ಕಾಶ್ಮೀರದಲ್ಲಿ ಪರೀಕ್ಷೆ ಬರೆಯಲಿದೆ ಹಸು!

ಕಾಶ್ಮೀರದಲ್ಲಿ ಹಸುವೊಂದು ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆ ಬರೆಯಲು ಅರ್ಹತೆ ಗಿಟ್ಟಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಕಾಶ್ಮೀರದಲ್ಲಿ ಹಸುವೊಂದು ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆ ಬರೆಯಲು ಅರ್ಹತೆ ಗಿಟ್ಟಿಸಿದೆ.

ಹೌದು, ಮೇ 10 ರಂದು ಜಮ್ಮು-ಕಾಶ್ಮೀರದಲ್ಲಿ ಈ ಹಸು ಪರೀಕ್ಷೆ ಬರೆಯಲಿದೆ. ಡಿಪ್ಲೋಮೋ ಇನ್ ಪಾಲಿಟೆಕ್ನಿಕ್ಗೆ ಪರೀಕ್ಷೆ ಬರೆಯಲು ಹಸುವಿಗೆ ಪ್ರವೇಶ ಪತ್ರವನ್ನು ಬಿಒಪಿಇಇ(ಬೋರ್ಡ್ ಆಫ್ ಪ್ರೋಫೆಶನಲ್ ಎಂಟ್ರೆನ್ಸ್ ಎಕ್ಸಾಮಿನೇಷನ್) ನೀಡಿದೆ.

ಗುರದಂಡ್ (ಕೆಂಪು ಎತ್ತು)ವಿನ ಮಗಳು ಕಾಚಿರ್ ಗಾವ್ (ಕಂದು ಹಸು) ಎಂಬ ಹೆಸರಿನಲ್ಲಿ ಪ್ರವೇಶ ಪತ್ರ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com