಇಸ್ರೋ ಆಯ್ಕೆಯಾಗಿದೆ...
ಇಸ್ರೋ
ಇಸ್ರೋ

ಬೆಂಗಳೂರು: ಅಮೆರಿಕದ ರಾಷ್ಟ್ರೀಯ ಬಾಹ್ಯಾಕಾಶ ಸೊಸೈಟಿ(ಎನ್‍ಎಸ್‍ಎಸ್)
ಯ 2015ನೇ ಸಾಲಿನ ಪ್ರತಿಷ್ಠಿತ ಸ್ಪೇಸ್ ಪಯೋನೀರ್ ಪ್ರಶಸ್ತಿಗೆ ಇಸ್ರೋ ಆಯ್ಕೆಯಾಗಿದೆ. ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಈ ಪ್ರಶಸ್ತಿಗೆ ಆಯ್ಕೆ  ಮಾಡಲಾ ಗಿದೆ. ಕೆನಡಾದ ಟೊರೆಂಟೋದಲ್ಲಿ ನಡೆದ ವಾರ್ಷಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಅಭಿವೃದ್ಧಿ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ಇಸ್ರೋ ತನ್ನ ವೆಬ್‍ಸೈಟ್‍ನಲ್ಲಿ ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com