

ಲಂಡನ್: ಇರಾಕ್‍ನಲ್ಲಿ ಇಸಿಸ್ ಹೋರಾಟಗಾರರಿಗಾಗಿ ಪಂಚತಾರಾ ಹೋಟೆಲ್ ತೆರೆದಿದೆ. ಇಲ್ಲಿ ಮದ್ಯ, ನೃತ್ಯ, ಮ್ಯೂಸಿಕ್, ಧೂಮಪಾನ, ಜೂಜನ್ನು ನಿಷೇಧಿಸಲಾಗಿದೆ.
ಮಹಿಳೆಯರು ಕೈಗೆ ಗ್ಲೌಸ್ ಜತೆ ದೇಹ ಪೂರ್ತಿ ಮುಚ್ಚುವಂತಹ ಬಟ್ಟೆ(ಬುರ್ಖಾ) ಧರಿಸಬೇಕು ಎಂಬ ನಿಯಮ ಮಾಡಲಾಗಿದೆ.
ಇಲ್ಲಿ 262 ರೂಂಗಳಿದ್ದು ಕಮಾಂಡರ್‍ಗಳಿಗೆ ಕಾಯ್ದಿರಿಸಲಾಗಿದೆ. ಉಗ್ರರು ಜಿಹಾದಿ ವಧುಗಳನ್ನು ಈ ಹೋಟೆಲ್‍ನಲ್ಲಿ ವಿವಾಹ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.